This is the title of the web page
This is the title of the web page

Please assign a menu to the primary menu location under menu

State

ಕರೆಂಟ್ ಅಧಿಕಾರಿಗಳು ರೈತರುನ್ನು ಏನು ಮಾಡಲು ಹೋರಟಿದ್ದಾರೆ??

ಕರೆಂಟ್ ಅಧಿಕಾರಿಗಳು ರೈತರುನ್ನು ಏನು ಮಾಡಲು ಹೋರಟಿದ್ದಾರೆ??

*ಕರೆಂಟ್ ಅಧಿಕಾರಿಗಳು ರೈತರುನ್ನು ಏನು ಮಾಡಲು ಹೋರಟಿದ್ದಾರೆ??* ಬಳ್ಳಾರಿ(26)ಯಾವತ್ತೂ ಪ್ರಪಂಚದಲ್ಲಿ ಅನ್ನದಾತ ನ ಕಷ್ಟಗಳು ಏನೆಂದು, ತಿಳಿದು ವಿಚಾರ.

ಆದರೆ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ,ವಿದ್ಯುತ್ ಇಲಾಖೆಯ ಕರ್ತವ್ಯ ಗಳು, ರೈತರನ್ನು ಅಪಾಯ ಮಟ್ಟಕ್ಕೆ ತಲುಪುವಂತೆ ಮಾಡುತ್ತಿರುವ ಪ್ರಾಣ ಅಪಾಯದ ಮಾಹಿತಿ ಹೊರಗೆ ಬಿದ್ದಿದೆ.

ಜೆಸ್ಕಂ ಇಲಾಖೆಯ(ಸರ್ಕಾರದ)ಅಧಿಕಾರಿಗಳು ಏನಾದರೂ ಅನ್ನದಾತರನ್ನು ಮಣ್ಣು ಮಾಡುವ,ಪ್ಲಾನ್ ಮಾಡಿದ್ದಾರೆ?? ಅನ್ನುವ ಅನುಮಾನಗಳು, ಹುಟ್ಟಿ ಕೊಂಡಿದ್ದು ರೈತರ ಗೆ ಭಯದ ವಾತಾವರಣ ಸೃಷ್ಟಿ ಅಗಿದೆ.

•ಏನು ಇದುಪ್ರಕರಣ??.
•ರೈತ ಮೊಟರ್ ಗಳು ಅನ್ ಮಾಡಲು ಭಯಪಟ್ಟಿದ್ದುಯಾಕೆ.??.

ನೊಡಲು ಕೇಳಲು ಸಣ್ಣ ಪುಟ್ಟ ವಿಚಾರ ದಂತೆ ಕಾಣುತ್ತದೆ.

ಆದರೆ ಪ್ರಾಣವನ್ನು ಕೇ ಯಲ್ಲಿ ಹಿಡಿದು ಕೊಂಡು ಬೇಸಾಯ ಮಾಡುವ,ಭಯದ ವಾತಾವರಣ ಸೃಷ್ಟಿ ಅಗಿದೆ.

ಬಳ್ಳಾರಿ ಜಿಲ್ಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ತುಂಗಭದ್ರಾ ನೀರು ಹರಿಯುತ್ತದೆ, ಆದರೆ ಕೇಲ ಬಾಗದಲ್ಲಿ ನೀರಿನ ವ್ಯವಸ್ಥೆ ಇಲ್ಲ.

ರೈತರು ಲಿಫ್ಟ್ ಇರಿಗೇಷನ್,ಬೋರ್ ವೇಲ್ಸ್, ಕಾಲುವೆ ಯಿಂದ ಪೈಪ್ ಲೈನ್ ಗಳು ಹಾಕಿಕೊಂಡು, ಬೇಸಾಯ ಮಾಡುತ್ತಾರೆ.

ಇದಕ್ಕೆ ವಿದ್ಯುತ್ ಬೇಕು,ಈಬಾರಿ ಜಿಲ್ಲೆ ಯಲ್ಲಿ ಸಮರ್ಪಕವಾಗಿ ಮಳೆ ಬಂದು ತುಂಗಭದ್ರಾ ತುಂಬಿ ಹರಿಯುತ್ತಾ ಇದ್ದರು, ಕೆಲ ಬೆಳೆಗಳು ಗೆ ಅನುಕೂಲ ಇಲ್ಲದಂತೆ ಅಗಿದೆ, ಹತ್ತಿ,ಮಿರ್ಚಿ ಜೋಳ ಮುಂತಾದ ಬೆಳೆಗಳು ಗೆ ,ದೊಡ್ಡ ಪ್ರಮಾಣದಲ್ಲಿ ನೀರು ಅವಶ್ಯಕತೆ ಇರುವುದಿಲ್ಲ,ಭತ್ತ ಕ್ಕೆ ಮಾತ್ರ ತುಂಬಾ ಅನುಕೂಲ ಆಗುತ್ತದೆ.

