ರಿಪೇರಿ ಗೆ ಬಂದಿರುವ ಬಸ್ಸು ಗಳು ಗೆ ಚಾಲನೆ ನೀಡಿದ ಸಾರಿಗೆ ಸಚಿವರು!!.ಅಡಳಿತ ಎಷ್ಟರ ಮಟ್ಟಿಗೆ ಇದೇ??. ಬಳ್ಳಾರಿ (11)ನಗರದಲ್ಲಿ ಗುರುವಾರ ಸಾರಿಗೆ ಸಚಿವರು ಶ್ರೀರಾಮುಲು ,ನಿರ್ವಾಹಕ ರಹಿತ/ ತಡೆರಹಿತ ವಾಹನ ಸಂಚಾರ ಬಸ್ಸು ಗಳು ಗೆ ಚಾಲನೆ ನೀಡಿದರು. ಹೊಸಪೇಟೆ, ಕಂಪ್ಲಿ, ಸಿರಿಗುಪ್ಪ ಮುಂತಾದ ಪ್ರದೇಶಗಳು ಗೆ ಬಸ್ಸುಗಳು ಓಡಾಡುತ್ತವೆ. ಶಾಲೆ ಮಕ್ಕಳಿಗೆ, ಸಾರ್ವಜನಿಕರು ಗೆ ಅನುಕೂಲ ಆಗುವ ವ್ಯವಸ್ಥೆ ಮಾಡಿದ್ದರೆ. ಅದರೆ ಹಳೆಯ ಬಸ್ಸು ಗಳು ಗೆ ಚಾಲನೆ ನೀಡಿದರು. ಈಗಾಗಲೇ ಬಳ್ಳಾರಿ ಯಲ್ಲಿ ನೂತನ ಬಸ್ಸುಗಳು ಇಲ್ಲಿದೆ ಹಳೆ ಗಾಡಿಗಳು ಗೆ ಹೊಸ ಫಿಟ್ನೆಸ್ ಮಾಡಿಸಿ ಕಷ್ಟದಲ್ಲಿ ಓಡಾಟ ಮಾಡುತ್ತ ಇದ್ದಾವೆ. ಆದರೆ *ಇಲ್ಲಿ ಒಂದು ವಿಚಿತ್ರ ಏನು,ಅಂದರೆ ರಿಪೇರಿ ಗೆ ಬಂದಿರುವ,ಚಾಲಕನ ಮುಂದೆ ಇರುವ ಹೆಡ್ ಗ್ಲಾಸ್ ಹೊಡೆದು ಹೊಗಿರವ, ಸೈಡ್ ಗ್ಲಾಸ್ ಇಲ್ಲದೆ ಇರುವ ಮತ್ತು ಹರಿದು ಹೊಗಿರವ ಸೀಟುಗಳು, ಇರುವ ಬಸ್ಸುಗಳುಗೆ ಒಬ್ಬ ರಾಜ್ಯ ಸಾರಿಗೆ ಸಚಿವರು ಚಾಲನೆ ನೀಡುತ್ತಾರೆ ಎಂದರೆ,ಇದು ಯಾಂತಹ ವಿಪರ್ಯಾಸ ನೋಡಿ. ಬಳ್ಳಾರಿ ಉಸ್ತುವಾರಿ ಸಚಿವರು ಅಂದರೆ ಗಂಟೆ ಬಿಡುವು ಇಲ್ಲದೆ ಸರ್ಕಾರದ ಕಾರ್ಯಕ್ರಮ ಗಳನ್ನು ಅಶ್ವಮೇಧ “ಯಾಗದಂತೆ” ತುಂಬಾ ಸ್ಪೀಡ್ ಅಗಿ ಮಾಡುತ್ತಾ ಇದ್ದಾರೆ.ಯಾಕೆಂದರೆ ಚುನಾವಣೆಯ ಕಾಲ ಚಕ್ರ ಸ್ಪೀಡ್ ಅಗಿದೆ. ಅಷ್ಟರಲ್ಲಿ ಯಾಲ್ಲವು ಮಾಡಬೇಕು!!ಮಾಡಿಕೊಳ್ಳ ಬೇಕು.ಅದರ ಹಿನ್ನೆಲೆಯಲ್ಲಿ ಯಾಲ್ಲವು ಸಚಿವರು ನೋಡಲು ಸಾದ್ಯವಿಲ್ಲ. ಆದರೆ ಇಲಾಖೆ ಅಧಿಕಾರಿಗಳ ಗೆ ಸ್ವಲ್ಪ ಅದರು ಜವಾಬ್ದಾರಿ ಬೇಡವೇ??. ಹಾಳು,ಮೂಳು,ಬಸ್ಸುಗಳ ಗೆ ಸಚಿವರು ಯಿಂದ ಚಾಲನೆ ಕೊಡಿಸುತ್ತಾರೆ, ಅಂದರೆ ಅಡಳಿತ ಎಷ್ಟರಮಟ್ಟಿಗೆ ಇದೇ ಅನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತದೆ. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ)
News 9 Today > State > ರಿಪೇರಿ ಗೆ ಬಂದಿರುವ ಬಸ್ಸು ಗಳು ಗೆ ಚಾಲನೆ ನೀಡಿದ ಸಾರಿಗೆ ಸಚಿವರು!!.ಅಡಳಿತ ಎಷ್ಟರ ಮಟ್ಟಿಗೆ ಇದೇ??.
ರಿಪೇರಿ ಗೆ ಬಂದಿರುವ ಬಸ್ಸು ಗಳು ಗೆ ಚಾಲನೆ ನೀಡಿದ ಸಾರಿಗೆ ಸಚಿವರು!!.ಅಡಳಿತ ಎಷ್ಟರ ಮಟ್ಟಿಗೆ ಇದೇ??.
Bajarappa11/08/2022
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025