*75,ಲಕ್ಷಗಳು ಹಣ ಕಳವು!!*ಜನರು ಸರ್ಕಾರಕ್ಕೆ ತೆರಿಗೆ ಇನ್ನೂ ಇತರೇ ರೂಪದಲ್ಲಿ ನೀಡಿದ ನಗದು ಹಣ ಮಾಯವು.!! ನಿಷ್ಠಾವಂತ ಪೋಲಿಸರು ರಿಕವರಿ ಗೆ ಪ್ರಯತ್ನ.ಕೇಲ ಟೋಪಿ ಗಳು,ಅಡ್ಡಗಾಲು!!* ಬಳ್ಳಾರಿ (30)ನಗರದ ಪಾಲಿಕೆ ಆವರಣದಲ್ಲಿ ಇರುವ ಬಳ್ಳಾರಿ ಸಮಗ್ರ ನಾಗರಿಕ ಸೇವಾ ಕೇಂದ್ರ *ಬಳ್ಳಾರಿ ಒನ್ ಕಚೇರಿಯಲ್ಲಿ*
ನಿನ್ನೆ ಭಾನುವಾರ,ರಾತ್ರಿ 75 ಲಕ್ಷಗಳು ನಗದು ಹಣ ಕಳವು ಮಾಡಿ ಸಿಸಿ ಕ್ಯಾಮರಾವನ್ನು ಕಳವು ಮಾಡಿದ್ದಾರೆ.
ಗಾಂಧಿನಗರ ಪೋಲಿಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭ ಮಾಡಿದ್ದಾರೆ.
ಆದರೆ ನಗರದ ಡಿವೈಎಸ್ಪಿ ರಿಕವರಿ ಮಾಡಬೇಕು ಅನ್ನುವ ಸಂಕಲ್ಪ ಮಾಡಿದ್ದಾರೆ ಠಾಣೆಯ ಕೆಲ ಅಧಿಕಾರಿಗಳು ಅವರಿಗೆ ದಾರಿದಪ್ಪಿಸುವ ಕೆಲಸಕ್ಕೆ ಪ್ರಯತ್ನ ಮಾಡುತ್ತ ಇದ್ದಾರೆ ಅನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಗಾಂಧಿನಗರ ಪೋಲಿಸ್ ಠಾಣೆಯ ಅಧಿಕಾರಿಗಳ ಕರ್ತವ್ಯ ಲೋಪದೋಷಗಳು ತುಂಬಾ ಎದ್ದು ಕಾಣುತ್ತಿವೆ.
ಸೋಮವಾರ ಬೆಳಿಗ್ಗೆ ದಿಂದ ಬಳ್ಳಾರಿ ಒನ್ ಸಿಬ್ಬಂದಿ ಗಳನ್ನು ವಿಚಾರಣೆ ನೆಪದಲ್ಲಿ ಕೂಡಿಸಿಕೊಂಡು ಸತ್ಯ ಹರಿಶ್ಚಂದ್ರ ಸಿದ್ದರಾಮೇಶ್ವರ ಗಡ್ಡದ್ ಅನ್ನುವ ಅಧಿಕಾರಿ ನಡೆ ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.
ಅವರು ಬರಬೇಕು ಇವರು ಬರಬೇಕು ಅನ್ನುವ ಪುರಾಣ ಆರಂಭ ಮಾಡಿ ಡಿವೈಎಸ್ಪಿಗೆ ಟೋಪಿ (ಗೌರವ ಕೊಡದೆ)ಹಾಕುವ ಪ್ರಯತ್ನ ಮಾಡಿದ್ದು, ಕೇಳಿ ಬಂದಿದೆ.
ಇದು ಸಾರ್ವಜನಿಕರ ದುಡ್ಡು ಸರ್ಕಾರ ಕ್ಕೆ ಜಮಾವಣೆ ಆಗಬೇಕು, ಅದನ್ನು ಹೊರತು ಪಡಿಸಿ ಇದಕ್ಕೆ ಕತ್ತರಿ ಹಾಕದೆ ಸಿದ್ದರಾಮೇಶ್ವರ ಗಡ್ಡದ್ ಆರಂಭ ಮಾಡಬೇಕು ಅಗಿದೆ.
