This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ಅಪಾಘತ ದಿಂದ (30)ವರ್ಷದ ಲೈನ್ ಮ್ಯಾನ್ ನಂಜುಂಡೇಶ್ವರ ಸಾವು,ಅನುಮಾನ ಆಸ್ಪದ ಹೇಳಿಕೆ ಗಳು.ಯೂನಿಯನ್ ಯಾರ ಪರವಾಗಿ.!!

ವಿದ್ಯುತ್ ಅಪಾಘತ ದಿಂದ (30)ವರ್ಷದ ಲೈನ್ ಮ್ಯಾನ್ ನಂಜುಂಡೇಶ್ವರ ಸಾವು,ಅನುಮಾನ ಆಸ್ಪದ ಹೇಳಿಕೆ ಗಳು.ಯೂನಿಯನ್ ಯಾರ ಪರವಾಗಿ.!!

ವಿದ್ಯುತ್ ಅಪಾಘತ ದಿಂದ (30)ವರ್ಷದ ಲೈನ್ ಮ್ಯಾನ್ ನಂಜುಂಡೇಶ್ವರ
ಸಾವು,ಅನುಮಾನ ಆಸ್ಪದ ಹೇಳಿಕೆ ಗಳು.ಯೂನಿಯನ್ ಯಾರ ಪರವಾಗಿ.!!.
ಬಳ್ಳಾರಿ (16) ಸೋಮವಾರ ನಗರದ ಹರಿಪ್ರಿಯ ನಗರದ ಹತ್ತರದಲ್ಲಿ ಇರುವ ಎಂ,ಆರ್,ವಿ ಲೇಔಟ್ ನಲ್ಲಿ ಟ್ರಾನ್ಸ್‌ಫಾರ್ಮರ್ ಸುತ್ತಮುತ್ತಲಿನ ಪ್ರದೇಶದಲ್ಲಿ, ಜಂಗಲ್ ಕ್ಲೀನ್ ಮಾಡುವ ಸಮಯದಲ್ಲಿ, ತದನಂತರ ಸ್ವಿಚ್ ಹ್ಯಾಂಡಿಲ್ ಅಪರೆಟ್ ಮಾಡುವ ಸಮಯದಲ್ಲಿ ವಿದ್ಯುತ್ ಹರಿದು ಕೈ ಅಪಾಯ ಆಗಿದ್ದು ತದನಂತರ ವಿಮ್ಸ್ ಆಸ್ಪತ್ರ ಗೆ ಚಿಕಿತ್ಸೆಗೆ ತೆಗೆದುಕೊಂಡು ಹಾಗಿದ್ದರೆ,ಚಿಕಿತ್ಸೆ ಫಲಕಾರಿಯಾಗಲಿಲ್ಲ ನಂಜುಂಡೇಶ್ವರ ಮೃತ ಪಟ್ಟಿದ್ದಾರೆ.ನಂಜುಂಡೀಗೆ,3 ವರ್ಷದ ಮಗ 1.ವರ್ಷದ ಮಗಳು ಇದ್ದಾರೆ. ಮೂಲತಃ ಗಾದಿಗನೂರು,ಮದುವೆ ಅಗಿ ಆರು ವರ್ಷಗಳು ಅಗಿದೆ.ನಂಜುಂಡ ಜೊತೆಯಲ್ಲಿ ಇನ್ನೂ ಮೂರುಮಂದಿ ನೌಕರರು ಇದ್ದು, ಸಂಬಂದಿಸಿದ ಶಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಒಬ್ಬ ನೌಕರರ ಜೀವನವನ್ನು ಕಳೆದು ಕೊಂಡಿದ್ದಾರೆ ಅನ್ನವದು ಕುಟುಂಬ ನೋವಿನ ಮಾತು ಅಗಿದೆ.