This is the title of the web page
This is the title of the web page

Please assign a menu to the primary menu location under menu

State

ಶಿಕ್ಷಣ ಸಂಸ್ಥೆಗಳ ದರ್ಬಾರ್!! ನಿವೃತ್ತಿ ಅಗಿ,37ವರ್ಷಗಳು ಕಳೆದರು,ಹೋರಾಟ ನಿಂತಿಲ್ಲ, ನ್ಯಾಯ ಸಿಕ್ಕಿಲ್ಲ!!

ಶಿಕ್ಷಣ ಸಂಸ್ಥೆಗಳ ದರ್ಬಾರ್!! ನಿವೃತ್ತಿ ಅಗಿ,37ವರ್ಷಗಳು ಕಳೆದರು,ಹೋರಾಟ ನಿಂತಿಲ್ಲ, ನ್ಯಾಯ ಸಿಕ್ಕಿಲ್ಲ!!

*ಶಿಕ್ಷಣ ಸಂಸ್ಥೆಗಳ ದರ್ಬಾರ್!! ನಿವೃತ್ತಿ ಅಗಿ,37ವರ್ಷಗಳು ಕಳೆದರು,ಹೋರಾಟ ನಿಂತಿಲ್ಲ, ನ್ಯಾಯ ಸಿಕ್ಕಿಲ್ಲ!!* ಬಳ್ಳಾರಿ.28(ಹೊಸಪೇಟೆ) ನಗರದ ಥಿಯೋಸಾಫಿಕಲ್‌ ಕಾಲೇಜ್ ಲಾಡ್ಜ್ (ಸೊಸೈಟಿ)ಯನ್ನು 1918ರಲ್ಲಿ ಅಸುಂಡಿ ಗುರುರಾಜ್,ತಂದೆ ಅಸುಂಡಿ ಕ್ರಿಷ್ಣ ರಾವ್‌ ಅವರ ದಾನಿಗಳು ಸಹಾಯ ದಿಂದ ಸ್ಥಾಪನೆ ಮಾಡಲಾಗಿತ್ತು.

ಈ ಕಾಲೇಜು ಯಲ್ಲಿ 1985,ರಲ್ಲಿ ವಾಣಿಜ್ಯ ಶಾಸ್ತ್ರದ ಮುಖ್ಯಸ್ತನ್ನಾಗಿ,ಟಿ.ಭೀಮಲಿಂಗಯ್ಯ ಸೇವೆ ಸಲ್ಲಿಸುತ್ತಾರೆ.

2018,ರಗೆ,ನಿವೃತ್ತಿ ಹೊಂದಿರುತ್ತಾರೆ,ಅದರೆ ಈವರೆಗೆ ಅವರಿಗೆ ಬರಬೇಕು ಅಗಿರವ,ನಿವೃತ್ತಿ ಹರಿಯರ್ಸ ಏನು ಸಿಕ್ಕಿಲ್ಲ.!! ಅಂದಾಜು, 1.10,66,658/-ರೂಗಳು ಬರಬೇಕು ಅನ್ನುತ್ತಾರೆ.

ನ್ಯಾಯಾಲಯ ಗಳು,ಮುಖ್ಯಮಂತ್ರಿ ಗಳ ಗೆ ಆಯುಕ್ತರು ಗೆ,ಜಿಲ್ಲಾಧಿಕಾರಿ ಗಳು ಗೆ ಮಾನವ ಹಕ್ಕುಗಳ ಗೆ ದೂರು ನೀಡಿದರು,ನ್ಯಾಯ ಸಿಕ್ಕಿಲ್ಲ.

ಇದರಲ್ಲಿ ತಂಭಾ ಪ್ರಭಾವಿ ಗಳು,ಕುತಂತ್ರಿ,ಗಳು ಇದ್ದಾರೆ ಎಂದು ಅವರ ಆರೋಪ.

“ಯಾಲ್ಲರು ಸೇರಿಕೊಂಡು ಏನು ಮಾಡಿದರು,ಭೀಮಲಿಂಗಯ್ಯ ಅಕ್ರಮ ಗಳ ವಿರುದ್ಧ ವಾದ ಮಾಡುವ ಮನುಷ್ಯ,ಈ ಥಿಯೋಸಾಫಿಕಲ್ ಟ್ರಸ್ಟ್ ನಕಲಿ ಮಾಡಿದ್ದಾರೆ, ಇದು ಸರ್ಕಾರದ ಆದೇಶಗಳ ಪ್ರಕಾರ ಇಲ್ಲವೆಂದು,ಇವರ ವಾದ,ದಾನಿಗಳು ಕೂಡ ಇದನ್ನೇ ವಾದ ಮಾಡುತ್ತಾ ಇದ್ದಾರೆ.

