💥ಕರೆಂಟ್ ಅಧಿಕಾರಿ ಗೆ ಕರೆಂಟ್ ಕಟ್ ಮಾಡಿದ,ಶಾಸಕರು,ಸದಸ್ಯರು.!!
ಬಳ್ಳಾರಿ(6) ಮಹಾನಗರಪಾಲಿಕೆ ಪಾಲಿಕೆ ಸಾಮಾನ್ಯ ಸಭೆ ಬುದುವಾರ,ಜಿಪಂ,ನಜೀರ್ ಸಭಾಂಗಣದಲ್ಲಿ ಏರ್ಪಾಡು ಮಾಡಲಾಗಿತ್ತು.
ಸಾಮಾನ್ಯ ಸಭೆಗೆ ಪಾಲಿಕೆ ಸದಸ್ಯರು ಶಾಸಕ ನಾಗೇಂದ್ರ ಅವರು, ರಾಜ್ಯಸಭೆ ಸದಸ್ಯರು ನಾಸೀರ್ ಹುಸೇನ್ ಅವರು ಉಪಸ್ಥಿತಿ ಇದ್ದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು,ಜೆಸ್ಕಂ ಇಲಾಖೆ ಅಧಿಕಾರಿ ಅಗಿರವ ಇಇ ಹುಸೇನ್ ಸಾಬ್ ಗೆ ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಅಡ್ಡಾದಿಡ್ಡಿ ಕಂಬಗಳು ನಿರ್ಮಾಣ, ಮಾಡಿದ್ದು, ಕೆಲ ವಾರ್ಡ್ ಗಳಲ್ಲಿ ಕಂಬಗಳನ್ನು ತೆರವು ಮಾಡದೇ ಅಪಾಯ ಸ್ಥಿತಿ ಗೆ ಬಂದಿದ್ದು,ಕೆಲ ಪ್ರದೇಶ ಗಳಲ್ಲಿ, ತಂತಿಗಳು ಜನರ ತಲೆಯಮೇಲೆ ಬರುತ್ತವೆ, ಇದನ್ನು ತಾವು ಸರಿ ಮಾಡದೆ ನಿರ್ಲಕ್ಷ್ಯ ಮಾಡಿದ್ದಿರಿ ಏಂದು, ಸದಸ್ಯರು,ತರಾಟೆಗೆ,ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ, ಶಾಸಕರು ಮಾತನಾಡಿ ಟ್ರಾನ್ಸ್ ಫಾರ್ಮರ್ ಗಳ ಗೆ ಸುತ್ತಮುತ್ತಲಿನ ಸೇಫ್ಟಿ ಇಲ್ಲದ ಕಾರಣದಿಂದ ಅಪಾಯ ಗಳು ಆಗುತ್ತವೆ ಎಂದು, ತಕ್ಷಣವೇ ಸರಿಪಡಿಸಲು ಆಗ್ರಹಿಸಿದರು.
ಇದಕ್ಕೆ ಉತ್ತರ ಕೊಟ್ಟ ಹುಸೇನ್ ಸಾಬ್ ಈಹಿಂದೆ ಇದೆ ಕಾಮಗಾರಿ ಯಲ್ಲಿ ಭ್ರಷ್ಟಾಚಾರ ಅಗಿದೆ,ಲೋಕ ಯುಕ್ತ ತನಿಖೆ ನಡೆಯುತ್ತದೆ ಏಂದು,ಸಭೆಯಲ್ಲಿ ಬಹಿರಂಗವಾಗಿಯೇ ಹೇಳುತ್ತಾರೆ ಅಂದರೆ,ಇವರ ಇಲಾಖೆ ಎಷ್ಟರ ಮಟ್ಟಿಗೆ ಇದೆ ಅನ್ನವದು ಅಧಿಕಾರಿಗಳು ನೇರವಾಗಿ ಸಾಬೀತು ಮಾಡಿಕೊಳ್ಳತ್ತಾರೆ.
ಸಂಬಂಧಿಸಿದ ಅಧಿಕಾರಿ ಇಲಾಖೆ ಗೌರವ ಹರಾಜು ಮಾಡುತ್ತಾರೆ.
