This is the title of the web page
This is the title of the web page

Please assign a menu to the primary menu location under menu

State

130. ಕೋಟಿ ಹಗರಣ ನಡೆದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಆರೋಪ.

130. ಕೋಟಿ ಹಗರಣ ನಡೆದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಆರೋಪ.

*130. ಕೋಟಿ ಹಗರಣ ನಡೆದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಆರೋಪ.* ಬಳ್ಳಾರಿ19) ಶನಿವಾರ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ಕೇಳಿ ಆಡಿಟ್ ರಿಪೋರ್ಟ್ ಕೇಳಿ ತಿಂಗಳು ಕಳೆದರು, ಅಧಿಕಾರಿಗಳು ಯಾವುದೇ ಉತ್ತರ ಕೊಡದೇ ಪಾಲಿಕೆ ಸದಸ್ಯ ಪ್ರಭಂಜನ್ ಒಂದು ರೀತಿಯಲ್ಲಿ ಅವಮಾನ ಮಾಡದಂತೆ ಆಗಿತ್ತು, ಈ ವಿಚಾರ ಆಕ್ರೋಶ ಗೋಂಡ ಸದಸ್ಯ ಪಾಲಿಕೆ ಸಭೆಯನ್ನು ಮೌನಕ್ಕೆ ಗುರಿ ಮಾಡಿದ್ದರು ತಮ್ಮ ಪ್ರಶ್ನೆ ಗೆ ಉತ್ತರ ಸಿಗುವ ವರಗೆ ಸಭೆ ನಡೆಸಲು ಬಿಡುವುದು ಇಲ್ಲ ಎಂದು ಬಿಗಿಪಟ್ಟು ಹಿಡಿದರು. ಆಡಿಟ್ ರಿಪೋರ್ಟ್ ಕೊಟ್ಟರೆ ಅಂದಾಜು130 ಕೋಟಿ ಹಗರಣದ ಬಯಲುಗೆ ಬರುತ್ತದೆ, ಎಂದು ಗಂಭೀರ ಆರೋಪ ಮಾಡಿದ್ದಾರೆ, ಇದರ ಸತ್ಯದ ವಿಚಾರ ಪಾಲಿಕೆ ಸದಸ್ಯ, ಅಥವಾ ಅಧಿಕಾರಿಗಳು ಬಹಿರಂಗ ಪಡಿಸ ಬೇಕು ತನಿಖೆ ಆಗಬೇಕು ಅಗಿದೆ. ಬಹಿರಂಗ ವಾಗಿ ಭ್ರಷ್ಟಾಚಾರ ಅಗಿದೆ ಎಂದು ಹೇಳಿದ್ದು ಪಾಲಿಕೆ ಗೆ ಸಂಕಟವನ್ನು ತಂದಿದೆ, ಇದು ಸತ್ಯ ಆದರೆ ಬಹುತೇಕ ಅಧಿಕಾ ಜೈಲಿನಲ್ಲಿ ಇರಬೇಕು ಆಗುತ್ತದೆ. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.


News 9 Today

Leave a Reply