This is the title of the web page
This is the title of the web page

Please assign a menu to the primary menu location under menu

State

ಪೋಲಿಸರು ಮೇಲೆ ದರ್ಪ ಮರೆಯಲು ಹೋಗಿ ಸಿಕ್ಕಿಬಿದ್ದ ಆರೋಪಿ.!! ಕಾಲ ಮುರಿದ ಕೆಲವೇ ದಿನಗಳಲ್ಲಿ ಮೊಹರಮ್ ಹಬ್ಬದಲ್ಲಿ ಕುಣಿತ.!!

ಪೋಲಿಸರು ಮೇಲೆ ದರ್ಪ ಮರೆಯಲು ಹೋಗಿ ಸಿಕ್ಕಿಬಿದ್ದ ಆರೋಪಿ.!! ಕಾಲ ಮುರಿದ ಕೆಲವೇ ದಿನಗಳಲ್ಲಿ ಮೊಹರಮ್ ಹಬ್ಬದಲ್ಲಿ ಕುಣಿತ.!!

*ಪೋಲಿಸರು ಮೇಲೆ ದರ್ಪ ಮರೆಯಲು ಹೋಗಿ ಸಿಕ್ಕಿಬಿದ್ದ ಆರೋಪಿ.!! ಕಾಲ ಮುರಿದ ಕೆಲವೇ ದಿನಗಳಲ್ಲಿ ಮೊಹರಮ್ ಹಬ್ಬದಲ್ಲಿ ಕುಣಿತ.!!* ಬಳ್ಳಾರಿ (10).ತಾಲ್ಲೂಕಿನ ಕೊಳುರು ಗ್ರಾಮದಲ್ಲಿ ಕಳೆದ10 ದಿನಗಳ ಹಿಂದೆ ಅಪರಿಚಿತ ಮಹಿಳೆ ಶವ ಪತ್ತೆಯಾದ ಸಮಯದಲ್ಲಿ,ಅಲ್ಲಿ ಸೇರಿ ಇರುವ ಜನಸಮೂಹವನ್ನು ಶವದ ಸುತ್ತುಮುತ್ತಲಿನ ಪ್ರದೇಶ ಗಳಲ್ಲಿ ಸಾಕ್ಷ್ಯವು ನಾಶವಾಗುತ್ತದೆ ಅನ್ನುವ ಉದ್ದೇಶ ದಿಂದ,ಜನರನ್ನು ಚದುರಿಸುವ ಸಮಯದಲ್ಲಿ,ಸಾರ್ವಜನಿಕ ಜನಕರಿಗೆ ಪೋಲಿಸರು ಗೆ ಮಾತನ ಚಕಮಕಿ ನಡೆದದ್ದು,ಅದೆ ಸಮಯಕ್ಕೆ ಕಂಪ್ಲಿ ಶಾಸಕರು ಬಂದಿದ್ದು, ಜನರು ಅವರ ಜೊತೆಯಲ್ಲಿ ಧರಣಿ ಮಾಡಿದ್ದು ತಿಳಿದು ವಿಚಾರ ಆಗಿತ್ತು.

ಒಬ್ಬ ವ್ಯಕ್ತಿ ಗೆ ಕಾಲು ಮುರಿದಿದೆ ಏಂದು ಅವನು ವಿಮ್ಸ್ ಆಸ್ಪತ್ರೆ ಯಲ್ಲಿ ದಾಖಲೆ ಆಗಿದ್ದನು.ದೊಡ್ಡ ಮಟ್ಟದಲ್ಲಿ ಬ್ಯಾಂಡೇಜ್ ಹಾಕಿಸಿ ಕೊಂಡು ನಟನೆ ಮಾಡಿದ,ವ್ಯಕ್ತಿ ಮೇಲೆ ನಿಗಾ ಇಟ್ಟಿದ್ದರು.

ಅವನು ಆಸ್ಪತ್ರೆ ಯಿಂದ,ಮೂರನೇ ದಿನಕ್ಕೆ ಹೊರಗೆ ಬಂದಿದ್ದನು,ಗ್ರಾಮದಲ್ಲಿ ಜನರ ಗೆ ಕೂಡ ಅನುಮಾನ ಬಂದಿತ್ತು,ಇವನು ಕಾಲುಗಳು ಮುರಿದಿದೆ ಏಂದು ಹೇಳಿ ಸ್ಥಳದಲ್ಲಿ ನಟನೆ ಮಾಡಿ,ಪೋಲಿಸರು ವಿರುದ್ಧ ಜನರು ಆಕ್ರೋಶ ಆಗುವಂತೆ ಮಾಡಿದ್ದು ಗ್ರಾಮಸ್ಥರು ಗೆ ತಿಳಿದು ಹೋಗಿದೆ.

ಮನೆಗೆ ಬಂದ ಮೇಲೆ ಗ್ರಾಮದಲ್ಲಿ ಸುಮ್ಮನೆ ಇರದೆ,ಒಂದಿಷ್ಟು ಜನರ ಮುಂದೆ,ಮೊಹರಮ್ ಹಬ್ಬದಲ್ಲಿ ಮತ್ತೆ ಗಲಾಟೆ ಮಾಡುತ್ತಿವೆ.

