*ಶ್ರೀರಾಮುಲು ಅವರು ನೊಡಬೇಕು ಅಗಿರವ ಕಥೆ.!!ಬಳ್ಳಾರಿ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿ ಯಾಗಿ ವಾಲ್ಮೀಕಿ ಜಯಂತಿ ಆಚರಣೆ.* ಮೀಸಲಾತಿಯ ಹೋರಾಟಗಾರ ತವರು ಜಿಲ್ಲೆಯ ಯಲ್ಲಿ ವೈರಲ್ ಅಗಿರವ,ದೃಶ್ಯ ಗಳು.!!.* ಬಳ್ಳಾರಿ.SC,st.ಮೀಸಲಾತಿ ಬಿಜೆಪಿ ಸರ್ಕಾರ, ಕೊಟ್ಟಿದೆ ಎಂದು ಮೀಸಲಾತಿ ವಿಚಾರ ದಲ್ಲಿ ಶ್ರೀ ರಾಮುಲು, ರಾಜಕೀಯ ಒಂದು ರೀತಿಯಲ್ಲಿ, ಅಶ್ವಮೇಧ ಯಗ ಮಾಡಿದ್ದಾರೆ.ಅದರೆ ಲವ ಕುಶ ಗಳು ರಾಮುಲು ಅಶ್ವಮೇಧ ಯನ್ನು ನಿಯಂತ್ರಣ ಮಾಡಿದ್ದರು ಅನ್ನುವ ಕಥೆ, ಗೆ,ಇಂದು ರಾಮುಲು ಅವರ ಗ್ರಾಮೀಣ ಕ್ಷೇತ್ರದ, ರಾಜಕೀಯ ಕ್ಕೆ ಹೆಸರು ಪಡೆದ, ಭೈರ ದೇವರ ಹಳ್ಳಿ ಬಿ,ಡಿ,ಹಳ್ಳಿಯ ಗ್ರಾಮ ಪಂಚಾಯತಿ ಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ದಾರೆ.
ಸರ್ಕಾರದ ಕಾರ್ಯಕ್ರಮ ನೂರಾರು ಮಂದಿ ಗ್ರಾಮಸ್ಥರು.
ಸದಸ್ಯರು, ಅಧಿಕಾರಿಗಳು ಇರುವ, ದೃಶ್ಯ ಗಳು ವೈರಲ್ ಅಗಿದೆ.
ಜನರು ನೋಡಿ, ಸಂತೋಷ ಪಟ್ಟಿದ್ದಾರೆ. ಮೀಸಲಾತಿ ಹೋರಾಟಗಾರರು ನೋಡಿ ಸಂತೋಷ ಪಡೆಯಬೇಕೊ,ಇಲ್ಲದಿದ್ದರೆ ವಾಸ್ತವವಾಗಿ ಮಾಡಿದ್ದಾರೆ ಏಂದು ಬಹುಮಾನ ಕೊಡಬೇಕೊ,ತಿಳಿಸಬೇಕು ಅಗಿದೆ.(ಕೆ.ಬಜಾರಪ್ಪ ವರದಿಗಾರರುಬಳ್ಳಾರಿ