This is the title of the web page
This is the title of the web page

Please assign a menu to the primary menu location under menu

State

ಮಿನಿ ಲಾರಿಗಳು ಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುತ್ತಿವೆ :-ಮಂತ್ರಿ.ಶ್ರೀರಾಮುಲು

ಮಿನಿ ಲಾರಿಗಳು ಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುತ್ತಿವೆ :-ಮಂತ್ರಿ.ಶ್ರೀರಾಮುಲು

*ಮಿನಿ ಲಾರಿಗಳು ಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುತ್ತಿವೆ :-ಮಂತ್ರಿ.ಶ್ರೀರಾಮುಲು* ಬಳ್ಳಾರಿ(26)ದಿನ ದಿನಕ್ಕೆ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚೆಗೆ ಅಗುತ್ತಾಇದೆ,ಪೋಲಿಸ್ ಪ್ರಕರಣ ಗಳು ಜಾಸ್ತಿ ಅಗುತ್ತಾ ಇದ್ದಾವೆ.

 

ಈಗಾಗಲೇ ದುಬಾರಿ ಡೀಸೆಲ್‌,ದರಗಳು ಅಗಿದ್ದು,ವಾಹನ ಗಳುಗೆ ಬಾಡಿಗೆ ಗಿಟ್ಟದೆ ಇರುವುದು, ಲಾರಿ ಮಾಲೀಕರು ಕಷ್ಟದಲ್ಲಿ ಇದ್ದಾರೆ.

 

ಶನಿವಾರ ಮಿನಿ ಲಾರಿ ಮಾಲೀಕರ ಅಸೋಸಿಯೇಷನ್, ಜಿಲ್ಲಾ ಅಧ್ಯಕ್ಷ ಅಗಿರವ,H.ನಾರಾಯಣ ಸ್ವಾಮಿ,ಲಾರಿ ಮಾಲಿಕರ ಸಮಾವೇಶ ಮಾಡಿದ್ದರು.

 

ತಕ್ಷಣವೇ *ಮಾಜಿ ಸಂಸದ ಸಣ್ಣ ಪಕ್ಕಿರಪ್ಪ* ಅವರಿಗೆ ಅಧ್ಯಕ್ಷ ನಾರಾಯಣ ಸ್ವಾಮಿ ಕಷ್ಟಗಳ ಬಗ್ಗೆ ತಿಳಿಸಿದ್ದರು, ಅದಕ್ಕೆ ಸ್ಪಂದಿಸಿದ ಅವರು ತಕ್ಷಣವೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ತಿಳಿಸುವ ಪ್ರಯತ್ನ ಮಾಡೋಣ ಏಂದು, ತೀರ್ಮಾನ ಮಾಡಿದ್ದರು.

 

ತಕ್ಷಣವೇ ನೂರಾರು ಮಂದಿ ಲಾರಿ ಮಾಲೀಕರು,ಸಣ್ಣ ಪಕ್ಕಿರಪ್ಪ ಕಚೇರಿಗೆ ಸೇರಿ ಕೊಂಡಿದ್ದರು.

 

*ಶನಿವಾರ ಬೆಳಿಗ್ಗೆ ದಿಂದ ಬಿಡುವು ಇಲ್ಲದೆ ಕಾರ್ಯಕ್ರಮ ಗಳಲ್ಲಿ ಸಚಿವರು ಬಿಜಿ ಆಗಿದ್ದರು*. ರಾತ್ರಿ 10.ಗಂಟೆ ವರಗೆ ಕಾರ್ಯಕ್ರಮ ದಲ್ಲಿ ಇದ್ದ ಸಚಿವರು ಕೊನೆಗೆ ಸಣ್ಣ ಪಕ್ಕಿರಪ್ಪ ಕಚೇರಿ ಗೆ ಬಂದು ಲಾರಿ ಮಾಲಿಕರ ಕಷ್ಟಗಳನ್ನು,ತಿಳಿದು ಕೊಂಡರು.

 ಮಿನಿಲಾರಿಗಳು(ಇಚರ್,ಟಿಪ್ಪರ್,ಟಾಟಾ ಎಸಿ ಗಳು ಗೆ,ಲಾರಿ ಟರ್ಮಿನಲ್ ಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಲು,ಸಚಿವರಗೆ ಬೇಡಿಕೆ ಇಟ್ಟಿದ್ದರು.ಈಹಿಂದೆ ವಡ್ಡರ ಬಂಡೆ ದಲ್ಲಿ ಇದ್ದ ಪಾರ್ಕಿಂಗ್ ಗನ್ನು ಟರ್ಮಿನಲ್ ಯಲ್ಲಿ ಮಾಡಿಕೊಡಲು ಕೇಳಿದ್ದರು.

