This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ಕಡಿತ ಮಾಡಿ ಸಾಯುವ ಕೆಲಸವನ್ನು ಮಾಡಿರಬಹುದೇ?!. ವಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನಗೆ ನಿರ್ದೇಶಕರು,ದಾರಿತಪ್ಪಿಸುವ ಉತ್ತರ ಕೊಡಲು ಮರ್ಮ ವೇನು??

ವಿದ್ಯುತ್ ಕಡಿತ ಮಾಡಿ ಸಾಯುವ ಕೆಲಸವನ್ನು ಮಾಡಿರಬಹುದೇ?!. ವಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನಗೆ ನಿರ್ದೇಶಕರು,ದಾರಿತಪ್ಪಿಸುವ ಉತ್ತರ ಕೊಡಲು ಮರ್ಮ ವೇನು??

*ವಿದ್ಯುತ್ ಕಡಿತ ಮಾಡಿ ಸಾಯುವ ಕೆಲಸವನ್ನು ಮಾಡಿರಬಹುದೇ?!. ವಿಮ್ಸ್ ಆಸ್ಪತ್ರೆ ಯಲ್ಲಿ ನಡೆದ ಘಟನಗೆ ನಿರ್ದೇಶಕರು,ದಾರಿತಪ್ಪಿಸುವ ಉತ್ತರ ಕೊಡಲು ಮರ್ಮ ವೇನು??*
ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಮೃತಪಟ್ಟ ಪ್ರಕರಣ ಇಡೀ ದೇಶದಲ್ಲಿ ಸದ್ದು ಮಾಡುತ್ತಾ ಇದೇ.

ಶನಿವಾರ ,ಕಾಂಗ್ರೆಸ್‌ ಗ್ರಾಮೀಣ ಶಾಸಕರು ನಾಗೇಂದ್ರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು,ಧರಣಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದರು.

ಜಿಲ್ಲಾ ಕಚೇರಿ ಮುಂದೆ ಸಾವಿರಾರು ಕಾರ್ಯಕರ್ತರು ಉಸ್ತುವಾರಿ ಸಚಿವ ಶ್ರೀರಾಮುಲು,ಸರ್ಕಾರದ ವಿರುದ್ಧ, ವಿಮ್ಸ್ ನಿರ್ಲಕ್ಷ್ಯದ ವ್ಯವಸ್ಥೆ ಬಗ್ಗೆ ಧರಣಿ ಮಾಡಿದರು, ಸಚಿವರು ವಿರುದ್ಧ ವ್ಯತಿರಿಕ್ತವಾಗಿ,ಹೇಳಿಕಗಳನ್ನು ನೀಡಿದರು.

ತದನಂತರ ವಿಮ್ಸ್ ಆಸ್ಪತ್ರೆ ಮುಂದೆ ಧರಣಿ ಮಾಡಿದರು,ವಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಈಸಂದರ್ಭದಲ್ಲಿ,ಮಾತನಾಡಿದ ನಿರ್ದೇಶಕ ಗಂಗಾಧರ ಗೌಡ,ಇದು ಒಂದು ಪ್ಲಾನ್ ಪ್ರಕಾರ ವಿರೋಧಿ ಗಳು ಮಾಡಿದ್ದಾರೆ ಏಂದು,ಅವರ ಮೇಲೆ ಪ್ರಕರಣ ದಾಖಲೆ ಮಾಡಲಾಗುತ್ತದೆ ಎಂದು ಹೇಳಿದ್ದು,ಇಡಿ ರಾಜ್ಯ ಭಯದ ವಾತಾವರಣಕ್ಕೆ ಗುರಿ ಅಗಿದೆ.

ಅರೋಗ್ಯ ಗೋಸ್ಕರ ಆಸ್ಪತ್ರೆ ಗೆ ಹೋದರೆ ಅಲ್ಲಿ ಕೂಡ ರಾಜಕೀಯ ಇದ್ದರೆ, ಜನರು ಜೀವನ ಮಾಡೋದು ಹೇಗೆ.

ಇಂತಹ ಹೀನಾಯ ಕೃತಿ ಗಳನ್ನು ಮಾಡುತ್ತಾರೆ ಅಂದರೆ,ಇವರನ್ನು ಮನುಷ್ಯರು ಏಂದು ಹೇಳಲು ಸಾಧ್ಯವಿಲ್ಲ.

ಜನರ ಪ್ರಾಣದ ಜೊತೆಯಲ್ಲಿ ಚಲ್ಲಾಟ ಆಡುತ್ತಾರೆ ಅಂದರೆ,ಸರ್ಕಾರದ ಜವಾಬ್ದಾರಿ ಏನು ಅನ್ನವದು, ಪ್ರಶ್ನೆ ಮಾಡುವಂತೆ ಅಗಿದೆ.

