*ಜನರ ಪರವಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸಲು ಮುಂದಾದ ಮೇಯರ್.!!* ಬಳ್ಳಾರಿ(9) ನಗರದಲ್ಲಿ ಮೂರು ದಿನಗಳ ಯಿಂದ ಸುರಿಯುತ್ತಿರುವ ಮಳೆರಾಯನ ಅಬ್ಬರ ಕ್ಕೆ ನಗರದ ಕೇಲ ವಾರ್ಡ್ ಗಳು,ಜಲಪಾತದಲ್ಲಿ ಇದ್ದಾವೆ.
ಡ್ರೈನೆಜ್ ಗಳು ತುಂಬ ಹರಿಯುತ್ತವೆ, ನಾಲೆಗಳು ತುಂಬಿ ತುಳುಕುತ್ತುವೆ,ಮನೆಗಳು ಗೆ ನುಗ್ಗಿದ ನೀರು ಜನರು ಏನು ಮಾಡಬೇಕೆಂದು ಯೋಚನೆ ಮಾಡುತ್ತ ಕಷ್ಟ ಗಳಲ್ಲಿ ಇದ್ದಾರೆ.
ಈವರೆಗೆ ಜಿಲ್ಲಾಡಳಿತ, ಅಗಲಿ, ರಾಜಕಾರಣಿಗಳು ಅಗಲಿ, ಜನರು ಸಮಸ್ಯೆಗಳು ಗೆ ಸ್ಪಂದಿಸಿದ ದಾಖಲೆ ಗಳು ಇಲ್ಲದಂತೆ ಆಗಿದೆ.
ಪಾಲಿಕೆ ಯಲ್ಲಿ ತಾರತಮ್ಯದ ಅಡಳಿತ ನಡೆಯುತ್ತದೆ, ಪಾಲಿಕೆ ಯಲ್ಲಿ ಕಾಂಗ್ರೆಸ್ ಅಡಳಿತ ಇರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಬಿಜೆಪಿ ಅಡಳಿತ ಇದೆ ಶಾಸಕರು ಕೂಡ ಅವರೆ ಸಚಿವರು ಕೂಡ ಅವರೆ,ಪಾಲಿಕೆ ಯಲ್ಲಿ ಅಭಿವೃದ್ಧಿ ಕೆಲಸಗಳು ಮಾಡಲು ಉಸಿರು ಗಟ್ಟಿ ದ ವಾತಾವರಣ ಸೃಷ್ಟಿ ಅಗಿದೆ.
ಇಂತಹ ಸಂದರ್ಭಗಳಲ್ಲಿ ಪಾಲಿಕೆ ಮಹಿಳಾ ಮೇಯರ್ ಅಗಿರವ, ರಾಜೇಶ್ವರಿ ಅವರು ಯಾವುದೇ ಕಷ್ಟ ಇರಲಿ ಜನರು ಬಳಿ ನೇರವಾಗಿ ಹೋಗಿ, ಪಾಲಿಕೆ ಅಧಿಕಾರಿಗಳ ಯಿಂದ, ವಾರ್ಡ್ ಗಳಲ್ಲಿ ನೀರು ಹೊರಗೆ ತೆಗೆದು ಹಾಕುವ ಕೆಲಸವನ್ನು, ಡ್ರೈನೆಜ್ ವ್ಯವಸ್ಥೆ ಕ್ಲಿಯರ್ ಮಾಡಿಸುವ ಕೆಲಸ ಕಾರ್ಯಗಳು ಗೆ ಮುಂದೆ ಆಗಿದ್ದು, ಮಳೆ ದಲ್ಲಿ ಹೋಗಿ ಜನರ ಸಮಸ್ಯೆಗಳು ಗೆ ಸ್ಪಂದಿಸುವ ಕೆಲಸ ಕಾರ್ಯ ಗಳು ಗೆ ಮುಂದೆ ಆಗಿದ್ದಾರೆ,ಮೇಯರ್ ಜೊತೆಯಲ್ಲಿ ಕೇಲ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದಾರೆ.
ಕೋಟಿ ಕೋಟಿ ಖನಿಜ ನಿಧಿ ಇದ್ದು ನಗರದಲ್ಲಿ ಮೂಲಭೂತ ಸೌಲಭ್ಯಗಳು ಕೊರತೆ ಇದೇ.
ಜಿಲ್ಲಾ ಅಡಳಿತ ,ಸಚಿವರು ನಗರ ಸಮಸ್ಯೆಗಳು ಕುರಿತು ಯೋಚನೆ ಮಾಡದೇ ಇದ್ದಾರೆ.
ಸಣ್ಣಪುಟ್ಟ ಮಳೆ ಬಂದರೆ ನಗರ ಅರಣ್ಯ ಪ್ರದೇಶ ಅಗಲಿದೆ,ಜನರು ಹಿಡಿ ಶಾಪ ಹಾಕುತ್ತ ಇದ್ದಾರೆ.
ಇನ್ನೂ ಕೇಲ ದಿನಗಳು ಮಳೆರಾಯ ಮುಂದೆ ವರಿದರೆ,ಜನರ ಗೆ ಅನಾರೋಗ್ಯ ಪೀಡಿತ ವ್ಯಾಧಿಗಳು ಹೊರಡುವ ಅಪಾಯ ಇದೇ.