 

ಅದಕ್ಕೆ ಒಪ್ಪಿದ ಸಚಿವರು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಗೆ ದೂರವಾಣಿ ಮ‌ೂಲಕ ಮಾತನಾಡಿ, ವ್ಯವಸ್ಥೆ ಮಾಡಿಕೊಡಲು ತಿಳಿಸಿದರು.

 

ಭಾನುವಾರ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಕಳಸಲಾಗುತ್ತದೆ,ನಾವು ಕೂಡ ಬರುತ್ತವೆ ಏಂದರು.

 

 ಕಷ್ಟದಲ್ಲಿ ಇರುವ ಅವರಿಗೆ ಸಹಾಯ ಮಾಡುತ್ತವೆ,ತಾವು ಗಳು,ನಮ್ಮ ಮಾಜಿ ಸಂಸದರು ಸಣ್ಣ ಪಕ್ಕಿರಪ್ಪ ಅವರು ನಮ್ಮನ್ನು ಬೆಳೆಸಿದವರು,ನಿಮ್ಮ ಜೊತೆಯಲ್ಲಿ ಇರುತ್ತವೆ ಎಂದು ಆನಂದ ವ್ಯಕ್ತಪಡಿಸಿದರು.

 

ಸಚಿವ ಶ್ರೀ ರಾಮುಲು ರಾತ್ರಿ 10,ಗಂಟೆ ಸಮಯದಲ್ಲಿ ಕೂಡ ಜನರ ಸಮಸ್ಯೆಗಳನ್ನು ಪರಿಹರಿಸಲು ಬಂದಿದ್ದು ಲಾರಿ ಮಾಲಿಕ ರಲ್ಲಿ ಸಂತೋಷ ಮನೆ ಮಾಡಿತ್ತು.

 

ಮಾಜಿ ಸಂಸದರು ಸಣ್ಣ ಪಕ್ಕಿರಪ್ಪ ಕೂಡ ಯಾವುದೇ ರಾಜಕೀಯ ಸ್ಥಾನ ದಲ್ಲಿ ಇಲ್ಲದಿದ್ದರೆ ಕೂಡಾ, ಜನರ ಪರವಾಗಿ ನಿಂತು,ಸಚಿವರು ದೃಷ್ಟಿ ಗೆ ತಂದು ಸಹಕಾರ ಮಾಡುವ ಗುಣಗಳನ್ನು ಹೊಂದಿರುವ ನಾಯಕರು ಏಂದು ಜನರ ಮೆಚ್ಚಿಗೆ ಪಡೆದಿದ್ದರು,ಸಚಿವರಗೆ ಸನ್ಮಾನ ಮಾಡಿದರು.ಈಹಿಂದೆ ಅಗರವ ಸಮಸ್ಯೆಗಳು ಗೆ ಒಂದು ದಿನ ನಿಗದಿ ಮಾಡಿ ಯಾಲ್ಲವು ಸರಿ ಮಾಡೋಣ ಏಂದರು.

 

ಈ ಸಂದರ್ಬದಲ್ಲಿ, ಲಾರಿ ಮಾಲೀಕರ ಉಪಾಧ್ಯಕ್ಷರು,ವೈ.ಶ್ರೀ ನಿವಾಸಲು,ಪೆದ್ದನ್ನ,ಮಿನಿಲಾರಿ ಅಸೋಸಿಯೇಷನ್, ಅಧ್ಯಕ್ಷರು,ಹೆಚ್,ನಾರಾಯಣ ಸ್ವಾಮಿ,ಕಾರ್ಯದರ್ಶಿ, ಬಸವರಾಜ, ಸಂಘಟನೆಯ ಕಾರ್ಯದರ್ಶಿ,ಎಂ.ವಿಶ್ವನಾಥ್. ಮಹೇಶ್ ಬಾಬು, ಪಾಂಡುರಂಗ, ಚಂದ್ರಶೇಖರ,ಮತ್ತಿತರರು ಮಾಲಿಕರು ಉಪಸ್ಥಿತಿ ಇದ್ದರು.                           (ಕೆ.ಬಜಾರಪ್ಪ ವರದಿಗಾರರು).       (ADVT):


News 9 Today

Leave a Reply