ಮನೆ ಮೇಲೆ ದಾಳಿ ಮೂರು ಮಂದಿಯನ್ನು ಗಾಯ ಗೊಳಿಸಿ ನಗದು ಒಡವೆಗಳು ಕಳವು.!!
ಬಳ್ಳಾರಿ(28) ತಾಲ್ಲೂಕಿನ ಎತ್ತಿಬೂದಿನಹಾಳು ಗ್ರಾಮದಲ್ಲಿ ಬುದುವಾರ ರಾತ್ರಿ ಸಮಯದಲ್ಲಿ ನಾಲ್ಕು ಜನರು ಸೇರಿಕೊಂಡು ಒಂದು ಕುಟುಂಬದ ಮನೆ ಮೇಲೆ ಮಾರಣಾಂತಿಕ ಹಲ್ಲೆಮಾಡಿ, ನಗದು ಆಭರಣಗಳು ದಾಚಿದ್ದಾರೆ.ಗಾಯಗೊಂಡ ಅವರು ವಿಮ್ಸ್ ಆಸ್ಪತ್ರೆ ಯಲ್ಲಿ ದಾಖಲೆ ಆಗಿದ್ದಾರೆ.
ನಾಲ್ಕು ಜನರ ಮೇಲೆ ಗ್ರಾಮೀಣ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ.
ಲಕ್ಷ್ಮಿ,ದೊಡ್ಡಬಸಪ್ಪ,ಪ್ರತಾಪ್.ಗಾಯಗೊಂಡ ಕುಟುಂಬಗಳು ಅಗಿದ್ದಾವೆ.
ಅದೇ ಗ್ರಾಮದ ಭಾರತ್, ಮಣಿ ಕಂಠ ಪವನ್, ಗಣೇಶ್.ಅನ್ನುವ ಅವರ ಮೇಲೆ ಪ್ರಕರಣ ದಾಖಲೆ ಅಗಿದೆ.
(ಕೆ.ಬಜಾರಪ್ಪ ವರದಿಗಾರರು)