ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋರಾಟ ಕ್ಕೆ ಅದೇ ಸಮುದಾಯದ ಕೇಲ ಪಂಗಡಗಳ,ಬೆಂಬಲ ಇಲ್ಲವೇ !?. ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಘಟಕ ದಿಂದ ನಡೆಯುವ, ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಪಂಗಡಗಳನ್ನು ಸೇರಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಲು, ದಿನಾಂಕ 1 ಆಗಸ್ಟ್ 2022 ಸೋಮವಾರದಂದು ಸಮಸ್ತ ವೀರಶೈವ ಲಿಂಗಾಯತ ಪಂಗಡದವರೆಲ್ಲರು ಆಗಮಿಸುವಂತೆ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸಲಿಂಗಮಹಾಸ್ವಾಮಿಗಳು ಜಗದ್ಗುರು ಕೊಟ್ಟೂರು ಸಂಸ್ಥಾನಮಠ ಬಳ್ಳಾರಿ ವಿಜಯನಗರಇವರು ತಿಳಿಸಿರುತ್ತಾರೆ. *ಅದರೆ ಓಬಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಲು ಕೆಲ, ಪಂಗಡಗಳು ಆಲೋಚನೆ ಯಲ್ಲಿ ಇದ್ದಾವೆ ಅನ್ನುವ ಅನುಮಾನಗಳು ಕೇಳಿ ಬರುತ್ತದೆ* ಈಗಾಗಲೇ ಬಸವ ತತ್ವ ಗಳನ್ನು ನಂಬಿಕೊಂಡು, ಸಮಾಜದ ದಲ್ಲಿ ದೊಡ್ಡ ಸಮಾಜದ ಅವರು ಅನ್ನುವ ನಿಟ್ಟಿಯಲ್ಲಿ ಪಾದ ಪೂಜೆಗಳು, ಅಡ್ಡ ಪಲ್ಲಕ್ಕಿ ಉತ್ಸವ ಗಳು,ತುಲಾಭಾರ ಗಳು ನಡೆಯುತ್ತವೆ.
ದಾನಿಗಳು ಕೂಡ ಇದು ಒಂದು ಸಂಪ್ರದಾಯದ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಲೆಕ್ಕಕ್ಕೆ ಇಲ್ಲದಷ್ಟು ದಾನ ಕೊಟ್ಟಿದ್ದಾರೆ, ಇದರಿಂದ ಲಾಭಗಳು ಅಗಿವೆ.
ವೀರಶೈವ ಸಮಾಜ ಅಂದರೆ ಅದು ದೊಡ್ಡ ಸಮಾಜ ಸಂಪ್ರದಾಯ, ಅದನ್ನು ಹೊರತುಪಡಿಸಿ, ಇದರಲ್ಲಿ ಇರುವ ಕೆಲ ಪಂಗಡಗಳು, ದಾರಿತಪ್ಪಿಸುವ ವ್ಯವಸ್ಥೆ ಮಾಡುತ್ತ ಇದ್ದಾರೆ ಅನ್ನುವ ಗುಸು ಗುಸು ಇದೇ.
ಈಗಾಗಲೇ ಕೆಲವರು ಬೆಡರ ಜಂಗಮ,ಓಬಿಸಿ.ಮೀಸಲಾತಿ, ಇನ್ನಷ್ಟು ಇತರೆ ಬೇಡಿಕೆಗಳು ಮೂಲಕ, ಪ್ರತಿಷ್ಠಿತೆ ಇರುವ ಸಮಾಜಗಳು, ಯಾವ ದಿಕ್ಕಿನಲ್ಲಿ ನಡೆಯುತ್ತದೆ ಅನ್ನುವ ,ಸಂದೇಹಗಳು ಕಾಣುತ್ತವೆ ಅದರಿಂದ, ಕೆಲ ಪಂಗಡಗಳು,ದೂರ ದಿಂದ ಏನು ನಡೆಯುತ್ತದೆ ಅನ್ನುವ ದನ್ನು,ಗಮನಿಸಿ ಬೇಕು ಅಗಿದೆ, ಎಂದು ಹೆಸರು ಹೇಳಲು ಅಗದೆ ಇರುವ ಒಬ್ಬರು ಮರ್ಮ ವಾಗಿ,ನೋಡಿದಿದ್ದಾರೆ.!?.
ಈಗಾಗಲೇ ತುಂಬಾ ಮಠ ಮಾನ್ಯ ಗಳ ದಾನಿಗಳು ನೀಡಿರುವ ಅಸ್ಥಿ ಗಳು,ಹಾಲು ವಾರು ದಾರಿಯಲ್ಲಿ ಮಾರಾಟ ಅಗಿ ಹೋಗಿ ಹಳ್ಳಕ್ಕೆ ಸೇರಿಕೊಂಡಿವೆ, ಕೆಲ ತಿಂಗಳ ಹಿಂದೆ ಕೂಡ 23ಎಕರೆ ಅಸ್ಥಿ ಯನ್ನು ಕಡಿಮೆ ದಲ್ಲಿ ಮಾರಾಟ ಮಾಡಿದ್ದರು, ಅದನ್ನು ಬಳ್ಳಾರಿಯ ಖಾಸಗಿ ಪ್ರತಿಷ್ಠಿತ ಶಾಲೆ ಗಳ ಮಾಲಿಕರು ತೆಗೆದುಕೊಂಡಿದ್ದರು, ಅದನ್ನು ವಿರೋಧಿ ಮಾಡಿ,ಮೂರು ಕೋಟಿ ಚಿಲ್ಲರೆ ಗೆ ಮಾರಾಟ ಆಗಿದ್ದ ಅದನ್ನು ಆರು ಕೋಟಿ ಚಿಲ್ಲರೆ ಗೆ ಹೆಚ್ಚಿಗೆ ಮಾಡಲಾಯಿತು,ಅದು ಕೂಡ ತುಂಬಾ ಕಡಿಮೆ ಬೆಲೆ ಅಗಿದೆ.