ಈಗಾಗಲೇ ಜಿಲ್ಲೆ ಯಲ್ಲಿ ರೈತರು ಬೀಜ, ಸಸಿಗಳನ್ನು ಇಟ್ಟಿದ್ದಾರೆ ಅವುಗಳಗೆ ತುರ್ತು ಯಾಗಿ ಮಳೆ ಬೇಕು,ಇಲ್ಲದಿದ್ದರೆ ಕಾಲುವೆ ನೀರು ಬೇಕು, ಪ್ರಸ್ತುತ ರೈತರು ಯಾಲ್ಲರು ಒಂದೇ ಬಾರಿ ,ಬಿದ್ದು,ಎದ್ದು, ಲಕ್ಷಗಟ್ಟಲೆ ಬಂಡವಾಳ ನಷ್ಟ ಆಗುತ್ತದೆ ಏಂದು ನೀರಿನ ಗೋಸ್ಕರ ಪಂಪ್ ಗಳು ಅನ್ ಮಾಡಿದ್ದಾರೆ.

ಒಮ್ಮೆ ವಿದ್ಯುತ್ ಫಿಡರ್ ಗಳು ಗೆ ಲೋಡ್ ಬಿದ್ದಿದೆ,ಸಂಪರ್ಕ ಕಡಿತ ಗೊಂಡಿದೆ.

ಅಷ್ಟೇ ವಿದ್ಯುತ್ ಅಧಿಕಾರಿ ಗಳು ಅದನ್ನು ಸರಿಪಡಿಸುವ ಪ್ರಯತ್ನ ಮಾಡದೆ,ಇದೆ ಒಂದು ಸಂದರ್ಭ ವೇಂದು,ಹಗಲು ಕೊಡವ ವಿದ್ಯುತ್ ಸಂಪರ್ಕವನ್ನು ದಡೀರ್ ಕಡತ ಮಾಡಿದ್ದರೆ.

ಭೂಮಿಯಲ್ಲಿ ಬೀಜ ಇದ್ದಾವೆ, ಸ್ವಲ್ಪ ಹೆಚ್ಚು ಕಡಿಮೆ ಆದರೆ ರೈತರು ಮಣ್ಣು ಪಾಲು ಅಗುತ್ತಾರೆ.

ಗ್ರಾಮೀಣ ಪ್ರದೇಶದ ಕುರುಗೊಡು, ದಮ್ಮೂರ್,ಕಗ್ಗಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ,ರೈತರು ವಿದ್ಯುತ್ ಗೋಸ್ಕರ ಕಾಯುವ ಪರಿಸ್ಥಿತಿ ಬಂದಿದೆ.

ಇದಕ್ಕೆ ಇಇ ರಂಗನಾಥ ಬಾಬು ರಾತ್ರಿ ಸಮಯದಲ್ಲಿ ವಿದ್ಯುತ್ ಕೊಡಲು ಸೂಚನೆ ಕೊಟ್ಟಿದ್ದು,ಮತ್ತಷ್ಟು ಆತಂಕಕ್ಕೆ ಗುರಿಯಾಗಿದ್ದು ತಿಳಿದು ಬಂದಿದೆ.

ರಾತ್ರಿ ಸಮಯದಲ್ಲಿ ವಿದ್ಯುತ್ ಕೊಡುವ ವಿಚಾರ ರೈತರು ಗೆ ಗೊತ್ತಿಲ್ಲ,ಅಧಿಕಾರಿಗಳು ತಿಳಿಸಿಲ್ಲ,ಮೊದಲೆ ಅಸ್ತವ್ಯಸ್ತದ ಕಂಬಗಳು ಕೈಗೆ ಸಿಗುವ ಮಟ್ಟದಲ್ಲಿ ವಿದ್ಯುತ್ ತಂತಿಗಳು,ಏಲ್ಲಿ ಎನು ಅಗಿಇರುತ್ತೊ ಗೊತ್ತಿಲ್ಲ,ನೀರಿನ ಬರದಲ್ಲಿ ರೈತರು ಇರುತ್ತಾರೆ ಅಪ್ಪಿತಪ್ಪಿ ಅಪಾಯಗಳು ಆಗುವ ಸಾಧ್ಯತೆ ಗಳು ಇದ್ದಾವೆ ಅನ್ನುತ್ತಾರೆ.

ಇದು ಒಂದು ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ಅನ್ನವ ಮಾತು ಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.

ರಾತ್ರಿ ಸಮಯದಲ್ಲಿ ವಿದ್ಯುತ್ ಕೊಡುವ ಆದೇಶ ಸರ್ಕಾರದ ದಿಂದ ಅಗಲಿ,ರಂಗನಾಥ ಬಾಬು ಮೇಲಿನ ಅಧಿಕಾರಿಗಳು ಅಗಲಿ ಆದೇಶ ಮಾಡಿಲ್ಲ ಅವರ ಗಮನಕ್ಕೆ ಇಲ್ಲ.

ಈರೀತಿ ಮಾಡಿದರೆ,ರೈತರು ದಿಂದ ಹಣವನ್ನು ಕಿತ್ತುಕೊಂಡು ತಿನ್ನುವ ಪ್ಲಾನ್, ಮಾಡಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ.