ನಮ್ಮನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಏಂದು ಮೀಸೆ ತಿರುಗಿಸಿ,ಸವಾಲು ಹಾಕುತ್ತ ಇದ್ದದ್ದು,ಪೋಲಿಸರು ಗೆ ಮಾಹಿತಿ ಸಿಕ್ಕಿತ್ತು.ಇವನು ಮೊಹರಮ್ ಹಬ್ಬದಲ್ಲಿ ಗಲಾಟೆ ಮಾಡಿ ಹಬ್ಬವನ್ನು ಆಗದಂತೆ ಮಾಡಿ ಗ್ರಾಮಕ್ಕೆ ಕೆಟ್ಟ ಹೆಸರು ತರಬೇಕು ಅನ್ನುವ ನೀಚ ಬುದ್ದಿಇಟ್ಟುಕೊಂಡಿದ್ದು, ಬಯಲು ಅಗಿದೆ, ಜನರು ಕೂಡ ಒಂದಿಷ್ಟು ಬುದ್ದಿ ಹೇಳಿದ್ದಾರೆ, ಈವರೆಗೆ ಆಗಿದ್ದು ಸಾಕು,ನಾವು ಯಾಲ್ಲರು ರೈತರು ಇದ್ದಿವಿ ಕಷ್ಟ ಸುಖ ಕ್ಕೆ ಠಾಣೆಗೆ ಹೋಗಬೇಕು,ಈವರೆಗೆ ಯಾರು,ಅಧಿಕಾರಿಗಳು ಜನ ವಿರೋಧಿ ಕೆಲಸಗಳು ನಮ್ಮ ಹೋಬಳಿ ಯಲ್ಲಿ ಮಾಡಿಲ್ಲ,ಮೊನ್ನೆ ಆಗಿದ್ದು ಕೂಡ ಅದು ಒಂದು ಕೆಟ್ಟ ಗಳಿಗೆ ಸುಮ್ಮನೆ ಇರು ಏಂದು ಹೇಳಿದ್ದರು.

ಯಾರೂ ಮಾತು ಕೇಳಿ ನಾವು ದಾರಿತಪ್ಪಿಸುವ ಕೆಲಸ ಮಾಡಬಾರದು ಏಂದು ಹೇಳಿದ್ದಾರೆ.

ಅದರೆ ಕೂಡ ಅವನು ಮೊಹರಮ್ ಹಬ್ಬದಲ್ಲಿ, ಗ್ರಾಮದಲ್ಲಿ ಪಕ್ಷದ ಅಭಿಮಾನಿಗಳು ನಾಯಕರ ಬ್ಯಾನರ್ ಗಳನ್ನು ಹಾಕಿದ್ದಾರೆ.

ಅದರಲ್ಲಿ ಇವನು ಸುರೇಶ್ ಬಾಬು ಬ್ಯಾನರ್ ಹರಿದು ಕೆಳಗೆ ಹಾಕಿಕೊಂಡು ತಿಳಿಯುವುದು ಆರಂಭ ಮಾಡಿದ್ದು ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮೊದಲೆ ಇವನು ಪ್ಲಾನ್ ತಿಳಿದಿರುವ ಪೋಲಿಸರು, ಗ್ರಾಮದಲ್ಲಿ ಯಾವುದೇ ಗಲಾಟೆ ಗಳು ಹೊಗಬಾರದು,ಏಂದು ಹೆಚ್ಚಿನ ಪೋಲಿಸ್ ಬಂದೊಬಸ್ತ್ ಮಾಡಿದ್ದರು.

ಇವನ ಗಲಾಟೆ ಮಾಡುವುದು ಕಂಡ ಪೋಲಿಸರು ಸುಮ್ಮನೆ ಮನೆಗೆ ಹೋಗಿ ಎಂದು ಹೇಳಿದ್ದಾರೆ,ಅದಕ್ಕೆ ಅವನು ಮತ್ತೆ ಪೋಲಿಸರು ಮೇಲೆ ಹಲ್ಲೆ ಮಾಡಲು,ನಿಂದನೆ ಮಾಡುತ್ತ ಕರ್ತವ್ಯ ಕ್ಕೆ ಅಡ್ಡಿ ಪಡಿಸಲು ಪ್ರಯತ್ನ ಮಾಡಿದ್ದೇನೆ.

ಜನರು ಕೂಡ ಅವನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ಅವನನ್ನು ಬಂದಿಸುವಂತೆ, ದರಣಿಮಾಡಲು ಮುಂದೆ ಆಗಿದ್ದು ತಿಳಿದು ಬಂದಿದೆ.

ಅದಕ್ಕೆ ಪೋಲಿಸರು ಇಬ್ಬರು ರನ್ನು ಬಂದಿಸಲಾಗದೆ ಏಂದು ತಿಳಿದು ಬಂದಿದೆ.

ಇವನು ಠಾಣೆಯ ಯಲ್ಲಿ ಯಾಲ್ಲವು ಒಪ್ಪಿಕೊಂಡಿದ್ದಾರೆ ಏಂದು,ಮಾಹಿತಿ ಸಿಕ್ಕಿದೆ. ವೀರಣ್ಣ,ಹೊನ್ನುರಪ್ಪ ಅನ್ನುವ ಇಬ್ಬರನ್ನೂ ಬಂಧಿಸಿದ್ದಾರೆ.

ಇದಕ್ಕೆ ಒಬ್ಬ ರಾಜಕಾರಣಿ ಪ್ಲಾನ್ ಇದೇ ಅನ್ನುವ ಅನುಮಾನಗಳು ಸಾರ್ವಜನಿಕರು ವ್ಯಕ್ತ ಪಡಿಸಿದ್ದಾರೆ. (ಕೆ.ಬಜಾರಪ್ಪವರದಿಗಾರರು.)


News 9 Today

Leave a Reply