ಈಹಿಂದೆ ಅಜ್ಜಿ ಯವರು ಮಾತು ಕೊಟ್ಟಿದ್ದರು, ಅವರು ನಿಧನರಾದ ಮೇಲೆ ಹೊಸ ಬುದ್ದಿ ಗಳು ಕೂಡ ಈಹಿಂದೆ ಅಗಿದೆ ಮತ್ತೆ ಸಮಸ್ಯೆ ಯಾಕೆ ಅನ್ನುವ ಪ್ರಸ್ತಾಪ ಮಾಡಿದರು ಹೋಗಲಿ ಬಿಡು ಅನ್ನುವ ಸಮಾದನ ಕ್ಕೆ ಬರಲಾಯಿತು, ಯಾಲ್ಲವು ಹೆಚ್ಚು ಕಡಿಮೆ ಅಗುತ್ತಾ ಇದ್ದಾವೆ.
ಬುದ್ದಿ ಗಳನ್ನು ಕೂಡ ದಾರಿತಪ್ಪಿಸುವ ಪ್ರಯತ್ನ ಗಳು ಆಗುತ್ತವೆ ಅನ್ನುವ ಅನುಮಾನಗಳು ಕಾಣುತ್ತವೆ ಏಂದು, ಇದನ್ನು ಸರಿಪಡಿಸುವ ವ್ಯವಸ್ಥೆ ಆಗಬೇಕು ಆಗಿದೆ, ಸ್ವಲ್ಪ ಕಾಲ ಬೇಕು ಅನ್ನುವ ಮಾತುಗಳು ಕೇಳಿ,ಬಂದಿವೆ.
ಇದರಲ್ಲಿ ಯಾವದು ಸತ್ಯವೋ ಅನ್ನವದು, ಸಮಾಜದ ಮುಖಂಡರು,ಸಮಾಜ ಕ್ಕೆ ತಿಳಿಸುವ ಪ್ರಯತ್ನ ಆಗಬೇಕು ಅಗಿದೆ.
ಸಮಾಜ ಅಭಿವೃದ್ಧಿಗೆ ಯಾರೆ ಕೆಲಸ ಮಾಡಲಿ ಸಹಕಾರ ಇರುತ್ತದೆ,ಸಣ್ಣ ತನದ ಆಲೋಚನೆ ಮಾಡಿ ಹೆಚ್ಚು ಕಡಿಮೆ ಅಗಬಾರದು ಅನ್ನವದು ನಮ್ಮ ಉದ್ದೇಶ ಅನ್ನುವ ಮಾತುಗಳು ಹಳ್ಳಿ ಕಟ್ಟೆಯಲ್ಲಿ ಕೇಳಿ ಬರುತ್ತವೆ.
106,ಪಂಗಡಗಳು ಇದ್ದಾವೆ, ಯಾಲ್ಲರ ಅಭಿಪ್ರಾಯ ಗಳು ಕೂಡ ಹೆಚ್ಚಿನ ಮಟ್ಟದಲ್ಲಿ ಬೇಕು ಆಗುತ್ತದೆ.
ಈಗಾಗಲೇ ಸಿದ್ದ ರಾಮಯ್ಯ, ಯಡಿಯೂರಪ್ಪ ಅವರು ಒಂದು ವ್ಯವಸ್ಥೆ ಮಾಡುವ ಪ್ರಯತ್ನ ಮಾಡಿದ್ದರು. ಅದು ಚನ್ನಾಗಿ ಇತ್ತು, ನಮ್ಮಲ್ಲಿ ಕೆಲವರು ಅದನ್ನು ನಿರ್ಲಕ್ಷ್ಯ ಮಾಡಿದರು.
ಮತ್ತೆ ಹೊಸರೂಪ ಆರಂಭ ವಾಗಿದೆ ನೋಡೋಣ ಅನ್ನುವ ನಿರ್ಲಕ್ಷ್ಯದ ಶಬ್ದಗಳು ಗಾಳಿಯಲ್ಲಿ ನಡೆದಿದೆ.
ಯಾಲ್ಲರು ಒಂದೇ ವೇದಿಕೆ ಯಲ್ಲಿ ಇದ್ದು ತಮ್ಮ ಬೇಡಿಕೆಗಳು ಯಶಸ್ವಿ ಆಗಬೇಕು ಅನ್ನವದು ಕೂಡ ನಮ್ಮ ಕಳಕಳಿ. (ಕೆ.ಬಜಾರಪ್ಪ ವರದಿಗಾರರು)