*💥30,ಕ್ಷೇತ್ರ ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು.!!ಪಕ್ಕ ಪ್ಲಾನ್ ಗಳಲ್ಲಿ ಬಳ್ಳಾರಿ ರಾಜಕೀಯ ಚದುರಂಗ ವೇದಿಕೆ!!.*
ಬಳ್ಳಾರಿ ರಾಜಕೀಯ ಚದುರಂಗ ಅಸಲಿ ಕಥೆ 100% ಸತ್ಯದ ವಿಚಾರ ಇರಬಹುದು ಅನ್ನುವ ಸಂಗತಿ ಆಗಿರಬಹುದು.
ಈಬಾರಿ ಚುನಾವಣೆ,ವಿಸ್ಮಯಕಾರಿ ಬೆಳವಣಿಗೆಯನ್ನು ಪಡೆದು ಕೊಳ್ಳುವ ಸಾಧ್ಯತೆ ಗಳು ಇದ್ದಾವೆ.
ಬಳ್ಳಾರಿ ಪ್ರಭಾವಿ ರಾಜಕಾರಣಿಗಳು, ಸೈಲೆಂಟ್ ಚೆಸ್ ಗೇಮ್ ಆರಂಭ ಮಾಡಿದ್ದಾರೆ.
ಪ್ರಸ್ತುತ ರಾಜಕೀಯದ ಬಳ್ಳಾರಿ ನಾಯಕರು, ಈಬಾರಿ ರಾಷ್ಟ್ರೀಯ ಪಕ್ಷ ಗಳು ಗೆ ಸಿನಿಮಾ ತೋರಿಸುವ ನಿಟ್ಟಿನಲ್ಲಿ, ಬಳ್ಳಾರಿ ಚದುರಂಗ ದಿಂದ ಮೂವತ್ತು ಇಂಡಿಪೆಂಡೆಂಟ್ ಅಭ್ಯರ್ಥಿಗಳನ್ನು ರಾಜ್ಯದ ಉತ್ತರ ಕರ್ನಾಟಕ ದಿಂದ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ ಮೂಲಕ ಶಕ್ತಿ ತೋರಿಸುವ ಪ್ರಯತ್ನಗಳು ಮಾಡಿದ್ದಾರೆ ಅನ್ನವದು ಕೇಳಿ ಬರುತ್ತಾ ಇದೆ.
ಬಹುತೇಕ ಸಚಿವರು, ಶಾಸಕರು, ಪ್ರಭಾವಿ ನಾಯಕರು ಇತರರು ಇದರಲ್ಲಿ ಕೈ ಹಾಕಿದ್ದಾರೆ ಅನ್ನುವ ಸುಳಿವು ಇದೇ.
ಬಿಜೆಪಿ ಕಾಂಗ್ರೆಸ್ ನಾಯಕರು ಗಳ ಅಲೈಯನ್ಸ್ ಯಲ್ಲಿ ಚದುರಂಗ ಆರಂಭ ವಾಗುತ್ತದೆ ಅನ್ನುತ್ತಾರೆ.
ಇದು ಒಂದು ರೀತಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಳ್ಳವ ಪ್ಲಾನ್ ಮಾಡಿಕೊಂಡಿದ್ದಾರೆ ಅನ್ನುವ,ಗುಸುಗುಸು ಇದೆ.
ಪ್ರಸ್ತುತ,ಚುನಾವಣೆ ಗಳು ಮೌಲ್ಯ ಗಳನ್ನು ಕಳೆದು ಕೊಂಡು ಬೀದಿ ಯಲ್ಲಿ ಇದ್ದಾವೆ.
ಮತದಾರರು ಗೆ ನಾಲ್ಕು ಬಿಸ್ಕತ್ತು, ಅವರನ್ನು ಬೆಂಬಲ ಮಾಡುವ ನಾಯಕರು ಗೆ ಇಷ್ಟು ಸಗಣಿ ಹಾಕಿದರೆ, ಚುನಾವಣೆ ಗೆಲ್ಲಲು ,ಗಂಡು ಮಕ್ಕಳ ಅವಶ್ಯಕತೆ ಇಲ್ಲ ಅನ್ನ ವಂತೆ ಅಗಿದೆ.
ಪ್ರಸ್ತುತ ಮತಗಳ ವ್ಯಾಪಾರ ನಡೆಯುತ್ತದೆ.
ಈ ಬಾಗದಲ್ಲಿ 30, ಸ್ಥಾನ ಗಳು ಗೆದ್ದರೆ, ರಾಜ್ಯದ ಮಟ್ಟದಲ್ಲಿ ರಾಷ್ಟ್ರೀಯ ಪಕ್ಷದ ಕೆಲವರು, ಇವರ ಜೊತೆಯಲ್ಲಿ ಬರುವ ಪ್ಲಾನ್ ಮಾಡಿಕೊಂಡಿದ್ದಾರೆ, ಸಮಯ ಬಂದರೆ ಮಾಜಿ ರಾಜ್ಯದ ಮುಖ್ಯಮಂತ್ರಿ ಗಳ ಕುಟುಂಬ ಗಳು ಇದರಲ್ಲಿ ಮಿಕ್ಸ್ ಆಗುವ ಸಾಧ್ಯತೆಗಳು ಇದ್ದಾವೇ ಅನ್ನುವ ರಹಸ್ಯ ಮಾತು ಗಳು ಕೇಳಿ ಬರುತ್ತಿವೆ.
ಈಗಾಗಲೇ XYZ,ಗಟ್ಟಲೆ ಸಂಪಾದನೆ ಮಾಡಿದ ಸತ್ಯ ಹರಿಶ್ಚಂದ್ರರು ಕಂಪನಿ ಇದಕ್ಕೆ ಮೂಲತಃ ??
ಇದರಲ್ಲಿ ಮುಂಚೂಣಿಯ ನಾಯಕರು ಯಾರು ಈಗಾಗಲೇ ಅವರು ಏನು ಏನು ಪ್ರಯತ್ನ ಗಳು ಮಾಡಿದ್ದಾರೆ ಅನ್ನುವ,ಸಂಪೂರ್ಣ ಮಾಹಿತಿ ಮುಂದಿನ ಸಂಚಿಕೆಯಲ್ಲಿ,…?? ಕೆ.ಬಜಾರಪ್ಪ ವರದಿಗಾರರು ನ್ಯೂಸ್ ಬ್ಯೂರೋ ಕಲ್ಯಾಣ ಕರ್ನಾಟಕ.