*ದೇಶವನ್ನು ಆಡಳಿತ ಮಾಡುವ ಸರ್ಕಾರದ ಪ್ಯಾಕೇಜ್ ಪ್ರಸ್ತುತ ಯಾರಿಗೆ ಸೇರುತ್ತದೆ ಸಾರ್ವಜನಿಕರ ಪ್ರಶ್ನೆ.??* ಬಳ್ಳಾರಿ ಯಲ್ಲಿ ನಡೆದ,ಕಾಂಗ್ರೆಸ್ ಕಾರ್ಯಕ್ರಮ ಕ್ಕೆ ಆಡಳಿತ ಸರ್ಕಾರ ಕ್ಕೆ ಫಿಟ್ಸ್ ಬಂದಂತೆ ಅಗಿದೆ.
ಸಿಟಿ ರವಿ, ರಕ್ತ ದಿಂದ ಪತ್ರಗಳನ್ನು ಬರೆಯುವ ಶ್ರೀ ರಾಮುಲು,ಅವರು ಇನ್ನೂ ಕೆಲ ನಾಯಕರು ಕಾಲ ಗರ್ಭದ ಪ್ರಶ್ನೆ ಗಳು ಮಾಡುವದು ಬಿಟ್ಟರೆ, ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ತಾವು ಗಳು ಇನ್ನೂ ಮುಂದೆ ರಾಹುಲ್ ಪಾದಯಾತ್ರೆ ಗೆ ಸಮಾನವಾಗಿ,ಪ್ರಧಾನಿ ಗಳನ್ನು, ಕನ್ಯಾಕುಮಾರಿ ಯಿಂದ ಕಾಶ್ಮೀರದ ವರಗೆ ಪಾದಯಾತ್ರೆ ಮಾಡಿಸಿ ಬಳ್ಳಾರಿಯಲ್ಲಿ ಸಮಾವೇಶ ಮಾಡಿದರೆ ಮಾತ್ರವೇ ಆರೋಪಗಳು ಮಾಡಲು ಅರ್ಹರು ಅಗುತ್ತಾರೆ.
ಅದನ್ನು ಹೊರತು ಪಡಿಸಿ,ಪ್ರಶ್ನೆ ಗಳು ಮಾಡಿದರೆ,ಬಳ್ಳಾರಿಯಲ್ಲಿ ಈಹಿಂದೆ ಏನು ಏನು ಅಗಿದೆ ಏಂದು ಇಂಚು ಇಂಚು ಸಾರ್ವಜನಿಕರೆ ಕೇಳುತ್ತಿವಿ,ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದ ಅಡಳಿತ ಜನರು ನೋಡುತ್ತಾ ಇದ್ದಾರೆ,ಏಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ.