ಜನರ ಪೋನ್ ಕಾಲ್ ಗೆ ಬಡಾವಣೆ ಸಮಸ್ಯೆಗಳನ್ನು ವೀಕ್ಷಣೆ ಮಾಡಿದ,ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ(12)ಬಡಾವಣೆ ಜನರು ಪೋನ್ ಕಾಲ್ ಮಾಡಿ ವಾರ್ಡ್ ಸಮಸ್ಯೆಗಳನ್ನು ಹೇಳಿದ ತಕ್ಷಣವೇ ವಾರ್ಡ್ ಗೆ ಬಂದ ಶಾಸಕ ಸೋಮಶೇಖರ್ ರೆಡ್ಡಿ. ನಗರದ ವಾರ್ಡ್ ನಂಬರ್.23 ರಲ್ಲಿ,ರಸ್ತೆ ಗಳು ಹಾಳು ಆಗಿದ್ದು ಮಳೆ ನೀರು,ಚರಂಡಿ ನೀರು, ರಸ್ತೆ ಮೇಲೆ ನಿಂತು ಸಾರ್ವಜನಿಕರು ಗೆ ತೊಂದರೆ ಆಗುತ್ತದೆ ಏಂದು ಸಾರ್ವಜನಿಕರು ದೂರವಾಣಿ ಮೂಲಕ ಹೇಳಿದ ಹಿನ್ನೆಲೆಯಲ್ಲಿ ತಕ್ಷಣವೇ ಪಾಲಿಕೆ ಕಮೀಷನರ್ ಅವರನ್ನು ಜೊತೆಯಲ್ಲಿ ಇಟ್ಟುಕೊಂಡು ವಾರ್ಡ್ ವೀಕ್ಷಣೆ ಮಾಡಿದರು.
ಒಂದು ತಿಂಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಕಮೀಷನರ್ ಗೆ ಹೇಳಿದರು.
ನೂತನ ರಸ್ತೆ ಗಳು ನಿರ್ಮಾಣ ಮಾಡುವ ಸಮಯದಲ್ಲಿ ಈ ರಸ್ತೆ ಗಳು ಸಂಪೂರ್ಣವಾಗಿ ನೂತನ ರಸ್ತೆ ಚರಂಡಿ ಗಳು ಮಾಡುವಂತೆ,ಬಡ್ಜೆಟ್ ಯಲ್ಲಿ ನೀಡುವಂತೆ ಹೇಳಿದರು.
ಶಾಸಕರು ಗೆ ನಗರ್ ವಾಸಿಗಳು ಸನ್ಮಾನ ಮಾಡಿದರು.
ಶಾಸಕರು ರಸ್ತೆ ಯಲ್ಲಿ ಬರುತ್ತಾ ಅವರ ಗೋಸ್ಕರ ಕಾಯುತ್ತಿದ್ದ ಅವರನ್ನು ಹೆಸರು ಹೆಸರು ಮೂಲಕ ಮಾತನಾಡಿಸುತ್ತಾ ಬರುತ್ತಾ ಇದ್ದರೆ, ಜನರ ಮನಸ್ಸು ಯಲ್ಲಿ ಸಂತೋಷ ಸಂಭ್ರಮ ಮನೆ ಮಾಡಿತ್ತು.
ಬಡಾವಣೆಯಲ್ಲಿ ನೂರಾರು ಮಂದಿ ಶಾಸಕರ ಜೊತೆಯಲ್ಲಿ ಪಾಲ್ಗೊಂಡಿದ್ದರು.
ಈಸಂದರ್ಭದಲ್ಲಿ ವೀರ ಶೇಖರ್ ರೆಡ್ಡಿ,ಕೃಷ್ಣ ರೆಡ್ಡಿ ಖಾಜ, ಗುಡಿ ಗಂಟೆ ಹನುಮಂತ, ಹುಲಗಪ್ಪ ,ಕೃಪ, ಸ್ವಾಮಿ, ಚಂದ್ರಕಲಾ ಬಜಾರಪ್ಪ, ರವಿ,ದುರ್ಗಮ್ಮ ಪದ್ಮ,ರಮಾ ದೇವಿ, ಅಂಗಡಿ ಸ್ವಾಮಿ,ಮಲ್ಲಮ್ಮ ಪ್ರಶಾಂತ್,ಉಮ್ನೇಶ್. ಮತ್ತು ಬಡಾವಣೆಯ ನೂರಾರು ಮಂದಿ ಇದ್ದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)