ಅದನ್ನು ಸಹಿಸಲಾರದೆ,ಕಾಲೇಜ್ ಅಡಳಿತ ಪ್ರಭಾವಿ ಒಬ್ಬರು ಇವರಗೆ,ಕಿರುಕುಳ ಮಾಡಲು ಆರಂಭ ಮಾಡಿದ್ದರೆ ಏಂದು ಕಾಣುತ್ತದೆ.

ಕಾಲೇಜ್ ಹೆಸರು ನಲ್ಲಿ ವ್ಯಾಪಕ ಭ್ರಷ್ಟಾಚಾರ ಅಗಿದೆ,ಸೊಸೈಟಿ ಗೆ ಯಾವುದೇ,ಸರ್ಕಾರದ ಅನುಮತಿ ಇಲ್ಲದೆ ಬಿನಾಮಿ ಯಲ್ಲಿ ನಡೆಸುತ್ತಾರೆ ಅನ್ನುವ,ಮಾಹಿತಿ ಹಕ್ಕಿನ ಆಧಾರಗಳು, ಕಣ್ಣುಮುಂದೆ ಕಾಣಿಸುತ್ತವೆ.

ಇದು ಅನುದಾನ ರಹಿತ ಕಾಲೇಜ್,ಇಲ್ಲಿಯ ವಿಧ್ಯಾರ್ಥಿಗಳ ಹತ್ತರ ಸಾವಿರ ಗಟ್ಟಲೆ ಫೀಜ್ ವಸೂಲಿ ಮಾಡುತ್ತಾರೆ.

ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲವೆಂದು ಇವರ ಆರೋಪ, ಸರ್ಕಾರದ ಮಾರ್ಗದರ್ಶನದಲ್ಲಿ ಇಲ್ಲದೇ ಇರುವ,ಕಾಲೇಜ್ ಗಳು ಗೆ,ಕೆಲ ಅಧಿಕಾರಿಗಳು “ಅಕ್ರಮ ಮಾರ್ಗದರ್ಶಕರು” ಇದ್ದಾರೆ ಅನ್ನುವ ಅನುಮಾನಗಳು ಇದ್ದಾವೆ.!!ಕಾಲೇಜ್ ನ ಅಡಳಿತ ಆರಂಭದಲ್ಲಿ,ಭೀಮಲಿಂಗಯ್ಯ ಉತ್ತಮ ಪ್ರಾಧ್ಯಾಪಕರು ಎಂದು ಖ್ಯಾತಿ ಯನ್ನು ಪಡೆದಿದ್ದರು.

ತದನಂತರ ಒಬ್ಬ ಪ್ರಾಧ್ಯಾಪಕರುಗೆ ಗೌರವಾಗಿ ನಿವೃತ್ತಿ ಸಮಯದಲ್ಲಿ ಸೇವೆ ಮಾನೊಬಾವ ದಿಂದ, ಗೌರವ ದಿಂದ ಸಂಪ್ರದಾಯವನ್ನು ಸಂಸ್ಥೆಗಳಲ್ಲಿ ಮಾಡುತ್ತಾರೆ.

ಆದರೆ ಈ ಸಂಸ್ಥೆ ಅವರಿಗೆ ತೊಂದರೆ ಕೊಟ್ಟಿದ್ದು ನೋಡಿದರೆ, ಈ ಕಾಲೇಜಿನ ವಾಸ್ತವಿಕ ಯಾಲ್ಲವು ಹೆಚ್ಚು ಕಡಿಮೆ ಇದ್ದಂತೆ ಕಾಣುತ್ತದೆ.

ಭೀಮಲಿಂಗಯ್ಯ ನಿವೃತ್ತಿ ಹೊಂದಿದ ಮೇಲೆ ಅವರಿಗೆ ಬರಬೇಕು ಅಗಿರವ ಅರ್ಥಕ ಮೊತ್ತ ನಿಂತುಕೊಂಡು ಹೋಗುತ್ತಿದೆ.

ಕೊನೆಗೆ ಅವರು ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ,ಕಲಬುರ್ಗಿ ಅವರಿಗೆ ಗೆ ಪತ್ರ ಬರೆಯುತ್ತಾರೆ.

