ಲಾಡ್ ,ರಾಮುಲು.ಕಿಸ್,ಕಿಸ್,!!ವೀಡಿಯೊದಲ್ಲಿ ನೋಡಿ.!! ಬಳ್ಳಾರಿ ಜಿಲ್ಲೆಯ ಪ್ರಜೆಗಳು ದತ್ತು ಮಕ್ಕಳು ಎಂದುಕೊಂಡಿದ್ದ ಆಡಳಿತ ಮತ್ತು ಪ್ರತಿಪಕ್ಷದ ಪ್ರಭಾವಿ ಜನ ಪ್ರತಿನಿಧಿಗಳನ್ನು ಅವಳಿ ಜವಳಿ ಎಂದು ನಿರೂಪಿಸಿದ್ದಾರೆ. ಸಂಡೂರು ತಾಲೂಕಿನ ಬನ್ನಿ ಹಟ್ಟಿ ಗ್ರಾಮದಲ್ಲಿ ಪೂಜೆ ಸಮಯದಲ್ಲಿ ಒಬ್ಬರು ಗೆ ಮುಖಾಮುಖಿ ಯಾಗಿ,”ಪ್ಯಾರ್ ” ಮಾಡಿಕೊಂಡರು. ಸಂತೋಷ ಲಾಡ್ ರಾಮುಲು ಕಿವಿ ಗುಸು ಗುಸು ಮಾಡಿದ್ದು,ಇವರು ಇಬ್ಬರು ಒಂದೇ ನಾವು …??ಪ್ರಶ್ನೆ ಮಾಡಿ ಕೊಂಡರು ಸಾರ್ವಜನಿಕರು. ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಂತೋಷ ಲಾಡ್ ಒಮ್ಮೆ ಸಿದ್ದ ರಾಮಯ್ಯ ಡಿಕೆಸಿ,ಇವರು ಯಾರು ಚುನಾವಣೆಯಲ್ಲಿ ನಿಮ್ಮ ಬಾರದು,ಪಕ್ಷದ ಸಂಘಟನೆ ಗೆ ನಿಲ್ಲಬೇಕು ಏಂದು ಹೇಳಿಕೆಯನ್ನು ನೀಡಿದ್ದರು. ಈಬಾರಿ ಶ್ರೀರಾಮುಲು ಕೂಡ ಎರಡು ಕಡೆಗೆ ಸ್ಪರ್ಧೆಯಲ್ಲಿ ಇರುತ್ತಾರೆ ಅನ್ನುವ ಸುಳಿವು ಕೂಡ ಇದೇ ಜನರಲ್ಲಿ. (ಕೆ.ಬಜಾರಪ್ಪ ವರದಿಗಾರರು,ಕಲ್ಯಾಣಿ ಕರ್ನಾಟಕ ಬ್ಯೂರೋ.)
News 9 Today > State > ಲಾಡ್ ,ರಾಮುಲು.ಕಿಸ್,ಕಿಸ್,!!ವೀಡಿಯೊದಲ್ಲಿ ನೋಡಿ.!!