ಬಿಟಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಇಂದು(29) ಬಳ್ಳಾರಿಯ ಕೋಟೆ ಪ್ರದೇಶದ 39ನೇ ವಾರ್ಡಿನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ BT ರಸ್ತೆ ಭೂಮಿ ಪೂಜೆಯನ್ನು ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಶ್ರೀ ಬಿ.ನಾಗೇಂದ್ರ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಶ್ರೀರಾಮುಲು ಅವರೊಂದಿಗೆ ನೆರವೇರಿಸಿದರು.*
*ಈ ಸಂದರ್ಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಆದ ಶ್ರೀಮತಿ ಮಾಲನ್ ಬೀ, ಬುಡಾ ಅಧ್ಯಕ್ಷರಾದ ಪಿ.ಪಾಲನ್ನ, ಕಾಂಗ್ರೆಸ್ ಹಿರಿಯ ಮುಖಂಡರು ಬಡವರ ಪರವಾಗಿ ನಿಂತು ಹೋರಾಟ ಮಾಡವ ಚಿನ್ನಾಯ್ಯಪ್ಪ ಅವರು. ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಪಿ.ಶಶಿಕಲಾ ಜಗನ್ನಾಥ್, ಬಿ.ಆರ್.ಎಲ್ ಸೀನಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮುಂಡ್ರಿಗಿ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಗುಮ್ಮನೂರು ಚಿನ್ನಯ್ಯಪ್ಪ ಗುಮ್ಮನೂರು ಜಗನ್ನಾಥ್, ಮಹಮ್ಮದ್, ಪ್ರವೀಣ್, ಸಿದ್ದೀಕ್, ಆನಂದ್ ಸೇರಿದಂತೆ ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.* ಈಸಂದರ್ಭದಲ್ಲಿ ಮಾತನಾಡಿದ ಚಿನ್ನಾಯ್ಯಪ್ಪ ವಾರ್ಡ್ ಅಭಿವೃದ್ಧಿ ನಮಗೆ ಮುಖ್ಯವಾಗಿ ಇರುತ್ತದೆ. ಜನರಿಗೆ ನೀರು,ರಸ್ತೆ,ಕರೆಂಟ್ ಚರಂಡಿ ವ್ಯವಸ್ಥೆ, ಬಡವರ ಗೆ ಮನೆ ಪಟ್ಟ,ಗಳು, ವ್ಯವಸ್ಥೆ ಮಾಡುವುದು ನಿಮ್ಮ ಗುರಿ.ಚುನಾವಣೆ ಸಮಯದಲ್ಲಿ ಪಕ್ಷಗಳು ಬೇರೆ ಇರುತ್ತವೆ,ಅಭಿವೃದ್ಧಿ ವಿಚಾರದಲ್ಲಿ ನಾವು ಯಾಲ್ಲರು ಒಂದೇ,ಏಂದು ದೂರವಾಣಿ ಮೂಲಕ ಮಾತನಾಡಿ ತಿಳಿಸಿದ್ದಾರೆ.SC,St.ಗಳು ಗೆ ಸರ್ಕಾರ ಒಂದಿಷ್ಟು ಉಚಿತ ವಿದ್ಯುತ್ ಯೂನಿಟ್ ಗಳು ಬಳಸಲು ಅವಕಾಶ ಕೊಟ್ಟಿದೆ.ಅದನ್ನು ಕೂಡ ಸಮರ್ಪಕವಾಗಿ,ಅರ್ಹರು ಗೆ ತಲುಪುವಂತೆ ಮಾಡವ ಕಾರ್ಯಕ್ರಮ ನಮ್ಮ ಪುತ್ರ ಜಗನ್ ಮಾಡುತ್ತಾರೆ ಏಂದು ತಿಳಿಸಿದರು.(ಕೆ.ಬಜಾರಪ್ಪ ವರದಿಗಾರರು.)