ಅಮಾಯಕರ ಮೇಲೆ ಪ್ರಕರಣ ದಾಖಲೆ ಮಾಡುವ ವಾತಾವರಣ ಸೃಷ್ಟಿ ಆಗಿದೆ.
ಬಳ್ಳಾರಿ ಯಲ್ಲಿ ಸಚಿವರು ಶಾಸಕರು ಮೌನ ಇರೋದು ಇವರಿಗೆ ಬಂಡವಾಳ ಆಗಿದೆ.
ಇಲ್ಲಿ ಇನ್ನೊಬ್ಬ ಮಹಿಳಾ ಅಧಿಕಾರಿ ಚುನಾವಣೆ ನಿಮಿತ್ತ ಬಂದಿದ್ದಾರೆ, ಅವರು ಕೂಡ ಸ್ವಲ್ಪ ಸ್ಪೀಡ್ ಅಗಿದ್ದಾರೆ ಗೌರವ ವಿಚಾರದಲ್ಲಿ.
ನಗರದಲ್ಲಿ ಈವರೆಗೆ ವೀಕಾಸ್ ಬ್ಯಾಂಕ್ ನಲ್ಲಿ ಕಳವು ಆಗಿರುವ 8 ಲಕ್ಷ ಗಳು ಕಥೆ ಗಂಗಾ ದಲ್ಲಿ ಇರಬೇಕು, ಪೋಲಿಸ್ ಅಧಿಕಾರಿಗಳು ಜನಸ್ನೆಹಿಗಳು ಆಗಬೇಕು ಅನ್ನುವ ಮಾತು ಠಾಣೆಯ ಸಿದ ಗಡ್ಡದ್ ಅಧಿಕಾರಿಗೆ ಇದರ ಅರ್ಥ ಪರಿಜ್ಞಾನ ಇಲ್ಲ ಅನಿಸುತ್ತದೆ.
ಮೈ ಮೇಲೆ ಖಾಕಿ ಇದೇ ಎಂದು ಇವರು ಮಾಡುವ ಕರ್ತವ್ಯ ದಿಂದಲೇ ಎಲ್ಲಾವು ಸರಿಹೊಗುತ್ತೆ ಅನ್ನುವ ಕೆಟ್ಟ ಆಲೋಚನೆ ಇವರ ನಡೆತೆ ದಲ್ಲಿ ಕಾಣುತ್ತದೆ.
ಇವರು ಸೊಸೈಟಿ ಯಲ್ಲಿ ಸಮಸ್ಯೆಗಳನ್ನು ಸೃಷ್ಟಿ ಮಾಡೋದು ಅಸಲಿ ಕರ್ತವ್ಯ ಆಗಿದೆ, ಎಂದು ಸಾರ್ವಜನಿಕರ ಅಭಿಪ್ರಾಯ ವಾಗಿದೆ.
ಇವರು ಸರ್ಕಾರದ ವಿರುದ್ಧ ಕೆಲಸ ಮಾಡಿ ಕೆಟ್ಟ ಪರಿಣಾಮಗಳು ಮಾಡುವುದು ಇವರು ಉದ್ದೇಶ ಕಾಣುತ್ತದೆ.
75.ಲಕ್ಷಗಳ ಕಳವುದಲ್ಲಿ ಅಮಾಯಕರ ಮನೆ ಕಂಡಿತ ನಾಶಮಾಡುವ ಅವಕಾಶ ಕಣ್ಣು ಮುಂದೆ ಕಾಣುತ್ತದೆ,ಕಂಡಿತ ಮೋಸ ಆಗಿದ್ದರೆ ಶಿಕ್ಷೆ ಆಗಬೇಕು.
