ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಕೆಲಸ ಮಾಡಿ ಇಲ್ಲಸಲ್ಲದ ಆರೋಪಗಳು ಮಾಡಿ ಪಕ್ಷದ ಗೌರವನ್ನು ಹಾಳು ಮಾಡಬೇಡಿ.
ಮಹಿಳಾ ಜಿಲ್ಲಾಧ್ಯಕ್ಷ ಮಂಜುಳಾ.
ಬಳ್ಳಾರಿ (26)ಪಕ್ಷ ದಿಂದ ಉಚ್ಛಾಟನೆಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ತೊರೆದು 20203 ರಲ್ಲಿ ಬಹುತೇಕ ಮುಖಂಡರು ಪಕ್ಷ ಬದಲಾವಣೆ ಆಗಿದ್ದರು.
ಇದರ ಹೆನ್ನೆಲೆ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಬಹುತೇಕ ಮಹಿಳೆಯರು ಪಕ್ಷವನ್ನು ತೊರೆದು ಹೊರಗೆ ಹೋಗಿದ್ದರು.
ಇದರಲ್ಲಿ ಎಂ, ಕುಮಾರಮ್ಮ ಪರ್ವೀನ್ ಭಾನು,ಶೇಖಮ್ಮ ಫಾತಿಮಾಬಿ,ಶಾಂತಮ್ಮ ಲಕ್ಷ್ಮಿ , ದ್ರಾಕ್ಷಾಯಿಣಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯಾಗಿದ್ದರು.
ತದನಂತರ ಇದರಲ್ಲಿ ಕೆಲವು ಮರಳಿ ಕಾಂಗ್ರೆಸ್ ಗೂಡುಗೆ ಸೇರಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಉಚ್ಚಾಟನೆಯಾಗಿ ಮರಳಿ ಬಂದಿರುವ ಕೆಲವರು ಪ್ರಸ್ತುತ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾಗಿರುವಂತ ಮಂಜುಳಾ ಅವರ ಮೇಲೆ ವಿನಾಕಾರಣ ಆರೋಪಗಳು ಮಾಡುತ್ತ ಸಮಸ್ಯೆಗಳನ್ನು ಮಾಡುತ್ತಿರುವುದು ಮಂಜುಳಾ ಅವರ ಗಮನಕ್ಕೆ ಬಂದಿತ್ತು, ಪಕ್ಷ ಬಿಟ್ಟು ಹೋಗಿ ಮರಳಿ ಪಕ್ಷಕ್ಕೆ ಬಂದಿರುವವರು ಕೆಲ ವಿಚಾರಗಳಲ್ಲಿ ತಗ್ಗಿ ಬಗ್ಗಿ ಇರುವುದು ಸರ್ವ ಸಾಧಾರಣವಾಗಿರುತ್ತದೆ.
ಈವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಅದೇ ಪಕ್ಷದಲ್ಲಿ ಮಹಿಳಾ ಜಿಲ್ಲಾಧ್ಯಕ್ಷರಾಗಿದ್ದು ಪಕ್ಷದ ಕೃಪಾಕಟಾಕ್ಷ ಮಂಜುಳ ಅವರನ್ನುದೊಡ್ಡ ಮಟ್ಟದಲ್ಲಿ ನಿಲ್ಲಿಸಿದೇ
ಎಂದು ಇದೊಂದು ಸಂತೋಷದ ಸುದ್ದಿಯಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಕಷ್ಟ ಸುಖ ಅನ್ನದೆ ಪಕ್ಷಕ್ಕೆ ದುಡಿದಿರುವಂತ ಅವರ ಮೇಲೆ ಶಾಂತಮ್ಮ ಮತ್ತು ಒಂದಿಷ್ಟು ಜನ ವಿನಾಕಾರಣ ಗೊಂದಲ ಮಾಡುತ್ತಿರುವುದರಿಂದ ಆಕ್ರೋಶಗೊಂಡ ಮಂಜುಳಾ ಅವರು ಪಕ್ಷಕ್ಕೆ ದ್ರೋಹ ಬಯಸುವುದು ಬೇಡ ಪಕ್ಷ ಅಭಿವೃದ್ಧಿಗಾಗಿ ಎಲ್ಲರೂ ಸಹಕಾರ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮುಜುಗರ ಮಾಡುವುದು ಬೇಡ ಎಂದು ಕಿವುಮಾತು ದಿಂದ ಹೇಳಿದ್ದರು. ಜಿಲ್ಲಾಧ್ಯಕ್ಷರು ಗಮನಕ್ಕೆ ತಂದಿದ್ದರು ಕ್ಯಾರೆ ಅನ್ನದೆ ಇವರು ಹಳೆ ಚಾಳಿ ಮುಂದುವರಿಸಿದ್ದು ಈ ವಿಚಾರ ಒಬ್ಬರಿಗೊಬ್ಬರು ಆವಾಂಚ ಶಬ್ದಗಳಿಂದ ಬೀದಿ ಬದಿಯಲ್ಲಿ ನಿಂದನೆ ಮಾಡಿಕೊಳ್ಳುವ ವಾತಾವರಣ ಸೃಷ್ಟಿಯಾಗಿತ್ತು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಂಜುಳಾ ಅವರು ಸ್ಪಷ್ಟ ನೀಡಿದ್ದಾರೆ.
ಕಚೇರಿ ಯಲ್ಲಿ ಸಣ್ಣ ಪುಟ್ಟ ವಾದ ಆಗಿತ್ತು, ಅಲ್ಲಿಗೆ ಅದನ್ನು ಬಿಟ್ಟು ನಾವು ಹೋಗುತ ಇದ್ದ ಸಮಯದಲ್ಲಿ, ರಸ್ತೆ ಮೇಲೆ ನಿಂತು ಅವಂಚ ಶಬ್ದ ಗಳು ಬಳಿಕೆ ಮಾಡಿದ್ದರು, ಅದ್ಕಕೆ ಈ ಮಟ್ಟಕ್ಕೆ ತಲುಪಿದೆ ಎಂದರು.
ನಾವು ಕಾಂಗ್ರೆಸ್ ಪಕ್ಷ ದಲ್ಲಿ ನಿಷ್ಠಾವಂತ ರಾಗಿ ಇದ್ದಿವಿ ಪಕ್ಷ ನಮ್ಮನ್ನು ಗುರ್ತಿಸಿದೆ ಮುಂದೆ ಕೂಡ ದೊಡ್ಡ ಸ್ಥಾನ ಮಾನ ಸಿಗುವ ಅವಕಾಶ ಇದೇ,
ಇದನ್ನು ಸಹಿಸಿ ಕೊಳ್ಳದೆ ಈ ರೀತಿ ಮಾಡುತ್ತಾರೆ ಎಂದು ಅವರ ಆಪ್ತರ ದೂರವಾಣಿ ಮೂಲಕ ತಿಳಿಸಿದ್ದಾರೆ.