ಯಾಲ್ಲ ರೈತರು ಇಷ್ಟು ಇಷ್ಟು ಹಾಕಿ ಕೊಟ್ಟರೆ ಹಗಲು ಕರೆಂಟ್ ಕೊಡುತ್ತಾರೆ ಅನ್ನುವುದು,ಇದಕ್ಕೆ ಮಧ್ಯವರ್ತಿ ಗಳನ್ನು ಮಾಡಿದ್ದರೆ ಏಂದು, ಇಇ ಮೇಲೆ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತವೆ.

ಗುರುವಾರ ದಮ್ಮೂರಿನ ರೈತರು ಚೀಫ್ ಆಫೀಸರ್, ಗೆ ಇಇ ಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಕೊಡುವಂತೆ ಮನವಿ ಪತ್ರ ನೀಡಿದ್ದಾರೆ.

ಗ್ರಾಮೀಣ ಇಇ ರಂಗನಾಥ ಬಾಬು ಪ್ರತಿ ಫೈಲ್ ಗೆ 10% ತಂಪಾದ ಕಚೇರಿಯಲ್ಲಿ ಕೂತು ಕೊಂಡು ಹೊಡಯತ್ತಾರೆ ಅನ್ನುವುದು,ಬಹಿರಂಗ ವಾಗಿ ಕೇಳಿ ಬರುತ್ತದೆ.

ಇದು ಅಲ್ಲದೆ ತಮಗೆ ಅನುಕೂಲ ಇರುವ,ಬಕೆಟ್ ಹಿಡಿಯುವ ಗುತ್ತಿಗೆ ದಾರರಗೆ, ಹೆಚ್ಚಿನ ಕಾಮಗಾರಿ ಗಳನ್ನು ಕೊಡುತ್ತಾರೆ,ಅನುಮಾನ ಬರದಂತೆ ಅನ್ನುವ ಆರೋಪಗಳು ಇದ್ದಾವೆ.

ಇಂದು ವಿದ್ಯುತ್ ಕಂಪನಿ ಗಳು ಯಾಕೆ ಲಾಸ್ ಆಗುತ್ತವೆ ಅಂದರೆ ಇಂತಹ ಮಾಂತ್ರಿಕರು ರಿಂದಲೇ.!! ಪಬ್ಲಿಕ್ ಕರೆಂಟ್ ಬಿಲ್ ಗಳು ಕಟ್ಟುತ್ತಾನೆ ಇಲ್ಲವೆಂದೂ, ವಿಜಿಲೆನ್ಸ್ ಮೂಲಕ ಜನರ ಮೇಲೆ ಪ್ರಕರಣಗಳು ದಾಖಲೆ ಮಾಡಿಸುತ್ತಾರೆ.

ಇದಕ್ಕೆ ಸಂಡೂರು ಶಾಸಕ ತುಕಾರಾಂ ಕ್ಷೇತ್ರದಲ್ಲಿ, ರಂಗನಾಥ ಬಾಬು, ವಿಜಿಲೆನ್ಸ್,ಅವರ ಕಿರುಕುಳಕ್ಕೆ ಜನರು ಬೇಸತ್ತು ಶಾಸಕರ ಮನೆ ಬಾಗಿಲು ಗೆ ಹೋಗಿದ್ದಾರೆ ಪಬ್ಲಿಕ್.

ಕೊನೆಗೆ ಶಾಸಕ ತುಕಾರಾಂ ಅವರು ರಂಗನಾಥ ಬಾಬು ತರಾಟೆಗೆ ತೆಗೆದುಕೊಂಡಿದ್ದು ದೂರವಾಣಿ ಮೂಲಕ ನ್ಯೂಸ್9ಟುಡೇ ಗೆ ತಿಳಿಸಿದ್ದಾರೆ. *ಇವರ ಇಲಾಖೆ ಯಲ್ಲಿ ಅಗಿರವ ಅವ್ಯವಹಾರ ಗಳು,ಗೆ, ಜನರ ಕಟ್ಟುವ ಬಾಕಿ ಗಳು ಗೆ ಲೆಕ್ಕಾಚಾರ ಮಾಡಿದರೆ,ಇಲಾಖೆ ಅವರೆ ಜನರ ಅಕೌಂಟ್ ಗೆ ದುಡ್ಡು ಹಾಕಬೇಕು ಆಗುತ್ತದೆ ಅನ್ನುತ್ತಾರೆ ಹೆಸರು ಹೇಳಲು ಇಷ್ಟಪಡದೆ ಇರವ ನಿವೃತ್ತಿ ಅಧಿಕಾರಿಗಳು!!.* ಮತ್ತಷ್ಟು ಮಾಹಿತಿ ಮುಂದಿನ ಸಂಚಿಕೆಯಲ್ಲಿ..??.ಕೆ.ಬಜಾರಪ್ಪ ವರದಿಗಾರರು ನ್ಯೂಸ್ ಬ್ಯೂರೋ .


News 9 Today

Leave a Reply