40%,ಕಮೀಷನ್ ದಂದೆ ಸೆಂಟ್ರಲ್ ಟೀಮ್. ಎಂಟ್ರಿ.!! ಬಳ್ಳಾರಿ.(28)ಕರ್ನಾಟಕ ದಲ್ಲಿ 40%ಕಮೀಷನ್, ಯಾವತ್ತೂ ಪ್ರಪಂಚವು ತಲೆ ತಗ್ಗಿಸುವ,ಕೆಲಸ ಆಗಿತ್ತು. ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಳ್ಳುವ ವರಗೆ ಹೋಗಿದೆ. ಸಂತೋಷ ಪಾಟೀಲ್ ಆತ್ಮಹತ್ಯೆ ದೇಶದಲ್ಲಿ ಅಲ್ಲೊಲ,ಕಲ್ಲೊಲ,ಸೃಷ್ಟಿ ಮಾಡಿತ್ತು. ಈ ವಿಚಾರ ವನ್ನು ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟ್ರಗಳ ಅಸೋಸಿಯೇಷನ್ ಅಧ್ಯಕ್ಷರು,ಅಗಿರವ ಡಿ.ಕೆಂಪಣ್ಣ, ಪ್ರಧಾನಿ ಗಳು ಗೆ ಪತ್ರವನ್ನು ಬರೆದಿದ್ದರು, ಸಂತೋಷ್ ಆತ್ಮಹತ್ಯೆ ಒಂದು ಕಡೆ ಅದರೆ,ಪ್ರತಿ ಕಾಮಗಾರಿ ಯಲ್ಲಿ 40%,,ಕಮಿಷನ್ ಕೇಳುತ್ತಾರೆ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗದು ಎಂದು,ಇನ್ನೂ ಕೆಲ ಮರ್ಮದ ವಿಚಾರಗಳನ್ನು ರಹಸ್ಯವಾಗಿ ಪತ್ರದಲ್ಲಿ ಹಾಕಲಾಗಿತ್ತು. ಅದನ್ನು ತುಂಬಾ ಸಿರಿಯಸ್ ಯಾಗಿ ಪರಿಗಣಿಸಿದ,ಪ್ರಧಾನಿ ಗಳು,ಕೇಂದ್ರ ಗೃಹ ಕಚೇರಿ ಗೆ ಸೂಕ್ತ ವಾಗಿ ಪರಿಶೀಲನೆ ಮಾಡುವಂತೆ ಆದೇಶ ಮಾಡಿದ್ದರು. ಬೆಂಗಳೂರು ಗೆ ಆಗಮಿಸಿದ, ಸೆಂಟ್ರಲ್ ಟೀಮ್, ಏರಡು ದಿನ ದಿಂದ ಟಿಕಾಣೆ ಹಾಕಿದೆ ಡಿ.ಕೆಂಪ್ಪಯ್ಯ ಬೆಂಗಳೂರು ನಲ್ಲಿ ಇರದೆ ಕಾರಣ,ಇಂದು ಅವರ ಬೇಟಿ ನಿಗದಿ ಅಗಿದೆ. ಯಾವುದೇ ಕ್ಷಣದಲ್ಲಿ ಅದರು,ರಾಜ್ಯದ40%,ಕಮಿಷನ್ ಕರ್ಮ ಕಾಂಡದ,ಮಾಹಿತಿ,ಫೈಲ್ ಸೆಂಟ್ರಲ್ ಟೀಮ್ ಕೈ ಸೇರುತ್ತದೆ.ರಾಜ್ಯದಲ್ಲಿ ಮತ್ತೊಂದು ಕಮಿಷನ್ ಸುನಾಮಿ ಅಲೆಗಳನ್ನು ಹುಟ್ಟು ಹಾಕುವ ಸಾಧ್ಯತೆ ಇದೆ.ನ್ಯೂಸ್9ಟುಡೇ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ ಕೆಂಪಣ್ಣ ,ಅವರು ಸೆಂಟ್ರಲ್ ಟೀಮ್ ಬಂದಿದೆ ನಾವು ಖಾಸಗಿ ಕಾರ್ಯಕ್ರಮ ದಲ್ಲಿ ಮೈಸೂರು ಯಲ್ಲಿ ಇದ್ದೆ. ಇಂದು ಬೆಂಗಳೂರು ಯಲ್ಲಿ ಅವರ ಬೇಟಿ ನಿಗದಿ ಅಗಿದೆ,ತದನಂತರ ಪೂರ್ತಿ ಮಾಹಿತಿಯನ್ನು ಹಂಚಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರು.ಪಾರದರ್ಶಕ ವಾಗಿ ವಿಚಾರಣೆ ಮಾಡಿದರೆ,ಬಹುತೇಕ ಸಚಿವರು,ಸಂಸದರು ಶಾಸಕರು,ಆಧಿಕಾರಿಗಳು ಗೆ, ಜೈಲ್ ವಾಸ,ಖಚಿತ ಎನ್ನುತ್ತಾರೆ, ಅನುಭವಿಗಳು. ಹೆಚ್ಚಿನ ಮಾಹಿತಿ ಯೊಂದಿಗೆ ಮುಂದಿನ…?(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)
News 9 Today > State > 40%,ಕಮೀಷನ್ ದಂದೆ ಸೆಂಟ್ರಲ್ ಟೀಮ್. ಎಂಟ್ರಿ.!!