ಅವರು ಅಲ್ಲಿಂದ ಮಾಹಿತಿ ಕೇಳಿದರೆ,ಕಾಲೇಜ್ ಅಡಳಿತ, ಭೀಮಲಿಂಗಯ್ಯ ಮೇಲೆ ಏಳು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಾರೆ,ಏಕ ಸದಸ್ಯ ವಿಚಾರಣೆ,ಸಮಿತಿಯಿಂದ ನಡೆಸಿ,ದೋಷಗಳು ಬಾಕಿ,ಹಾಗೂ ಆಡಿಟ್ ಆಕ್ಷೇಪಣೆ ಗಳು ದಿಂದ,500000/-ರೂ ಗಳನ್ನು ಸದರಿ ಅವರ ಯಿಂದ ವಸೂಲಾತು ಮಾಡಿ ಸೊಸೈಟಿ ಗೆ,ಸಂದಾಯ ಮಾಡಲು ಶಿಫಾರಸು ಮಾಡುತ್ತ, ಇವರಿಗೆ ,ಪಿಂಚಣಿ, ಇತರ ಸೌಲಭ್ಯ, (ಡಿಸಿಆರ್ ಸಿ/ಕಮ್ಯೂನಿಕೇಷನ್/ನಿವೃತ್ತಿ ಗಳು,ನಂತರ ಗಳಿಕೆ ರಜೆ ಇತ್ಯಾದಿಗಳು) ಸ್ಥಗಿತ ಗೊಳಿಸಿ ಪಿಂಚಣಿ ಮಂಜೂರು, ಮಾಡುವಂತೆ,ಕಾಲೇಜ್ ಶಿಕ್ಷಣ ಇಲಾಖೆ ಆದೇಶ ಮಾಡುತ್ತದೆ.!!

ಅಂದರೆ ಈಹಿಂದೆ ದಿಂದ ಭೀಮಲಿಂಗಯ್ಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶ ಆಗಿತ್ತು ಏಂದು ಪದೆ,ಪದೆ,ನಿವೃತ್ತಿ ಗೆ ಮೂದಲು, ಸೇವೆ ಸಮಯದಲ್ಲಿ ಅಡಳಿತ ಮುಖ್ಯಸ್ಥರು,ನೀವು ನಮ್ಮ ಯಿಂದ, ನಿವೃತ್ತಿ ಮೆಲೆ ನಿನಗೆ ಸಿಗಬೇಕು ಅಗಿರವ ಅರ್ಥಕ, ಹರಿಯರ್ಸ್ ಗಳು ಸಿಗದ ಮಾಡುತ್ತಿವೆ ಏಂದು ಸಭೆಯಲ್ಲಿ ಹೇಳುತ್ತ ಇದ್ದರು ಏಂದು ಭೀಮಲಿಂಗಯ್ಯ ಹೇಳಿದ್ದಾರೆ.

*ನಿವೃತ್ತಿ ಪ್ರಾಧ್ಯಾಪಕ ಬಂಧನೆ!!*ಇವರು ಪದೆ ಪದೆ ಮಾಹಿತಿ ಹಕ್ಕು ಯಲ್ಲಿ ಪತ್ರಗಳು ಹಾಕುತ್ತ ಇದ್ದರು, ಅದಕ್ಕೆ,ನಕಲಿ ಪತ್ರಗಳನ್ನು ಸೃಷ್ಟಿಸಿ ಆಕ್ರಮ ಲಾಭ ಗಳಿಸುವ ಮತ್ತು ಮೋಸ ಮಾಡುವ, ಉದ್ದೇಶ ದಿಂದ, ವಿಧಾನಸೌದ ಪೋಲಿಸ್ ಠಾಣೆ ಬೆಂಗಳೂರಿನಲ್ಲಿ ಪ್ರಕರಣ ದಾಖಲೆ ಆಗುತ್ತದೆ ಅದರಲ್ಲಿ ಅವರು ಕೆಲ ದಿನಗಳು,ಬಂಧನ ಅಗುತ್ತಾರೆ.

ಇದು ಯಾಲ್ಲವು ಆಡಳಿತ ಅವರ ಕೈವಾಡ ಎಂದು ಆರೋಪ ಮಾಡಿದ್ದಾರೆ.

ಇವರು, ಜಂಟಿ ನಿರ್ದೇಶಕರ ಕಚೇರಿಗೆ 2013 ರಲ್ಲಿ ಹೊದ ಸಮಯದಲ್ಲಿ ಅಲ್ಲಿಯ ಸಿಬ್ಬಂದಿ ಲಂಚ ಕೇಳುತ್ತಾರೆ ಅದರಲ್ಲಿ ಇಬ್ಬರು ಅಧಿಕಾರಿಗಳು ಲೋಕಾ ಯುಕ್ತ ಗೆ, ಸಿಗಿಬಿಳುತ್ತಾರೆ.

ಆಸಮಯದಲ್ಲಿ ಸ್ವಲ್ಪ ಹಣ ಭೀಮಲಿಂಗಯ್ಯ ಅವರಿಗೆ ಬರುತ್ತದೆ.

ಪ್ರಸ್ತುತ ಭೀಮಲಿಂಗಯ್ಯ ಗೆ,1,10,66,658/-ರೂಗಳು ಬರಬೇಕು.37,ವರ್ಷಗಳು ಕಳೆದರು,ಇನ್ನೂ ಹೋರಾಟದಲ್ಲಿ ಇದ್ದಾರೆ.

