This is the title of the web page
This is the title of the web page

Please assign a menu to the primary menu location under menu

State

ನಾಳೆ,ನಡೆಯುವ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ, ಪೋಲಿಸ್ ಸೆಕ್ಯುರಿಟಿ.ಎಸ್ಪಿ,ಸೈದುಲ್ಲಾ ಅಡಾವತ್.

ನಾಳೆ,ನಡೆಯುವ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ, ಪೋಲಿಸ್ ಸೆಕ್ಯುರಿಟಿ.ಎಸ್ಪಿ,ಸೈದುಲ್ಲಾ ಅಡಾವತ್.

ನಾಳೆ,ನಡೆಯುವ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ, ಪೋಲಿಸ್ ಸೆಕ್ಯುರಿಟಿ.ಎಸ್ಪಿ,ಸೈದುಲ್ಲಾ ಅಡಾವತ್. ಬಳ್ಳಾರಿ ರಾಜಸ್ಥಾನದ ಕನ್ವಯ್ಯ ಹತ್ಯೆ ಪ್ರಕರಣ ಸಂಬಂಧಿಸಿದಂತೆ, ಸೋಮವಾರ ಕೆಲ ಸಂಘಟನೆ ಗಳು,ಬಳ್ಳಾರಿ ಬಂದ್ ಗೆ ಕರೆ ನೀಡಿದ್ದಾರೆ, ಇದರ ಹಿನ್ನೆಲೆಯಲ್ಲಿ ಪೋಲಿಸ್ ಸೆಕ್ಯುರಿಟಿ ಕೂಡ ತುಂಬಾ ಮಾಡಿದ್ದಾರೆ. ಇದಕ್ಕೆ ಇಲಾಖೆ ಅನುಮತಿ ಇಲ್ಲವೆಂದು,ಸ್ವಯಂಪ್ರೇರಿತ ಬಂದ್ ಏಂದು,ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಯನ್ನು,dySPs
8 Inspectors
18 PSIs
And 200 police men
2 ksrp teams,ನೇಮಕ ಮಾಡಲಾಗಿದೆ ಏಂದು ಪೋಲಿಸ್ ವರಿಷ್ಠ ಅಧಿಕಾರಿ ಸೈದುಲ್ಲ ಅಡಾವತ್ ತಿಳಿಸಿದ್ದಾರೆ.(ಕೆ.ಬಜಾರಪ್ಪ ವರದಿಗಾರರು)  ADVT


News 9 Today

Leave a Reply