ಇನ್ನೂ ಮುಂದೆ ರೋಗಿಗಳು, ನೆಮ್ಮದಿ ಯಾಗಿ ವಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಮಾಡಿಸಿ ಕೊಳ್ಳಲು ಸಾಧ್ಯವೇ??.

ಇಂತಹ ಭಯದ ವಾತಾವರಣ ಸೃಷ್ಟಿ ಮಾಡಿದರೆ, ವಿಮ್ಸ್ ಯಲ್ಲಿ ಮೃತ ಪಟ್ಟುವ,ಪ್ರತಿ ರೋಗಿಗೆ ಸರ್ಕಾರ ಜವಾಬ್ದಾರಿ ತೆಗೆದು ಕೊಳ್ಳಬೇಕು ಆಗುತ್ತದೆ.

ಇಂತಹ ಹೇಳಿಕೆ ನೀಡಿದ ನಿರ್ದೇಶಕರನ್ನು ತಕ್ಷಣವೇ ವಿಚಾರಣೆಗೆ ತೆಗೆದು ಕೊಳ್ಳಬೇಕು ವಾಸ್ತವ ವಿಷಯ ಗಳು ಬಯಲು ಗೆ ಹಾಕಬೇಕು.

ಇಲ್ಲ ವೆಂದರೆ,ನಿರ್ದೇಶಕ ಮೇಲೆ ಒತ್ತಡ ಬಂದು,ಇದನ್ನು ದಾರಿತಪ್ಪಿಸುವ ವ್ಯವಸ್ಥೆ ಮಾಡಬಹುದು.

ಇದರಲ್ಲಿ ಯಾರು ರಾಜಕೀಯ ಮಾಡಬಾರದು,ಈಹಿಂದೆ ಇದೇ ವಿಮ್ಸ್ ಆಸ್ಪತ್ರೆ ಗೆ ಮುಖ್ಯ ಆಡಳಿತ ಅಧಿಕಾರಿಗಳು ಅಗಿ ಆಪರ ಜಿಲ್ಲಾಧಿಕಾರಿ ಮಂಜುನಾಥ್ ಇದ್ದರು, ಅವರು ಇಲ್ಲಿ ನಡೆಯುವ ವ್ಯವಸ್ಥೆ ಬಗ್ಗೆ ಗಮನವನ್ನು ಕೊಡಬಹುದು ಆಗಿತ್ತು,ಅವರು ಒಬ್ಬ ಜಿಲ್ಲಾಧಿಕಾರಿ ಗಳು,ಜನರ ಗೆ ಸೇವೆ ಸಲ್ಲಿಸುವ ಜವಾಬ್ದಾರಿ ಅಧಿಕಾರಿಗಳ ಕೂಡ, ಇಂತಹ ಘಟನೆ ಗಳು ಬಗ್ಗೆ ಅಲ್ಲಿ ಇರುವ ಗುಂಪುಗಾರಿಕೆ ಯನ್ನು ನಿಯಂತ್ರಣ ಮಾಡಬಹುದು ಆಗಿತ್ತು.

ಇದು ಒಂದು ನಿರ್ಲಕ್ಷ್ಯ ವ್ಯವಸ್ಥೆಯ ಅಧಿಕಾರಿಗಳ ನಡೆ.

ಈಗಾಗಲೇ ವಿಮ್ಸ್ ವ್ಯಾಪ್ತಿಯಲ್ಲಿ ನಿರ್ದೇಶಕರ ಹುದ್ದೆಗೆ
” *2.ಕೋಟಿ, ಮೇಲೆ ವ್ಯಾಪಾರ ಅಗಿದೆ ಅನ್ನುವ ವಾಸನೆ ಬರುತ್ತಾ ಇದೆ,ಇದರ ಸತ್ಯ ಸತ್ಯ ಗಳು ಬಹಿರಂಗ ಗೊಳ್ಳಬೇಕು ಅಗಿದೆ* “ಇದರ ಹಿನ್ನೆಲೆಯಲ್ಲಿ ವಿಮ್ಸ್ ನಿರ್ದೇಶಕರ ಆರೋಪ ಸತ್ಯವೇ ಇರಬಹುದು,ವಿಮ್ಸ್ ಯಲ್ಲಿ ಪ್ರತಿ ಗುತ್ತಿಗೆ ಕೆಲಸ ದಲ್ಲಿ ರಾಜಕಾರಣಿಗಳ ಒತ್ತಡ ಇರುತ್ತದೆ ಅನ್ನವ ಮಾತುಗಳು ಕೇಳಿಬರುತ್ತಿದ್ದವು.