ಕಾಲೇಜು ಗೆ ಭಯದ ವಾತಾವರಣ ಸೃಷ್ಟಿ ಆಗಿದೆ, ಥಿಯೋಸಾಫಿಕಲ್‌,ಟ್ರಸ್ಟ್ ಇಲ್ಲವೆಂದು, ಯಾವುದೇ ರಿಜಿಸ್ಟರ್ ಅಗಲಿ, ಸೊಸೈಟಿ,ಕಾಯಿದೆ ಪ್ರಕಾರ ನೊಂದಣಿ ಇಲ್ಲವೆಂದು, ಈವರೆಗೆ “ನಕಲಿ ಸಂಸ್ಥೆಯ ಮೂಲಕ ಶಿಕ್ಷಣ ವ್ಯವಸ್ತೆ ಮಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಗಳನ್ನು ಹಾಳುಮಾಡುತ್ತರೆ ಏಂದು, ಇದು ಒಂದು ದೊಡ್ಡ ಮಾಫಿಯಾಅಗಿದೆ ಎಂದು.33 ವರ್ಷಗಳು ಅಲ್ಲಿ ಸೇವೆ ಮಾಡಿದ್ದಿನಿ,ಕಾಲೇಜಿನ ಸಂಪೂರ್ಣ ಅಕ್ರಮ ಗಳು,ನನ್ನ ಕಣ್ಣು ಮುಂದೆ ಇದೆ,ರಾಷ್ಟ್ರರಾಜ್ಯ,ದಿಂದ ಯಾವುದೆ ತನಿಖೆ ಅಧಿಕಾರಿಗಳು ಬಂದರೆ,ಕಾಲೇಜಿನ ಮಾಫಿಯಾ ಬಹಿರಂಗ ವಾಗಿ ಆಧಾರಗಳು ಕೊಡುತ್ತವೆ ಎಂದರು.

ಈವರೆಗೆ ಆಡಳಿತ ಯಾಲ್ಲ ವನ್ನು ಹಣದಿಂದ ವ್ಯಾಪಾರ ಮಾಡುತ್ತ ಇದೇ.ನನಗೆ ಬರುವ ನಿವೃತ್ತಿ ಹಣ ಬರುತ್ತದೆ,ಆದರೆ,ರಾಜರೋಷವಾಗಿ,ಅವ್ಯವಹಾರ, ಅಕ್ರಮ ಮಾಡುತ್ತಾ ಇದ್ದಾರೆ,ನನ್ನ ಹೋರಾಟ ವಿಧ್ಯಾರ್ಥಿಗಳ ಭವಿಷ್ಯದ ಬಗ್ಗೆ ಏಂದು,ಮಕ್ಕಳು ಭವಿಷ್ಯ ಕತ್ತಲು ಅಗಬಾರದು,ಎಂದು ಸಂಪೂರ್ಣ ತನಿಖೆ ಮಾಡಿದರೆ ಸರ್ಕಾರ, ಯಾಲ್ಲರು ಗೆ ಶಿಕ್ಷೆ ಆಗುತ್ತದೆ,ಏಂದು ನ್ಯೂಸ್9ಟುಡೇ ಜೊತೆಯಲ್ಲಿ ಹಂಚಿಕೊಂಡಿದ್ದಾರೆ.ಇಷ್ಣು ವ್ಯಾಪಕವಾಗಿ,ನಕಲಿ ಕಾಲೇಜ್ ಗಳು ನಡೆಯುತ್ತವೆ ಅಂದರೆ ಸರ್ಕಾರ ಗಳಗೆ “ಕಣ್ಣು ಇಲ್ಲವೆಂದು,ಅವುಗಳು ಸತ್ತು ಹೋಗಿ ಇರಬೇಕು!?” ತಕ್ಷಣವೇ ಸಂಬಂದಿಸಿದ ಅಧಿಕಾರಿಗಳು ತನಖಿಮಾಡಿ ತಪ್ಪಿತಸ್ಥ ರಗೆ ಶಿಕ್ಷೆ ಕೊಡಬೇಕು, ವಿಧ್ಯಾರ್ಥಿಗಳು ಬಿದಿಗೆ ಬಂದು ಹೋರಾಟ ಮಾಡುವ ಮುನ್ನವೇ ಯಾಲ್ಲವು ಸರಿಪಡಸಬೇಕು ಅಗಿದೆ.
ಇನ್ನಷ್ಟು ಮಾಹಿತಿ ಯೊಂದಿಗೆ….    (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ).             

(ADVT)

 

 

 


News 9 Today

Leave a Reply