ಸಾದಾರಣ ವಾಗಿ ವಾಗಿ ವಿದ್ಯುತ್ ಕಾಮಗಾರಿ, ನಡೆಯುವ ಸಮಯದಲ್ಲಿ ಶಾಖೆಯ ಅಧಿಕಾರಿಗಳು ಜವಾಬ್ದಾರಿ ತೂಂಭಾ ಮುಖ್ಯ ಅಲ್ಲಿನ ಅಧಿಕಾರಿ ನಾಗರಾಜ್ ನಾಯಕ್ ಘಟಕ,5 ಜವಾಬ್ದಾರಿ ಅಧಿಕಾರಿಗಳು,L.C ವಿಚಾರದಲ್ಲಿ ನೌಕರರು ಎಲ್ಲಿ ಕೆಲಸ ಮಾಡುತ್ತಾರೆ,ಕೆಲಸಕ್ಕೆ ಹೋಗುವ ಸಮಯದಲ್ಲಿ ಹೇಳಿ ಹೋಗುತ್ತಾರೆ ಅಥವಾ ಅಧಿಕಾರಿಗಳು ಹೇಳಿ ಕಳಿಸುತ್ತಾರೆ, ಅವರು ನೋಡಬೇಕಾ ಕೆಲಸಕ್ಕೆ ಹೊಗಿದ್ದವರು ಯಾಕೆ ಸಂಪರ್ಕ ಕಡಿತ ಕ್ಕೆ ಕಾಲ್ ಮಾಡಿಲ್ಲ ಎಂದು ವಿಚಾರ ಮಾಡಬೇಕು, ಒಂದುL.C ತೆಗೆದುಕೊಂಡು ಮತ್ತು ಎನು ಮಾಡುತ್ತಾರೆ ಅನ್ನವದು ನೋಡಬೇಕು ಆಗಿತ್ತು,ಆದರೆ ನಂಜುಂಡಿ ಸಾವು ಕ್ಕೆ ಹೊಣೆ ಯಾರು ಅನ್ನವದು, ರಹಸ್ಯ ವಾಗಿದೆ.ಅದರೆ ನಂಜುಂಡ ಮೃತ ದೇಹ ಆಸ್ಪತ್ರೆ ಯಲ್ಲಿ ಇರುವ ಸಮಯದಲ್ಲಿ ಯೂನಿಯನ್ ಲೀಡರ್ ಗಳು, ಕೇಲ ಸಹಪಾಠಿಗಳು ಮಾಡಿದ ಕಥೆ ಎನು ಅವರು ಯಾವ ರೀತಿಯಲ್ಲಿ ಪ್ರಕರಣ ದಾಖಲೆ ಮಾಡಲು,ಕಥೆ ಮಾಡಿದ್ದಾರೆ ಅನ್ನವದು,ಇವರು ಮೃತ ನಂಜುಂಡ ಪರವಾಗಿಯಾ ಅಥವಾ ಶಾಖೆಯ ಅಧಿಕಾರಿ ಪರವಾಗಿಯಾ ಅನ್ನುವ,ಅಸಲಿ ಕಥ ನ್ಯೂಸ್9ಟುಡೇ ದಲ್ಲಿ ಇದೆ. ಪ್ರಕರಣ ಕಾಪಿ ಸಿಕ್ಕ ಕೂಡಲೇ, ನ್ಯಾಯ ಅಗಿದಿಯಾ ನಂಜುಂಡ ಗೆ ಅಥವಾ ಅನ್ಯಾಯ ಅಗಿದಿಯಾ,ಬಹಿರಂಗ ಮಾಡಲಾಗುತ್ತದೆ.ನಂಜುಂಡ ಸಾವು ಅಧಿಕಾರಿಗಳು ನಿರ್ಲಕ್ಷ್ಯ ಅನ್ನವದು ಇಲಾಖೆಯು ಗೊಡೆಗೊಡೆ ಗಳು ಹೇಳುತ್ತವೆ.ಇಲಾಖೆ ಯಲ್ಲಿ ನೌಕರರು ಗೆ ರಕ್ಷಣೆ ಇಲ್ಲ ಅನ್ನವದು ನಂಜುಂಡ ಸಾವು ಹಲವಾರು ದಾಖಲೆಗಳನ್ನು ಕೊಡುತ್ತದೆ. ಇನ್ನೂ ಎಷ್ಟು ಮಂದಿ ಇಂತಹ ಅಪಾಯ ಗಳು ದಿಂದ ಮೃತ ಪಟ್ಟ ಬೇಕು ಅಗಿದೆ. ನಂಜುಂಡಿ ಕುಟುಂಬಕ್ಕೆ ಪರಿವಾರ, ಉದ್ಯೋಗ ನೀಡಬೇಕು ಅಗಿದೆ.
ಕೆ.ಬಜಾರಪ್ಪ ವರದಿಗಾರರು.


News 9 Today

Leave a Reply