*ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ11.,ಕ್ಕೆ ಬಳ್ಳಾರಿ ಗೆ.* ಬಳ್ಳಾರಿ(8) ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿ ಗಳು,ಸಿದ್ದ ರಾಮಯ್ಯ ಅವರು,ಇದೇ ತಿಂಗಳು10,ರಂದು ರಾಯಚೂರು, ಕೊಪ್ಪಳ,11.ರಂದು ಬಳ್ಳಾರಿ ಗೆ ಬರುತ್ತಾರೆ. ಯಾಲ್ಲ ಪ್ರದೇಶ ಗಳು ಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಕೈಗೊಳ್ಳುತ್ತಾರೆ. ಬಳ್ಳಾರಿ ಯಲ್ಲಿ ರಾತ್ರಿ ಉಳಿದು ಕೊಳ್ಳುವ,ಸಾಧ್ಯತೆ ಗಳು ಇದ್ದಾವೆ ಎಂದು ತಿಳಿದು ಬಂದಿದೆ.ರಾಯಚೂರು ಕೊಪ್ಪಳ ಬಳ್ಳಾರಿ ಪ್ರವಾಸ ತುಂಬಾ ಮಹತ್ತರ ಪಡೆದು ಕೊಂಡಿದೆ. ರಾಜಕೀಯ ದಲ್ಲಿ ಸಂಚಲನವನ್ನು ಉಂಟುಮಾಡುವ, ವಾತಾವರಣ ಇದೆ ಏಂದು ಬಲ್ಲ ಮೂಲಗಳ ಮಾಹಿತಿ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)
News 9 Today > State > ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ11.,ಕ್ಕೆ ಬಳ್ಳಾರಿ ಗೆ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025