*ಬಳ್ಳಾರಿ ಗುಡ್ಡದಲ್ಲಿ ಚಿರತೆ ಇದ್ದಂತೆ ಅನುಮಾನಗಳು!! ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ.!!*ಬಳ್ಳಾರಿ ಗುಡ್ಡದಲ್ಲಿ ಅನುಮಾನ ಆಸ್ಪದ ರೀತಿಯಲ್ಲಿ ಕೆಲ ಪ್ರಾಣಿಗಳು ಕಾಣಿಸಿಕೊಂಡ ವಿಡಿಯೋ ಒಂದು ವೈರಲ್ ಆಗಿದ್ದು ಸ್ಥಳೀಯರು ಅದನ್ನು ಚಿರತೆ ಏಂದು ಭಾವನೆ ಮಾಡಿದ್ದು ಅರಣ್ಯ ಅಧಿಕಾರಿಗಳು ಗೆ ಮಾಹಿತಿ ಕೊಟ್ಟಿದ್ದಾರೆ. ಅಧಿಕಾರಿಗಳು ಪರಿಶೀಲನೆ ಮಾಡಲಾಗಿದ್ದು.ಪಾದಗಳ ಹೆಜ್ಜೆಗಳು ಇದ್ದಾವೆ, ಆದರೆ ಚಿರತೆ, ಆಥವಾ ಕಾಡು ಬೆಕ್ಕಿಯಾ ಅನ್ನುವ ಅನುಮಾನಗಳು ಇದ್ದಾವೆ. ನಾಳೆ ಡ್ರೊನ್ ಕ್ಯಾಮರಾ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಸ್ವಲ್ಪ ಜನರ ಎಚ್ಚರ ದಿಂದ ಇರುವಂತೆ ಧ್ವನಿ (ಮೈಕ್) ಮೂಲಕ ತಿಳಸಲಾಗಿದೆ ಏಂದು ಅರಣ್ಯ ಅಧಿಕಾರಿ ಮಂಜು ನಾಥ್ ನ್ಯೂಸ್9ಟುಡೇ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಜನರು ಭಯಪಡುವ,ಅವಶ್ಯಕತೆ ಇಲ್ಲ ಏಂದರು. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ)
News 9 Today > State > ಬಳ್ಳಾರಿ ಗುಡ್ಡದಲ್ಲಿ ಚಿರತೆ ಇದ್ದಂತೆ ಅನುಮಾನಗಳು!! ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ.!!
ಬಳ್ಳಾರಿ ಗುಡ್ಡದಲ್ಲಿ ಚಿರತೆ ಇದ್ದಂತೆ ಅನುಮಾನಗಳು!! ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ.!!
Bajarappa02/08/2022
posted on
