*ಪಡಿತರ ಅಕ್ರಮ ಅಕ್ಕಿ ದಂದೆ ಸಕ್ರಿಯವಾಗಿ ನೆಡೆಯುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಆಗಿದ್ದು ಅಚ್ಚರಿ ಅಗಿದೆ!!*
ಬಳ್ಳಾರಿ ಜಿಲ್ಲೆ ಯಲ್ಲಿ ಅಕ್ರಮ ಪಡಿತರ ಅಕ್ಕಿ ದಂದೆ ರಾಜರೋಷವಾಗಿ ,ಸಕ್ರಯವಾಗಿ ನಡೆಯುತ್ತ ಇತ್ತು ಅನ್ನುತ್ತಾರೆ ಪಬ್ಲಿಕ್.ಹೊಸ ಎಸ್ಪಿ ಬಂದ ತಕ್ಷಣವೇ ಅಕ್ರಮ ದಂದೆ ಏಂದು ದಾಳಿ. ಈಹಿಂದೆ ಇರುವ ಪೋಲಿಸ್ ಅಧಿಕಾರಿಗಳು(ಸಕ್ರಿಯವಾಗಿ) ಮಾಡಿಕೊಳ್ಳಲು ಅನುಮತಿ ನೀಡಿರ ಬಹುದೆಂದು ಅನುಮಾನಗಳು.
ಯಾಲ್ಲವು ಸಕ್ರಿಯವಾಗಿ,ತಲುಪುತ್ತಾನೆ ಇದ್ದವು,!!ಇದ್ದಕ್ಕಿದ್ದಂತೆ ಅದೇ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದರೆ ಇದರ ಹಿಂದೆ ಏನು ನಡೆಯುತ್ತಿದೆ ಎಂದು ಪಬ್ಲಿಕ್ ಯಲ್ಲಿ ಪ್ರಶ್ನೆ ಗಳು ಸುರಿಮಳೆ ಅಗಿದೆ.
ಇವರನ್ನು ನಂಬಿಕೊಂಡು ಲಕ್ಷಗಟ್ಟಲೆ ಬಂಡವಾಳ ಹಾಕಿ ಅಕ್ರಮ ದಂದೆ ಮೂಲಕ ಹಣವನ್ನು ಗಳಿಸುವ ವೃತ್ತಿ ಆಗಿತ್ತು.
ಅಕ್ರಮ ದಂದೆ ಯಲ್ಲಿ ಬಹುತೇಕರು,ಗೆ ಮಾಮುಲು ಇದೇ,ಇದರ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ದಾಳಿ ಮಾಡಿ ಅಕ್ಕಿ ಸೇರಿಕೊಂಡು ವಾಹನಗಳ ಯಾಲ್ಲವು30,ಲಕ್ಷ ಗಳ ಮೇಲೆ ಪಟ್ಟು ದಾಳಿ ಮಾಡಿ,ಸೀಜ್ ಮಾಡಿದ್ದು,ಶ್ಲಾಘನೀಯದ ಕೆಲಸ ಅದರೆ,ಪೋಲಿಸರು ಮತ್ತಿತರ ಅಧಿಕಾರಿಗಳು ನಂಬಿಕೆ ದ್ರೋಹ ಮಾಡಿದ್ದು ಕಾಣುತ್ತದೆ.
ಇವರನ್ನು ನಂಬಿಕೊಂಡು ಸಾಲಸೂಲು ಮಾಡಿ,ಬಂಡವಾಳ ಹಾಕಿರುತ್ತಾರೆ, ನಡೆಯುವ ಸಂದರ್ಭದಲ್ಲಿ ಅವರಿಂದ ಕಟ್ಟು ಕಟ್ಟು ಹಣವನ್ನು ಪಡೆದು,ಒಬ್ಬ ವ್ಯಾಪಾರಿಯು ಬೆನ್ನು ಗೆ ಚೂರಿ ಹಾಕೊದು ಎಸ್ಪಿ ಅವರನ್ನು ಹೊರತುಪಡಿಸಿ,ಇನ್ನೂ ಉಳಿದ ಅಧಿಕಾರಿಗಳ ವಂಚನೆ ಇದು.
ಒಬ್ಬ ವ್ಯಾಪಾರಿ ಗೆ ನಷ್ಟ ಉಂಟು ಮಾಡಿ ಅವರ ಯಿಂದ ಲಾಭ ಪಡೆದು ಮೋಸ ಮಾಡಿದ ಅವರ ಗೆ ಏನು ಕ್ರಮ ಇಲ್ಲವೇ??. ವ್ಯಾಪಾರಿ ಗೆ ಅಗಿರವ ನಷ್ಟದಲ್ಲಿ ಅಕ್ರಮ ದಲ್ಲಿ ಇವರು ಅವನಿಗೆ ಪರಿಹಾರ ಕಟ್ಟಿ ಕೊಡಬೇಕು.
ಇದಕ್ಕೆ ಎಸ್ಪಿ ಅವರು ಏನು ಮಾಡುತ್ತಾರೆ ನೋಡಬೇಕು.. ಅಕ್ರಮ ದಂದೆ ಸ್ಟೋರಿ ಮುಂದೆ ಏನು ಆರೋಪಿ ಏನು ಏನು ಎಸ್ಪಿ ಅವರ ಗೆ,ಮಾಹಿತಿ ಕೊಟ್ಟಿದ್ದಾರೆ ಅನ್ನವದು…??. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)