ಕೌಲ್ ಬಜಾರ್ ಪ್ರದೇಶದಲ್ಲಿ ವಿದ್ಯುತ್ ಶಾಕ್ ದಿಂದ ಒಂದು ಎಮ್ಮ ಜೀವ ಹೋಗಿತ್ತು ಏಂದು ಇಲಾಖೆ ಅವರ ಗೆ ಎಷ್ಟೋ ಬಾರಿ ಹೇಳಿದರು,ಸ್ಪಂದನೆ ಮಾಡಿಲ್ಲ ಏಂದು,ಪಾಲಿಕೆ ಸದಸ್ಯ ಅಸೀಫ್ ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ವಿದ್ಯುತ್ ಸಮಸ್ಯೆಗಳು ತುಂಬಾ ಇದ್ದಾವೆ, ತಮ್ಮ ಇಲಾಖೆ ಜನರ ವಿಚಾರದಲ್ಲಿ ತುಂಬಾ ನಿರ್ಲಕ್ಷ್ಯ ಮಾಡುತ್ತಾ ಇದ್ದಿರಿ,ಪಾಲಿಕೆ ಸಮಸ್ಯೆಗಳನ್ನು ತಾವು ನಿರ್ಲಕ್ಷ್ಯ ಮಾಡಿದರೆ,ತಮ್ಮ ಮೇಲೆ “ಪ್ರಕರಣ ದಾಖಲೆ” ಮಾಡಬೇಕು ಆಗುತ್ತದೆ ಎಂದು ಕಮೀಷನರ್ ಖಡಕ್ ವಾರ್ನಿಂಗ್ ಕೊಟ್ಟರು.
ಇನ್ನುಮುಂದೆ ತಮಗೆ ನಮ್ಮ ಸದಸ್ಯರು ಪೋಟೋ ಗಳು ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸುತ್ತಾರೆ,ಅದಕ್ಕೆ ತಮಗೆ ಕೆಲ ದಿನಗಳು ಕೆಲಸದ ಅವಕಾಶ ಮಾಡಲಾಗುತ್ತದೆ, ಅಷ್ಟರಲ್ಲಿ ಮಾಡಿಲ್ಲ ಅಂದರೆ,ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡುತ್ತಿವೆ ಎಂದರು.
ಸಂಪೂರ್ಣ ಪಾಲಿಕೆ ಸದಸ್ಯರು ಜೆಸ್ಕಂ ಇಲಾಖೆಯ ಮೇಲೆ ದಾಳಿ ಮಾಡಿದ್ದರು.
ಅಂದರೆ ಜೆಸ್ಕಂ ಇಲಾಖೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ ಅನ್ನುವ ವಿಷಯ ಜನ ಪ್ರತಿನಿಧಿಗಳ ಆಕ್ರೋಶ ದಿಂದ ತಿಳಿಯುತ್ತದೆ.
ಇದಕ್ಕೆ “ಮೂರು ಬಿಟ್ಟ ಅಧಿಕಾರಿ”ಇಇ ಹುಸೇನ್ ಸಾಬ್ ಅಂತಹ ನಿರ್ಲಕ್ಷ್ಯ ಅಧಿಕಾರಿಗಳು ಕಾರಣವೆಂದು,ಕಚೇರಿ ಯಲ್ಲಿ ಕೂತು ಕೊಂಡು, ಹಂದಾಖಾನ್ ದರ್ಬಾರ್ ಮಾಡುತ್ತಿರುವ, ಹುಸೇನ್ ಸಾಬ್,ನೌಕರರು ಜೊತೆಯಲ್ಲಿ, ಗುತ್ತಿಗೆ ದಾರರ ಜೊತೆಯಲ್ಲಿ,ನಾಲಿಗೆ ಮೇಲೆ ಹಿಡಿತ ಇಲ್ಲದೆ,ಮಾತನಾಡುತ್ತಾ,ಖಾಸಗಿ ಗುತ್ತಿಗೆ ದಾರರ ಕೇಲಸ ಗಳನ್ನು ಮಾಡುತ್ತ,ಹೆಚ್ಚಿನ ಹಣವನ್ನು ಗಳಿಸುವ, ನೀಚ ಅಧಿಕಾರಿ.
ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡುತ್ತಾ ಇನ್ನಷ್ಟು ಮರ್ಯಾದೆ ಹಾಳು ಆಗುವ ಕೆಲಸಗಳನ್ನು ಮಾಡುತ್ತ ಇದ್ದಾನೆ.
ಕೋಟಿ. ಕೋಟಿ ಅಕ್ರಮ ಅಸ್ಥಿ ಯನ್ನು ಗಳಿಕೆ ಮಾಡಿದ್ದಾರೆ, ಅನ್ನುವ ಆರೋಪ ಕೇಳಿ ಬರುತ್ತಾ ಇದೇ.
