ವಿಮ್ಸ್ ಆಸ್ಪತ್ರೆ ಗೆ ಪಾಲಿಕೆ ಮೇಯರ್, ಸದಸ್ಯರು, ಬೇಟೆ. ನಿರ್ದೇಶಕರ ನಿರ್ಲಕ್ಷ್ಯ ಕ್ಕೆ,ಆಕ್ರೋಶ.ಸಾವು ಗೆ ಹೊಣೆ ಯಾರು?? ಸುಬ್ಬರಾಯಡು ರಾಜೇಶ್ವರಿ??. ಬಳ್ಳಾರಿ(16) ವಿಮ್ಸ್ ಆಸ್ಪತ್ರೆ ಯಲ್ಲಿ ಒಂದೇ ದಿನ ಮೂರು ರಿಂದ ಐದು ಮಂದಿ ಮೃತಪಟ್ಟಿದ್ದು,ಹಲವಾರು ಅನುಮಾನಗಳು ಗೆ ದಾರಿ ಮಾಡಿಕೊಟ್ಟಿತು.
ಈಗಾಗಲೇ ಇಡೀ ದೇಶದ ಮಟ್ಟದಲ್ಲಿ ವಿಮ್ಸ್ ಆಸ್ಪತ್ರೆ ಸುದ್ದಿ ಸದ್ದು ಮಾಡುತ್ತದೆ.
ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಸಿದ್ದ ರಾಮಯ್ಯ ಸರ್ಕಾರ ಕ್ಕೆ ಚಳಿ ಬಿಡಿಸುವ,ಪ್ರಯತ್ನ ಯಿಂದ ಮೃತ ಕುಟುಂಬ ಗಳು ಗೆ,ಪರಿಹಾರ ಕೋಡುಸುವ,ಕೆಲಸವನ್ನು ಮಾಡಿದ್ದು ಇಡಿ ಪ್ರಪಂಚ ದಲ್ಲಿ ಹೆಗ್ಗಳಿಕೆ ಅಗಿದೆ.
ಸಾಮಾನ್ಯರ ಸಾವಿಗೆ ಇಷ್ಟು ಬೆಲೆ ಇದೆ ಅನ್ನುವ ದನ್ನು,ತೋರಿಸಿದ ಏಕೈಕ ನಾಯಕರು ಕಾಂಗ್ರೆಸ್ ಪಕ್ಷದ ಸಿದ್ದ ರಾಮಯ್ಯ. ಇದರ ಹಿನ್ನೆಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಸದಸ್ಯರು, ಶುಕ್ರವಾರ ವಿಮ್ಸ್ ಆಸ್ಪತ್ರೆ ಗೆ, ಬೇಟಿ ನೀಡಿದ್ದರು.
ಮೇಯರ್ ಬರುವ ಸಮಯದಲ್ಲಿ ವಿಮ್ಸ್ ಆಸ್ಪತ್ರೆ ಯಲ್ಲಿ ವಿದ್ಯುತ್ ಕಾಮಗಾರಿ ಮಾಡುತ್ತಾ ಇದ್ದರು.
ಇದನ್ನು ನೋಡಿದ ಮೇಯರ್, ಸದಸ್ಯರು, ಜನರು ಸತ್ತು ಮೇಲೆ ತಮಗೆ ಬುದ್ದಿ ಬಂದಿದಿಯಾ ಏಂದು, ಸ್ಥಳ ದಲ್ಲಿ ಇದ್ದ ನಿರ್ದೇಶಕರು ಗೆ ತರಾಟೆಗೆ ತೆಗೆದುಕೊಂಡರು.
ಎರಡು ದಿನ ದಿಂದ ಒಬ್ಬ ರೋಗಿ ಅದೇ ಸ್ಥಳ ದಲ್ಲಿ ಇದ್ದಿದ್ದ ಘಟನೆ ಬೆಳಕಿಗೆ ಬಂತು ತಕ್ಷಣವೇ ಅವರನ್ನು ಮೇಯರ್ ಸದಸ್ಯರು ಸೇರಿಕೊಂಡು ಆಸ್ಪತ್ರೆ ಯಲ್ಲಿ ದಾಖಲೆ ಮಾಡಿದರು.
ನಿರ್ದೇಶಕರು ಅಲ್ಲಿಯೇ ಇದ್ದರು ಅವರ ಬಗ್ಗೆ ಗಮನ ವನ್ನು ಕೊಟ್ಟಿಲ್ಲ.
ಇದೇ ಸಂದರ್ಭದಲ್ಲಿ ಸರ್ಕಾರದ ಪರಿಶೀಲನೆ ತಂಡ ವಿಮ್ಸ್ ಆಸ್ಪತ್ರೆ ಗೆ ಬಂದಿದ್ದು ನಿರ್ದೇಶಕರು ಕಚೇರಿ ಯಲ್ಲಿ ವಿವರಗಳನ್ನು ಸಂಗ್ರಹಿಸುವ ಮೀಟಿಂಗ್ ಯಲ್ಲಿ ಇದ್ದರು.
ಅಲ್ಲಿಗೆ ಮೇಯರ್ ಪಾಲಿಕೆ ಸದಸ್ಯರು,ಬೇಟೆ ಕೊಟ್ಟು ವಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನೆ ನಿಷ್ಪಕ್ಷಪಾತ ಹಾಗಿ ತನಿಖೆ ನಡೆಸಿ,ನೊಂದ ಅವರ ಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ವಿಮ್ಸ್ ಆಸ್ಪತ್ರೆ ಘಟನೆ ಈವರೆಗೆ,ಯಾಲ್ಲವು ರಹಸ್ಯ ವಾಗಿ ಇದ್ದಾವೆ.
ನಿರ್ದೇಶಕರು ನೀಡುತ್ತಿದ್ದ ಉತ್ತರ,ಮತ್ತಷ್ಟು ಅನುಮಾನಗಳನ್ನು ಹುಟ್ಟಿಸುತ್ತದೆ.
ಇದು ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಅನ್ನುವ ಅನುಮಾನಗಳನ್ನು ನಿರ್ದೇಶಕರು ಮರ್ಮ ವಾಗಿ ಹೇಳಿತ್ತುರುವದು,ಇದರ ಹಿಂದೆ ಏನೂ ಪ್ಲಾನ್ ಇದೇ ಅನ್ನುವುದು ಕಂಡು ಬರುತ್ತದೆ.
ನಿರ್ದೇಶಕರ, ಮತ್ತು ಅಲ್ಲಿಯ ಸಿಬ್ಬಂದಿ ವರ್ತನೆ ಗಳು, ಬಡವರ ಜೀವನ ದಿಂದ ಚಲ್ಲಾಟ ಅಗಬಾರದು.
(ಕೆ.ಬಜಾರಪ್ಪ ವರದಿಗಾರರು)