*ಭಾರತ್ ಜೋಡೋ ಬಹಿರಂಗ ಸಮಾವೇಶದಲ್ಲಿ3.ಲಕ್ಷ ಜನರು ಸೇರುವ ನಿರೀಕ್ಷೆ.!!* ಬಳ್ಳಾರಿಯಲ್ಲಿ ಇದೆ ತಿಂಗಳು 15.ರಂದು,ನಗರದ ಸಂಗ ಸರ್ಕಲ್ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ದೊಡ್ಡ ಬಹಿರಂಗ ಸಮಾವೇಶ ಮಾಡಲಿದ್ದಾರೆ.ಕೇಂದ್ರದ ಮಟ್ಟದ,ರಾಜ್ಯ ಮಟ್ಟದ ನಾಯಕರು,ಅಲ್ಲದೇ ಹೊರದೇಶಗಳಲ್ಲಿ ಇರುವ,ಭಾರತೀಯರು, ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೇ.ಈ ಸಂದರ್ಭದಲ್ಲಿ ಮಾತನಾಡಿದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಂದಿನ,MLA.ಆಕಾಂಕ್ಷೆಗಳು ಅಗಿರವ ಜೆ.ಎಸ್ ಆಂಜನೇಯುಲು, ರಾಹುಲ್ ಗಾಂಧಿ ಕಾರ್ಯಕ್ರಮ ಕ್ಕೆ ಅಂದಾಜು 3.ಲಕ್ಷ ಮಂದಿ ಜನರು ಸೇರುವ ಅವಕಾಶ ಇದೇ,ಮಳೆ ಬಂದರು ಕೂಡ,ಜನರಗೆ ತೊಂದರೆ ಆಗದಂತೆ,ಹೊಸ,ಟೆಕ್ನಾಲಜಿ ದಿಂದ,ಕಬ್ಬಿಣದ ಷೀಟ್ ಗಳನ್ನು ಹಾಕಲಾಗಿದೆ ಏಂದರು.ಸಮಾವೇಶ ಕ್ಕೆ ಬಂದ ಜನರ ಗೆ ಉಟ ನೀರಿನ ವ್ಯವಸ್ಥೆ,ತೊಂದರೆ ಆಗದಂತೆ.ಪಕ್ಷ ಯಾಲ್ಲ ವ್ಯವಸ್ಥೆ ಮಾಡಲಾಗುತ್ತದೆ, ಏಂದರು. ಪಕ್ಷ ಯಾಲ್ಲ ರನ್ನು ಜವಾಬ್ದಾರಿ ಯಿಂದ ಕೆಲಸವನ್ನು ಮಾಡಿ ಏಂದು ಹೇಳಿದೆ.ಯಾರಾದರೂ ಬಂದು ಕೆಲಸವನ್ನು ಮಾಡಬಹುದು,ಇದು ಕಾಂಗ್ರೆಸ್ ಪಕ್ಷ ಯಾಲ್ಲರು ಗೆ ಸ್ವಂತ ಇದೆ ಏಂದರು.ಇದೆ ಸಂದರ್ಭದಲ್ಲಿ,ಕರಪತ್ರ ಗಳಲ್ಲಿ ಮುಂದಿನ ವಿಧಾನ ಸಭಾ ಪ್ರಬಲ ಆಕಾಂಕ್ಷಿ ಏಂದು ಹಾಕಿದ್ದು ತಮಗೆ ಏನಾದರೂ ಪಕ್ಷ ಅಭಯ ನೀಡಿದಿಯಾ,ಏಂದು ಮಾಡಿದ ಪ್ರಶ್ನೆ ಗೆ.ತಾವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗಿದ್ದರೆ, ತಾವು ಪ್ರಬಲ ಆಕಾಂಕ್ಷಿ ಏಂದು ಹಾಕಿಕೊಂಡು ಕೆಲಸವನ್ನು ಮಾಡಬಹುದು ಎಂದು “ಪಟಾಕಿ” ಹಾಕಿದರು.ಪಕ್ಷ ಯಾಲ್ಲ ವನ್ನು ನೋಡುತ್ತದೆ ಏಂದರು. ಪ್ರಸ್ತುತ ರಾಹುಲ್ ಗಾಂಧಿ ಕಾರ್ಯಕ್ರಮ ನಮಗೆ ತುಂಬಾ ಸಂತೋಷ ಕೊಟ್ಟಿದೆ,ದಹಲಿ ನಾಯಕರು ನಮ್ಮ ಜಿಲ್ಲೆ ಯಲ್ಲಿ ಬಂದು ಕಾರ್ಯಕ್ರಮ ಮಾಡುತ್ತಿವೆ, ಅಂದರೆ ಅದು ಸಾಮಾನ್ಯವಾದ,ವಿಚಾರ ಅಲ್ಲ.ನಮ್ಮದು ಕಾಯಕವೇ ಕೈಲಾಸ,ಶ್ರೀ ಬಸವಣ್ಣ ಅವರ ಸಿದ್ದಾಂತ ಏಂದರು. ಪ್ರತಿ ಕನ್ನಡಿಗ “ಅಚ್ಚಾದಿನ್” ಸರ್ಕಾರ ಕ್ಕೆ,ವೀರ ಕನ್ನಡಿಗರ ಶಕ್ತಿ ತೋರಿಸುವ ಸಮಯ ಇದು.ದೇಶವನ್ನು ಅಳ್ವಿಕೆ ಮಾಡುವ ಅವರು ,ದುಬಾರಿ ದುನಿಯಾ ಮಾಡಿದ್ದು,ಬಡವರ ಗೆ,ಅನ್ನದಾತರಗೆ ತೊಂದರೆ ಗೆ ಆಗಿದ್ದು,ಪ್ರತಿ ಕನ್ನಡಿಗ ಅವರ ಪರವಾಗಿ ಇರಬೇಕು ಅನ್ನುವ ಕಾಲ ಆರಂಭ ವಾಗಿದೆ,ಬಿಜೆಪಿ ಸರ್ಕಾರ ಕ್ಕೆ,ಕರ್ನಾಟಕದ ಶಕ್ತಿ ದೇಶದ ಮಟ್ಟದಲ್ಲಿ ತೋರಿಸುವ ಸಮಯ ಇದು ಏಂದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ).
News 9 Today > State > ಭಾರತ್ ಜೋಡೋ ಬಹಿರಂಗ ಸಮಾವೇಶದಲ್ಲಿ3.ಲಕ್ಷ ಜನರು ಸೇರುವ ನಿರೀಕ್ಷೆ.!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025