ಜೆಸ್ಕಂ ಇಲಾಖೆ ಕಾರ್ಪೊರೇಷನ್ ಅಡ್ಮಿನಿಸ್ಟ್ರೇಶನ್,ಇದರಿಂದ ಜಿಲ್ಲಾಡಳಿತ ಕ್ಕೆ ಕೂಡ ಸ್ವಲ್ಪ ಹಿಡಿತ ಕಡಿಮೆ,ಮೊದಲೇ ಡಿಸಿ ಬಿಜಿ ಬಿಜಿ.ಇದನ್ನು ತಿಳಿದು ಕೊಂಡ ಹುಸೇನ್, ಹಿಟ್ಲರ್ ಯಂತೆ ವರ್ತನೆ ಮಾಡುತ್ತಾರೆ ಅನ್ನುವ ಆರೋಪ ಇದೆ.
ಹುಸೇನ್ ತುಂಬಾ “ಜಾದುಗಾರ” ಮಾತುಗಳು ದಿಂದ, ಅಧಿಕಾರ ದರ್ಪ ದಿಂದ, ಮೇಲಿನ ಅಧಿಕಾರಿಗಳ ಮುಂದೆ,ನಟನೆ ಮಾಡಿ,ಗಿಟ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಅವರು ಏಂದು ಗುಸು,ಗುಸು,ಇದೆ.
ಇವರ ಅಕ್ರಮ,ಸಾಮ್ರಾಜ್ಯ ಹೊರದೇಶಗಳಲ್ಲಿ ಇದೇ ಏಂದು ಕೇಳಿಬರುತ್ತದೆ.
ತನಿಖೆ,ಅಧಿಕಾರಿಗಳು,ಬಯಲು ಮಾಡಬೇಕು ಅಗಿದೆ.
ಈ ವ್ಯಕ್ತಿ ದಿಂದ ಕೆಲ ಅಪಾಯ ಸಮಸ್ಯೆಗಳು ಜಿಲ್ಲಾಡಳಿತ ಕ್ಕೆ ಸೃಷ್ಟಿ ಆಗುವ ಸಾಧ್ಯತೆ ಇದೆ ಎಂದು, ರಹಸ್ಯದ ಮಾತುಗಳು ಕೇಳಿ ಬರುತ್ತಾ ಇದ್ದಾವೆ.
ಇವರ ಮೇಲೆ ಇಂಟಲಿಜೆನ್ಸ್ ಅಧಿಕಾರಿಗಳು,ದೃಷ್ಟಿ ಇಡಬೇಕು ಅಗಿದೆ ಅನ್ನುತ್ತಾರೆ, ಸಾರ್ವಜನಿಕರು.
ಕೆಲ ವರ್ಷಗಳ ಯಿಂದ ಇಲಾಖೆ ಯಲ್ಲಿ ನಡೆದ ಅವ್ಯವಹಾರ ಗಳು ಮತ್ತೆ ತನಿಖೆ ಮಾಡಬೇಕು ಅನ್ನುತ್ತಾರೆ.
ಇವರು ಮೇಲೆ ಇನ್ನಷ್ಟು ಅಧಿಕಾರಿಗಳು ಇದ್ದರು ಕೂಡಾ, ಇವರೆ ತುಂಬಾ ಜವಾಬ್ದಾರಿ ಗಳು.
ಕೈ ತುಂಬಾ ಸಂಬಳ, ಕಣ್ಣು ತುಂಬಾ%,ಅಕ್ರಮ ಸಂಪಾದನೆ,XYZ ಇನ್ನೂ ಎನುಬೇಕು?ಈಸಾಹೇಬ್ ಗೆ.ಜನರ ಸಮಸ್ಯೆಗಳು,ಗಾಳಿಗೆ.ಇಲಾಖೆ ಯಲ್ಲಿ ತುಂಬಾ ರಾಜಕೀಯ ಮಾಡುತ್ತಾರೆ. ಸಚಿವರು ಗೊತ್ತು, ಶಾಸಕರು ಗೊತ್ತು, ಅನ್ನುತ್ತಾರೆ. ಸುಮ್ಮನೆ ಸುಳ್ಳು, ಸುಳ್ಳು ಅಗಿ ಹೇಳುತ್ತಾರೆ.
ಪ್ರಸ್ತುತ ಉಸ್ತುವಾರಿ ಸಚಿವರು ತುಂಬಾ ಜನರ ವಿಷಯ ಗಳಲ್ಲಿ ಸಿರಿಯಸ್ ಅಗಿ ಇದ್ದಾರೆ,ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದರೆ,ಪನಿಷ್ಮೆಮೇಂಟ್ ಖಚಿತ ಅನ್ನುತ್ತಾರೆ. ಹುಸೇನ್ ಗೆ ಯಾವ ಗತಿ ಆಗುತ್ತದೆ ಏಂದು ಕಾದು ನೋಡಬೇಕು.
(ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ) (advt)