This is the title of the web page
This is the title of the web page

Please assign a menu to the primary menu location under menu

State

ಪುನೀತ್ ರಾಜ್‍ಕುಮಾರ ಪುತ್ಥಳಿ ಖಾಸಗಿ ಬಡಾವಣೆ,ಗಳಲ್ಲಿ ನಿರ್ಮಾಣ. ಯಾರಿಗೆ ಅನುಕೂಲ?! ಪ್ರಚಾರ ಯಾಕೆ??

ಪುನೀತ್ ರಾಜ್‍ಕುಮಾರ ಪುತ್ಥಳಿ ಖಾಸಗಿ ಬಡಾವಣೆ,ಗಳಲ್ಲಿ ನಿರ್ಮಾಣ. ಯಾರಿಗೆ ಅನುಕೂಲ?! ಪ್ರಚಾರ ಯಾಕೆ??

*ಪುನೀತ್ ರಾಜ್‍ಕುಮಾರ ಪುತ್ಥಳಿ ಖಾಸಗಿ ಬಡಾವಣೆ,ಗಳಲ್ಲಿ ನಿರ್ಮಾಣ. ಯಾರಿಗೆ ಅನುಕೂಲ?! ಪ್ರಚಾರ ಯಾಕೆ??*
ಬಳ್ಳಾರಿ(25)ಪುನೀತ್ ರಾಜ್ ಕುಮಾರ ಅವರ ಸಮಾಜ ಸೇವೆಯಿಂದ ಸ್ಪೂರ್ತಿ ಪಡೆದು ದೇವರ ಮೂರ್ತಿ ಕೆತ್ತನೆ ಮಾಡೋ ಕಪ್ಪು ಶಿಲೆಯಿಂದ 7 ಅಡಿ ಎತ್ತರದ ಪುನೀತ್ ಅವರ ಪುತ್ತಳಿಯನ್ನು ನಿರ್ಮಾಣ ಮಾಡಲಾಗಿದೆ.

ನಾಳೆ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಅವರು ಈ ಪುತ್ಥಳಿ ಅನಾವರಣ ಮಾಡಲಿದ್ದಾರೆ ಅಂಥಾ ಜಿ.ಆರ್.ಆರ್.ಸುನೀಲ್ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಗರದ ತಾಳೂರ ರಸ್ತೆಯಲ್ಲಿ ಇರೋ ಕುರುವಳ್ಳಿ ಎನಕ್ಲೇವ್ ನಲ್ಲಿ ಈ ಉದ್ಯಾನವನ ಮಾಡಲಾಗಿದೆ.

ರಾಜ್ ಕುಟುಂಬದ ಪಕ್ಕ ಅಭಿಮಾನಿಯಾದ್ರೂ ಪುನೀತ್ ಅವರ ಸಾವಿನ ನಂತರವೇ ಅವರ ಸೇವಾ ಮನೋಭಾವ ಗೊತ್ತಾಗಿರೋದು.

ಯಾರಿಗಾದ್ರೂ ನಾವು ಒಂದು ಸಣ್ಣ ಸಹಾಯ ಮಾಡಿದ್ರೆ ಅದನ್ನೂ ಊರು ತುಂಬಾ ಹೇಳಿಕೊಂಡು ಓಡಾಡುತ್ತೆವೆ ಆದ್ರೇ, ಪುನೀತ್ ಅವರು ಸಾವಾಗೋವರೆಗೂ ಅವರು ಮಾಡಿದ ಸಮಾಜಮುಖಿ ಕಾರ್ಯ ಬಹುತೇಕ ಅದೆಷ್ಟೋ ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಪುನೀತ್ ಅವರ ಮಾದರಿಯ ಜೀವನ ಎಲ್ಲರಿಗೂ ಪಾಠವಾಗಬೇಕೆಂದು ಅವರ ಹೆಸರಲ್ಲಿ ಉದ್ಯಾನವನ ಮಾಡಿ ಅಲ್ಲಿ ಏಳು ಅಡಿ ಎತ್ತರದ ಪುತ್ತಳಿಯನ್ನು ನಿರ್ಮಾಣ ಮಾಡಿದ್ದು ಇದೇ ಬುಧವಾರ ಸಂಜೆ ೬:೩೦ ಕ್ಕೆ ಉಸ್ತುವಾರಿ ಸಚಿವ ಶ್ರಿರಾಮುಲು ಅವರು ಅನಾವರಣ ಗೋಳಿಸಲಿದ್ದಾರೆ ಅಂಥಾ ಹೇಳಿದರು.