ಅಡಳಿತ ಪಕ್ಷದ, ರಾಜ್ಯ ಮಟ್ಟದ ನಾಯಕರ ದಿಂದ ಸ್ಥಳೀಯ ನಾಯಕರ ವರೆಗೆ,ಇನ್ನೂ ಕೆಲ ಸಂಘಸಂಸ್ಥೆಗಳು, ಚೊಟಮೋಟ ನಾಯಕರ ಒತ್ತಡ ಇತ್ತು ಅನ್ನವದು ಬಹಿರಂಗದ ವಿಷಯ.

ಈಹಿಂದೆ ಇರುವ ಕೇಲ ನಿರ್ದೇಶಕರ ರಿಂದ ಹಿಡಿದು ಯಾಲ್ಲರ ಕೈವಾಡ ಇದರಲ್ಲಿ,ಇದೇ.

ಈಹಿಂದೆ ನಡೆದ ಕೆಲ ಸಮಸ್ಯೆಗಳು, ಖಾಸಗಿ ಅವರ ಸಮಕ್ಷ ದಲ್ಲಿ ಪಂಚಾಯತಿ ಗಳು ಅಗಿದ್ದಾವೆ ಅನ್ನವ ರೂಮರ್ ಗಳು ಇದ್ದಾವೆ.
*ಇದೇ ವಿಮ್ಸ್ ಯಲ್ಲಿ ಮತ್ತೊಂದು ಕರ್ಮ ಕಾಂಡ ಕೂಡಾ ನಡೆಯುತ್ತದೆ, ಅನ್ನುವ, ಗುಸು ಗುಸು ಇದೇ.!!*

2010 ರಿಂದ ಸತತವಾಗಿ ನಡೆಯುತ್ತಿದ್ದ ಅಕ್ರಮಗಳ ಅಂಗಡಿ ಅಗಿದೆ.

ಪ್ರಸ್ತುತ ಸರ್ಕಾರ ಗಂಗಾಧರ ಗೌಡ ಅವರನ್ನು ಏನು ಮಾಡಲು ಸಾಧ್ಯವಿಲ್ಲ.

ರಾಜಿ ಮೂಲಕ, ಏನಾದರೂ,ಮಾಡಬಹುದು
,ಅದನ್ನು ಬಿಟ್ಟರೆ ಅವರ ಹತ್ತಿರ, ವಿಮ್ಸ್ ಕಥೆ ಪೂರಣ,ಇದೇ.

ಅದನ್ನು ಅವರು ಪ್ರಯೋಗ ಮಾಡಿದರೆ,”ಸುನಾಮಿ ಬರುತ್ತದೆ ಅನ್ನುತ್ತಾರೆ ಸಾರ್ವಜನಿಕರು.

ಮೊನ್ನೆ ನಡೆದ ವಿಮ್ಸ್ ನಿರ್ದೇಶಕರ ನೇಮಕಾತಿ ಯಲ್ಲಿ, ಹಳೆ ಪ್ರಕರಣ ಗಳಲ್ಲಿ ಮುಖ್ಯಸ್ಥರು ಅಗಿರವ ಒಬ್ಬ ಖ್ಯಾತ ವೈದ್ಯ ಗಂಗಾಧರ ಗೌಡ ಗೆ ನಿರ್ದೇಶಕರು ಆಗಿದ್ದಾರೆ, ಅವರು ಅದೇ ಸಮಾಜದ ಒಬ್ಬ ಸಚಿವರ ಜೊತೆಯಲ್ಲಿ ಡೀಲಿಂಗ್ ಮಾಡಿ,ಮತ್ತೊಬ್ಬ ಸಚಿವರ ಗೆ ಯಾಲ್ಲ ವ್ಯವಸ್ಥೆ ಮಾಡಿದ್ದಾರೆ,ಅನ್ನುವ ರಹಸ್ಯ ದ ಮಾಹಿತಿ ಆಸ್ಪತ್ರೆ ವಲಯದಲ್ಲಿ ಕೇಳಿ ಬರುತ್ತಾ ಇದೆ.!!.

ಸರ್ಕಾರ,ಏನು ನೋಡದೆ ಪರಿಹಾರ ಕೊಡಲು ಇದರ ಹಿಂದೆ, ಮರ್ಮ ಇದೇ!!.

ಅಪ್ಪಿತಪ್ಪಿ ಗಂಗಾಧರ ಗೌಡ ಗೆ ಏನಾದರೂ ಆಗಿದ್ದು ಆದರೆ, ಅವರು ಬಾಯಿ ಬಿಟ್ಟರೆ, ಅಲ್ಲೋಲ,ಕಲ್ಲೋಲ ಆಗುತ್ತದೆ.

ಕೇವಲ ಮೂರು ನಾಲ್ಕು ದಿನಗಳಲ್ಲಿ ವಾಸ್ತವ ವಿಷಯ ಬಯಲು ಗೆ ಬರುವ ಸಾದ್ಯತೆ ಗಳು ಇದ್ದಾವೆ. (ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply