This is the title of the web page
This is the title of the web page

Please assign a menu to the primary menu location under menu

State

ಅಪ್ರಾಪ್ತ ಬಾಲಕಿ ಅಪಹರಣದ ಆರೋಪಿ ಪೋಲಿಸ್ ಠಾಣೆ ದಿಂದ ಪರಾರಿ(ಎಸ್ಕೇಪ್)!!.

ಅಪ್ರಾಪ್ತ ಬಾಲಕಿ ಅಪಹರಣದ ಆರೋಪಿ ಪೋಲಿಸ್ ಠಾಣೆ ದಿಂದ ಪರಾರಿ(ಎಸ್ಕೇಪ್)!!.

ಅಪ್ರಾಪ್ತ ಬಾಲಕಿ ಅಪಹರಣದ ಆರೋಪಿ ಪೋಲಿಸ್ ಠಾಣೆ ದಿಂದ ಪರಾರಿ(ಎಸ್ಕೇಪ್)!!ಬಳ್ಳಾರಿ(5) ಕುಡಿತಿನಿ ಠಾಣೆಯ ವ್ಯಾಪ್ತಿಯಲ್ಲಿ ಬರುವ,ಹೊಸ ದರೋಜಿ ಗ್ರಾಮದ,(16)ವರ್ಷದ ಅಪ್ರಾಪ್ತ ಬಾಲಕಿ ಕಾಣೆ ಅಗಿದೆ ಏಂದು,3/7/2022 ಪ್ರಕರಣ ದಾಖಲೆ ಆಗುತ್ತದೆ.

ಕೊನೆಗೆ ಕುಡಿತಿನಿ ಪೋಲಿಸ್ ಠಾಣೆಯ ಅಧಿಕಾರಿಗಳು ಕಷ್ಟ ಪಟ್ಟು ಹುಡುಗಿಯ ಇರುವ ಮಾಹಿತಿಯನ್ನು ಪತ್ತೆ ಹಚ್ಚುತ್ತಾರೆ,ಅವರ ಗೆ ಅಲ್ಲಿ ಸಿಕ್ಕಿದ್ದು ಹುಡುಗಿ ಮಾತ್ರವೇ ಅಲ್ಲ ಅವಳು ಜೊತೆಯಲ್ಲಿ (24) ವರ್ಷದ ಹುಡುಗ ಸಿಗುತ್ತಾನೆ.!!ಇಬ್ಬರನ್ನು ಮಂಗಳವಾರ ಠಾಣೆ ಗೆ ಕರೆದುಕೊಂಡು ಬರುತ್ತಾರೆ.

ತಕ್ಷಣವೇ ಪೋಲಿಸರು ಗ್ರಾಮಕ್ಕೆ ತೆರಳಿ ಪಂಚ ನಾಮ ಮಾಡುತ್ತಾರೆ.

ಪೋಷಕರು ಗೆ ಠಾಣೆ ಗೆ ಬರಲು ಹೇಳುತ್ತಾರೆ.

ಠಾಣೆಯಲ್ಲಿ ಪೋಲಿಸರು ಬಿಜಿ,ಬಿಜಿ,ಇರುವ ಅವಕಾಶ ವನ್ನು ನೊಡಿಕೊಂಡಿದ್ದ ಇವನು ಅಲ್ಲಿಯಿಂದ ಪೋಲಿಸರು ಗೆ ಕಣ್ಣು ಮುಚ್ಚಿ ಪರಾರಿ ಆಗುತ್ತಾನೆ.!!. ಪೋಷಕರು ಗ್ರಾಮದಿಂದ ಠಾಣೆಗೆ ಬರುವಷ್ಟರಲ್ಲಿ ಹುಡುಗ ಮಾಯ.!!ಠಾಣೆ ದಿಂದ ಅವನು ಹೊರಗೆ ಬಂದು,ಗಾಡಿ ಮೇಲೆ ಎಸ್ಕೇಪ್ ಆಗಿದ್ದಾರೆ ಅನ್ನುವ ಮಾಹಿತಿ ತಿಳಿದು ಬಂದಿದೆ.

ಅಪ್ರಾಪ್ತ ಬಾಲಕಿಯ ಪ್ರಕರಣ ಪೋಲಿಸರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ,ಅನ್ನವದು ಮೇಲೆ ನೋಟಕ್ಕೆ ಕಾಣುತ್ತದೆ.

ಇದು ಒಂದು “ಫೋಕ್ಸೋ” ಕಾಯಿದೆ.

ಇಂತಹ ಸಿರಿಯಸ್‌ ಪ್ರಕರಣ ಗಳಲ್ಲಿ ಪೋಲಿಸರು ಎಷ್ಟು ಜವಾಬ್ದಾರಿ ಯಾಗಿ ಇರಬೇಕು, ಇದನ್ನು ನೋಡಿದರೆ,ಕೇಳಿದರೆ,ತುಂಬಾ ಅನುಮಾನಗಳು ಕಾಣುತ್ತವೆ.

ಇವರ ನಿರ್ಲಕ್ಷ್ಯ ಎಷ್ಟು ಅಪಾಯಕಾರಿ ಅಗಿದೆ ಏಂದು ಮೇಲಿನ ಅಧಿಕಾರಿಗಳು, ನ್ಯಾಯಮೂರ್ತಿ ಗಳು ಕೊಡುವ, ವರದಿ ಯಲ್ಲಿ ತಿಳಿಯುತ್ತದೆ.

ಪೂರ್ತಿ ಮಾಹಿತಿ ಯೊಂದಿಗೆ ಮುಂದಿನ ಸಂಚಿಕೆಯಲ್ಲಿ…                                 (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ).               (ADVT)


News 9 Today

Leave a Reply