ಇದರಲ್ಲಿ ಗಡ್ಡದ್ ಹೇಳುತ್ತಾರೆ ಅವರು ಠಾಣೆ ಯಲ್ಲಿ ಪ್ರಕರಣ ಸಂಬಂಧಿಸಿದ ಅವರು ಬಿಟ್ಟರೆ ಯಾರು ಕಾಣ ಬಾರದು ಅನ್ನುವ ರೂಲ್ ಇದೆ.
ಇವರ ಠಾಣೆ ಯಲ್ಲಿ ಸಿಸಿಕ್ಯಾಮಾರ ಗಳು ಇದ್ದಾವೆ, ಎಸ್ಪಿ ಐಜಿ ಡಿಜಿ ನೋಡುತ್ತಾರೆ,ಇವರ ಠಾಣೆ ಯಾವ ರೀತಿ ಯಲ್ಲಿ ಇದೇ ಎಂದು.
ಇವರು ಸತ್ಯ ಹರಿಶ್ಚಂದ್ರ ಅಣ್ಣ ಆಗಿದ್ದರೆ,
ಪ್ರತಿ ನಿಮಿಷ ವಿಡಿಯೋ ಪೂಟೆಜ್ ಬಹಿರಂಗ ಪಡಿಸಬಹುದು,
ಅವರು ಠಾಣೆಯ ವಾತವಾರಣ ತಿಳಿಯುತ್ತದೆ.
ಜನರ ತೆರಿಗೆ ಹಣ ಲಕ್ಷಗಟ್ಟಲೆ ನಗರದ ಮದ್ಯದಲ್ಲಿ ಮಾಯವಾಗುತ್ತದೆ ಅಂದರೆ ಅಲ್ಲಿ ಅಜುಬಾಜು ಸಾಕಷ್ಟು ಸಿಸಿ ಕ್ಯಾಮರಾಗಳು ಅಲ್ಲಿ ಪಾಲಿಕೆ ಭದ್ರತಾ ಸಿಬ್ಬಂದಿ ಕೂಡ ಇರುತ್ತಾರೆ.
ಬಳ್ಳಾರಿ ಒನ್ ನಲ್ಲಿ ದಿನ ನಿತ್ಯ ಸಂಗ್ರಹಿಸಿದ ಹಣವನ್ನು ಅಂದಿನ ದಿನವೇ ಆಕ್ಸೆಸ್ ಬ್ಯಾಂಕ್ ಗೆ ಜಮಾವಣೆ ಮಾಡಬೇಕು ಆಗಿರುತ್ತದೆ.
ಅದರೆ ಕೋಟಿ ಗಟ್ಟಲೆ ಅಲ್ಲಿಯಾಕೆ ಇಟ್ಟು ಕೊಳ್ಳಬೇಕು ಆಗಿತ್ತು??. ಅಷ್ಟು ಹಣ ಇದ್ದರೆ ಪೋಲಿಸ್ ರಗೆ ಭದ್ರತೆ ಕೇಳಬಹುದು ಆಗಿತ್ತು.
ರಾಜ್ಯ ಮಟ್ಟದಲ್ಲಿ ಬಳ್ಳಾರಿ ಒನ್ ಗಳನ್ನು ಏಜೆನ್ಸಿ ಪಡೆದ ಅಧಿಕಾರಿಗಳ ಮಾನದಂಡ ಗಳು ಎನು??. ಎಷ್ಟು ಕೋಟಿ ಹಣ ಇತ್ತು ಎಷ್ಟು ಬಿಟ್ಟಿದ್ದಾರೆ,ಅಷ್ಟು ಮಾತ್ರವೇ ಯಾಕೆ ಕಳವು ಅಗದೆ, ಅನ್ನವದು ನಿಗೂಢವಾಗಿ ಇದೆ.
ಇದು ಹಲವಾರು ರೀತಿಯಲ್ಲಿ ಅನುಮಾನ ಗಳನ್ನು ಸೃಷ್ಟಿ ಮಾಡುತ್ತದೆ. ಇದರ ಅಸಲಿ ಕಥೆ ಏನು ಅನ್ನವದು…??.