ಆರು ತಿಂಗಳುಗಳ ಹಿಂದೆ ಕಳವು ಆಗಿದ್ದ “ಪಾರವಳಿ”,ಮರಳಿ ವಾಪಸು!! ಬಳ್ಳಾರಿ(22)ಜಿಲ್ಲೆಯಲ್ಲಿ,ನಗರ, ಬಹುತೇಕ ತಾಲ್ಲೂಕು ಗಳಲ್ಲಿ ಯುವಕರು ಪಾರವಳಿ ಸಾಕಣೆ ಕೆ, ಮೇಲೆ ಉತ್ಸಾಹ ಇಡುತ್ತಾರೆ. ಕೆಲವರು ಮನೋರಂಜನೆ ವಾಗಿ,ಸಣ್ಣ ಪುಟ್ಟ ಸ್ಪರ್ಧೆ ಗಳು ಮಾಡುತ್ತಾ ಇರುತ್ತಾರೆ.ಇನ್ನೂ ಕೆಲವರು ಪಕ್ಷಿಗಳು ಮೇಲೆ ಪ್ರಿತಿ ಯಿಂದ ಸಾಕಣೆ ಕೆ ಮಾಡುತ್ತಾರೆ.ಇಂತಹ ಸಾಕಣೆ ಕೆ, ಮಾಡವ ಅವರ ಪಕ್ಷಿಗಳು,6,ತಿಂಗಳುಗಳ,ಹಿಂದೆ,30,ಜತೆ ಮೇಲ್ಪಟ್ಟು ಪಾರವಳಿ ಗಳು ಎರಡು ಜಾತಿಯ ಕೋಳಿಗಳು,ಕಳವು ಆಗಿದ್ದವು. ನಗರದ ಅಲ್ಲಿ ಪುರ ರಸ್ತೆಯ ದಾರದಮಿಲ್ಲ್ ವಿನಾಯಕ ನಗರ ಪ್ರದೇಶದಲ್ಲಿ ಚಕ್ರವರ್ತಿ ಅನ್ನುವ ಒಬ್ಬ ಯುವಕ ಪ್ರತ್ಯೇಕ ವಾಗಿ ಒಂದು ಮನೆ ನಿರ್ಮಾಣ ಮಾಡಿ,ಅದರಲ್ಲಿ ನೂರಾರು “ಪಾರವಳಿ” ಗಳನ್ನು ಸಾಕಣೆ ಕೆ ಮಾಡುತ್ತಾ ಇದ್ದ ಇತನ ಬಳಿ ತುಂಬಾ ಪವರ್ ಫುಲ್ ಪಾರವಳಿ ಪಕ್ಷಿಗಳು ಇದ್ದವು.ಇದನ್ನು ನೋಡಿ ಕೊಂಡು ಕಳ್ಳರು ಸಮಯ ನೋಡಿ ಕೊಂಡು,30,ಜತೆ ಗಳನ್ನು ಕಳವು ಮಾಡಿದ್ದರು.ಯಾಲ್ಲ ಕಡೆಗೆ ಹುಡಿಕಿದರು ಸುಳಿ ಸಿಗಲಿಲ್ಲ. ಪೋಲಿಸರು ಕೂಡಾ ಪ್ರಯತ್ನ ಮಾಡಿದ್ದರು. ಇವರಿಗೆ ಒಂದು,ನಂಬಿಕೆ ಇತ್ತು.ಏಷ್ಟು,ದಿನಗಳು ಕಳೆದರು ತಮ್ಮ ಪಾರವಳಿ ಹೊರಗೆ ಬಿಟ್ಟರೆ ಖಚಿತವಾಗಿ ಬರುತ್ತದೆ ಏಂದು. ಚಕ್ರವರ್ತಿ ಸಾಕಣೆ ಕೆ ಮಾಡುವ,ಪಾರವಳಿ ಗಳಲ್ಲಿ “ರೈಸ್ ಸಾಬ್ಜ” ಅನ್ನುವ ತಳಿ ಇತ್ತು, ಗಂಟೆ ಗೆ 100.ಕೀಮಿ ವೇಗದಲ್ಲಿಯಾವುದೇ ರಾಜ್ಯದಲ್ಲಿ ಪಕ್ಷಿಯನ್ನು ಬಿಟ್ಟರೆ ,ಮರಳಿ ಸ್ಥಾನ ಕ್ಕೆ ಬರುವ,ಶಕ್ತಿಯ ಪಕ್ಷಿ ಆಗಿತ್ತು.ಅದನ್ನು ಇತರ ಹೆಣ್ಣು ಪಕ್ಷಿಗಳು ಜೊತೆಗೆ ಕ್ರಾ ಸಿಂಗ್ ಮಾಡಿಸಿದರೆ,ಶಕ್ತಿ ಶಾಲಿ,ಸಂತಾನೋತ್ಪತ್ತಿ ಮರಿಗಳು ಆಗುತ್ತವೆ ಅನ್ನುವ ಮಾತು ಇದೆ.ಆದರೆ ಕಳವು ಅಗಿರವ ಪಕ್ಷಿಗಳು ಪೈಕಿ ಒಂದು ಪಕ್ಷಿ ಹೊರಗೆ ಬಂದಿದೆ.ಚಕ್ರವರ್ತಿ ಗೆ ತುಂಬಾ ಸಂತೋಷ ಅಗಿದೆ. ಇನ್ನೂ ಉಳಿದ ಪಾರವಳಿ ಗಳು ಕೂಡ ಬರುತ್ತವೆ ಅನ್ನುವ ನಂಬಿಕೆ ವ್ಯಕ್ತಿ ಪಡಿಸಿದರು. (ಕೆ.ಬಜಾರಪ್ಪ ವರದಿಗಾರರು)
News 9 Today > State > ಆರು ತಿಂಗಳುಗಳ ಹಿಂದೆ ಕಳವು ಆಗಿದ್ದ “ಪಾರವಳಿ”,ಮರಳಿ ವಾಪಸು!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025