*ರಸ್ತೆ ಅಪಘಾತದಲ್ಲಿ 10 ಮಂದಿ ಮೃತಿ.* ಬಳ್ಳಾರಿ(29) ಜಿಲ್ಲೆಯ ಸಂಗನಕಲ್ಲು ಗ್ರಾಮದ ಒಂದೇ ಕುಟುಂಬದ ಸದಸ್ಯರು27.ರಂದು ಚಾಮುಂಡೇಶ್ವರಿ, ಮೈಸೂರು ಟೂರ್ ಹೋಗಿದ್ದರು. ಇನ್ನೋವಾ ವಾಹನದಲ್ಲಿ ಮೈಸೂರು ರೈಲ್ವೆ ನಿಲ್ದಾಣ ಗೆ ವಾಪಸು ಬರುವ ಸಮಯದಲ್ಲಿ ಮೈಸೂರು ಜಿಲ್ಲೆಯ ಟಿ .ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಹತ್ತರ ಇನ್ನೋವಾ ಬಸ್ ನಡುವೆ ಅಪಘಾತ ನಡೆದ ಹಿನ್ನೆಲೆಯಲ್ಲಿ 10.ಮಂದಿ ಮೃತಪಟ್ಟ ಇದ್ದಾರೆ ತಿಳಿದು ಬಂದಿದೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
News 9 Today > State > ರಸ್ತೆ ಅಪಘಾತದಲ್ಲಿ 10 ಮಂದಿ ಮೃತಿ