*ಖಾಸಗಿ ಬಡಾವಣೆ ಗಳಲ್ಲಿ ಪುತ್ಥಳಿ ನಿರ್ಮಾಣ !!* ಅದರೆ ಖಾಸಗಿ ನೂತನ ಬಡಾವಣೆ ಗಳಲ್ಲಿ ದುಬಾರಿ ದರಗಳಲ್ಲಿ ಸೈಟ್ ಮಾರಾಟ ಮಾಡುವ ಅವರು,ಸಮಾಜಿಕ ಸೇವೆ ಯಲ್ಲಿ,ಬಡವರಿಗೆ ಅಸರೆ,ಇತಿಹಾಸದಲ್ಲಿ ಅದ್ಬುತ ಹೆಸರು ಗಳಿಸಿದ ಚಿಕ್ಕ ವಯಸ್ಸಿನ ಮಹಾತ್ಮ ಪುನೀತ್,
ಆದರೆ ಅವರ ಹೆಸರುಗಳನ್ನು ಪುತ್ಥಳಿ ಗಳನ್ನು ನಿರ್ಮಾಣ ಮಾಡಿದರೆ ಅದು ನಾಲ್ಕು ಜನರ ಗೆ,ಉಪಯೋಗ ಆಗಿರಬೇಕು.

ಸಾದಾರಣ ವಾಗಿ ಯಾಲ್ಲರು ಅವರ ಅವರ ದೇವರ ಹೆಸರು ಗಳನ್ನು ಹಾಕಿಕೊಂಡು, ಬಡಾವಣೆ ಗಳು ನಿರ್ಮಾಣ ಮಾಡುತ್ತಾರೆ, ಅವರು ಯಾರು ಪ್ರಚಾರ ಮಾಡಿಕೊಂಡು, ಜನರ ಮುಂದೆ ತೋರಿಸಲು ಇಲ್ಲ.

ಖಾಸಗಿ ಬಡಾವಣೆ ಗಳಲ್ಲಿ ಪುನೀತ್ ಪುತ್ಥಳಿ ನಿರ್ಮಾಣ ಮಾಡಿ ಗೌರವ ಗಿಟ್ಟಿಸಿ ಕೊಳ್ಳುವ, ವ್ಯಾಪಾರಿಕರಣ, ಅಗಬಾರದು.

ತಾವು ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ್ದು ಸಾರ್ವಜನಿಕರ ಗೆ ಏನಾದರೂ ಅನುಕೂಲ ಅಗಬಹುದೇ.??.ಇವರು ಮಾಡಿದ ಖಾಸಗಿ ಉದ್ಯಾನವನದಲ್ಲಿ, ಬಡಾವಣೆ ದಾರರಗೆ ಹೊರತುಪಡಿಸಿ,ಇತರರು ಗೆ ಉಪಯೋಗಿಸುವ ಅವಕಾಶ ಇರುತ್ತದೆ ಅನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿ ಬರುತ್ತದೆ.

ಇದಕ್ಕಿಂತ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಡಜನರಿಗೆ, ವಿದ್ಯಾರ್ಥಿಗಳು ಗೆ,ಮತ್ತು ಆರೋಗ್ಯ ಕೇಂದ್ರಗಳು,ಇಲ್ಲದೆ ಯಾವುದೋ ಒಂದು ಕಾಲೋನಿ ಅಗಲಿ ಒಂದು ಗ್ರಾಮವನ್ನು ದತ್ತು ಯಾಗಿ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ, ಆಗಬಹುದು ಆಗಿತ್ತು ಅನ್ನವದು ಪ್ರಶ್ನೆ ಆಗಿತ್ತು.

ಇನ್ನುಮುಂದೆ ಪುನೀತ್ ಅವರನ್ನು ರಾಜಕಾರಣಿಗಳು ಕೂಡ ಅವರ ಹೆಸರು ದಿಂದ ರಾಜಕೀಯ ಮಾಡುವ ಸಾಧ್ಯತೆ ಗಳು ಕಾಣುತ್ತವೆ.

ದಯವಿಟ್ಟು ಇಂತಹ ಅವುಗಳ ಗೆ ಅವಕಾಶ ಕೊಡದೇ ಪುನೀತ್ ಅಭಿಮಾನಿ ಸಂಘಟನೆ ಗಳು ಜವಾಬ್ದಾರಿಯನ್ನು ವಹಿಸಿಕೊಂಡು, ನಿಯಂತ್ರಣ ಮಾಡಬೇಕು ಅಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಪರ ಸಂಘಟನೆಯ ನವಕರ್ನಾಟಕ ಶೇಖರ್, ಚಂದ್ರಶೇಖರ ಆಚಾರ ಕಪ್ಪಗಲ್ಲು.ಕುಮಾರ್. ಅಪ್ಪು ಸೇನೆಯ ಮಂಜುನಾಥ. ರಾಜೇಶ್ ಸೇರಿದಂತೆ ಹಲವರು ಇದ್ದರು.(ಕೆ ಬಜಾರಪ್ಪ ವರದಿಗಾರರು)


News 9 Today

Leave a Reply