*ಜನರು ತಿನ್ನುವ ಉಟ ಕ್ಕೆ ಇವರ ಬಳಿ ಎಷ್ಟು ಗೌರವ ಇದೆ ನೋಡಿ. ರಾಹುಲ್ ಸ್ವಲ್ಪ ನೋಡಿ ಅಪ್ಪ.??*
ಬಳ್ಳಾರಿ ಯಲ್ಲಿ ಶನಿವಾರ ರಾಹುಲ್ ಪಾದಯಾತ್ರೆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರ ಸಮಾವೇಶ ಮಾಡಲಿದ್ದಾರೆ.
ಇದರ ಪ್ರಯುಕ್ತ ಲಕ್ಷಾಂತರ ಜನರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ದೊಡ್ಡ ಮಟ್ಟದಲ್ಲಿ ಪಾಲ್ಗೊಳ್ಳುವ ಜನರು ಗೆ ಉಟದ ವ್ಯವಸ್ಥೆ ಮಾಡಿದ್ದಾರೆ.
ಆದರೆ ಲಕ್ಷಾಂತರ ಜನರು ಊಟ ಮಾಡುವ ಅನ್ನಪೂರ್ಣ ಗೆ ಇವರು ಏಷ್ಟು ಮಹತ್ವ ನೀಡಿದ್ದಾರೆ, ಅನ್ನುವುದು ಒಮ್ಮೆ ವೀಡಿಯೋ ದಲ್ಲಿ ನೋಡಬೇಕು.
ಉಟ ತಯಾರಿಸುವ ಅವರ ನಿರ್ಲಕ್ಷ್ಯವೇ?? ಆಥವಾ ನಾಯಕರು,ನೀಡಿದ ಗೌರವವೇ ಅನ್ನುವುದು ತಿಳಿಯದೇ ಇರುವ ವಿಷಯ ವಾಗಿದೆ.
ಅನ್ನಪೂರ್ಣ ಪರ ಬ್ರಹ್ಮ ಅನ್ನುತ್ತಾರೆ ಆದರೆ ಇಲ್ಲಿ ಇವರು ಮಾಡಿರುವ ಕೆಲಸವನ್ನು ನೋಡಬೇಕು ಅಗಿದೆ.
ನಮ್ಮ ದೇಶದಲ್ಲಿ ಅನ್ನದಾಸೋಹ ಮಾಡುತ್ತಾರೆ, ಅದರ ಮರ್ಮ ಅದರ ಮಹತ್ವ ಅವರ ಗೆ ಮಾತ್ರವೇ ತಿಳಿದಿರುತ್ತದೆ.
ಆದರೆ ರಾಹುಲ್ ಗಾಂಧಿಯವರ ಯಾತ್ರೆ ಸಮಯದಲ್ಲಿ ಜನರು ತಿನ್ನುವ ಅನ್ನವನ್ನು ಪಾದಗಳ ದಿಂದ ತುಳಿದು ಕೊಂಡು ಹೋಗುತ್ತಾ, ಅದೇ ಪ್ರದೇಶ ಗಳಲ್ಲಿ ಹಾಕಿ,ಪ್ಯಾಕಿಂಗ್ ಮಾಡುತ್ತಾರೆ.
ಇವರ ಗೆ ಜನರ ಮೇಲೆ ಏಷ್ಟು ಗೌರವ ಇದೇ ಅನ್ನುವುದು,ಇವರ ಸಂಸ್ಕೃತಿ ಏನು ಅನ್ನುವುದು ತಿಳಿಯುತ್ತದೆ.
ಅನ್ನ ಭಾಗ್ಯದ ಅನ್ನದಾತ,ಪಕ್ಷದ ನಾಯಕರು ನೋಡಬೇಕು.
ಇಂತಹ ಪಾದಗಳು ದಿಂದ ತುಳಿದು ತಯಾರಿಸಿದ ಉಟ ವನ್ನು ಜನರ ಗೆ ನೀಡಿದರೆ ಪುಣ್ಯ ಬರಲು ಸಾಧ್ಯವಿಲ್ಲ.
ಜನರನ್ನು ಇಷ್ಟು ಕೀಳು ಮಟ್ಟದಲ್ಲಿ ನೋಡ ಬಾರದು.
ಜನರ ಮೇಲೆ ಗೌರವ ಇದ್ದರೆ, ತಕ್ಷಣವೇ ,ಅದನ್ನು ನಿಲ್ಲಿಸಬೇಕು.
ತಾವು ನೀಡುವ ಒಂದು ಒಪ್ಪತ್ತು ಉಟ ಯಾರೆಗೆ ಅಷ್ಟು ಅವಶ್ಯಕತೆ ಇರುವುದಿಲ್ಲ.
ತಮಗೆ ಜನರ ಮೇಲೆ ಪ್ರೀತಿ ವಿಶ್ವಾಸ ಇದ್ದರೆ ಬಿಸ್ಕೆಟ್,ಬ್ರೆಡ್ ಹಣ್ಣು ಕೊಡಿ.
ಬಳ್ಳಾರಿ ಜಿಲ್ಲೆಯ ನಾಯಕರುಗಳು ಮಾಡಿದ ಘನತೆ ಘಟನೆ ಇದು.!!. ಅಲ್ಲಂ ಭವನ ದಲ್ಲಿ,ಮಾಡುತ್ತಿರುವ,ಉಟದ ತಯಾರಿ,ಈ ಭವನ ಕೂಡ ದೊಡ್ಡ ಮಟ್ಟದ ಅಲ್ಲಂ ವೀರಭದ್ರಪ್ಪ ಕಾಂಗ್ರೆಸ್ ಹಿರಿಯ ನಾಯಕರ ಒಡೆತನದ ದಲ್ಲಿ ಇದೆ, ಅನುಭವಿಗಳು, ಸ್ವಲ್ಪ ಇಲ್ಲಿ ನೋಡಬೇಕು ಆಗಿತ್ತು. ಸಾರ್ವಜನಿಕರು ಕೂಡ ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)