*ಬಿಜೆಪಿಯ ವೀರಶೈವ ಸಮುದಾಯದ ನಾಯಕರು ಈಬಾರಿ ಬೆಂಗಳೂರು ಖಾಲಿ ಮಾಡಬೇಕಾದ ವಾತಾವರಣ!!??* (ಬಳ್ಳಾರಿ )ಮೀಸಲಾತಿ ಸಾಬೀತು ಮಾಡಿಕೊಳ್ಳಲು ಅಗ್ನಿ ಪರೀಕ್ಷೆಗೆ ಮುಂದಾದರು ಸಮುದಾಯದ ನಾಯಕರು!!.ರಾಜ್ಯದ ರಾಜಕೀಯ ದಲ್ಲಿ ಮೀಸಲಾತಿ ಹೆಚ್ಚಳ ವಿಚಾರ ಬಿಜೆಪಿ ಸರ್ಕಾರ ಕ್ಕೆ ವಿಷ ವಾಯುವು ವಾತಾವರಣ ಸೃಷ್ಟಿ ಅಗಿದೆ.
ಮೀಸಲಾತಿ ಹೆಚ್ಚಳ ವಿಚಾರವು ಸರ್ಕಾರ ಚಿಂತನೆ ಮಾಡಿದ್ದು ಬೇರೆ.
ಶ್ರೀ ಮಂತ ರಾಜಕಾರಣಿಗಳು ಚಿಂತನೆ ಬೇರೆ ಇದೆ.
ಮೀಸಲಾತಿ ಹೆಚ್ಚಳ ಮಾಡಿ ಮತ ಗಿಟ್ಟಿಸಿಕೊಳ್ಳವ ಪ್ರಯತ್ನ ವನ್ನು ಬೊಮ್ಮಾಯ್ ಬಿಎಸ್ ವೈ ಮಾಡಿದರೆ,ಎಸ್ ಟಿ ಸಮಾಜದ ವಾಲ್ಮೀಕಿ ನಾಯಕರು ಮಾತ್ರ ಅವಕಾಶ ಸಿಕ್ಕಿದೆ ಬಿಜೆಪಿ ಯಲ್ಲಿ ಬಹುತೇಕ ದರ್ಬಾರ್ ಮಾಡುವ ಸಮಾಜದ ಅಂದರೆ ಅದು ವೀರಶೈವ ಸಮಾಜದ ಲೀಡರ್ ಗಳಗೆ ಒಂದು ಗತಿ ಕಾಣಿಸುವ ಪ್ಲಾನ್ ಮಾಡಿದಂತೆ ಕಾಣುತ್ತದೆ.
ಈಗಾಗಲೇ ಬಹುತೇಕ ಹಿಂದುಳಿದ, ಮತ್ತು ಎಸ್ ಟಿ ನಾಯಕರು ಬಿಜೆಪಿ ದರ್ಬಾರ್ ನಾಯಕರ ಕೈಯಲ್ಲಿ ಅವಮಾನ ಕ್ಕೆ ಗುರಿ ಆಗಿದ್ದಾರೆ.
ಇದನ್ನು ಅರಿತುಕೊಂಡ ನಾಯಕರು ಈಬಾರಿ ಚುನಾವಣೆಯಲ್ಲಿ ಬಿಜೆಪಿ ಅಸ್ಥಿತ್ವಕ್ಕೆ ಬಂದರೆ ಮುಖ್ಯಮಂತ್ರಿಯಾಗಿ ವಾಲ್ಮೀಕಿ ಸಮಾಜದ ಅವರನ್ನು ಮಾಡಬೇಕು ಅನ್ನುವ ಕೂಗು ಬಿಜೆಪಿ ಗೆ ಮುಟ್ಟಿಸಲು ಗುರುಗಳು ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಬೆಳಗಾವಿ ಯಲ್ಲಿ ಸಾಹುಕಾರ್ ರ ನೇತೃತ್ವದಲ್ಲಿ ಸಮಾವೇಶ ಮಾಡಿದ್ದಾರೆ ಅನ್ನುವ ವಿಷಯ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತದೆ.
ಈಬಾರಿ ಬಿಜೆಪಿ ಅವರ ಗೆ ಮೀಸಲಾತಿ ಬಾಣ ಕಂಠ ಕ್ಕೆ ಬಂದಿದೆ.
ಬಿಜೆಪಿ ಸರ್ಕಾರ ರಚನೆ ಆಗಿದ್ದು ಆದರೆ ವಾಲ್ಮೀಕಿ ಸಮಾಜದ ಅವರನ್ನು ತಪ್ಪದೆ ಸಾಹುಕಾರ್ ಗಳು ಆಥವಾ ರಾಮುಲು ಅಣ್ಣಾ ತಮ್ಮಂದಿರು ಮೊನ್ನೆ ವೇದಿಕೆ ಮೇಲೆ ಕಾಣಿಸಿಕೊಂಡ ಅವರಲ್ಲಿ ಒಬ್ಬರು ಗೆ ಮುಖ್ಯಮಂತ್ರಿ ಮತ್ತೊಬ್ಬರು ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕೊಡುವ ಹೆಸರು ಗಳನ್ನು ಬಹಿರಂಗ ಮಾಡಬೇಕು ಅಗಿದೆ. ಇನ್ನುಮುಂದೆ ವೀರಶೈವರು ಆಡಳಿತ ಮಾಡುವಂತೆ ಇಲ್ಲ.
ಬೆಂಗಳೂರು ಖಾಲಿ ಮಾಡಬೇಕು ಅಗಿದೆ.
ಮೊನ್ನೆ ಎಸ್ ಟಿ ಸಮಾವೇಶ ದಲ್ಲಿ ರಾಮುಲು,ಅವರು ಅಡ್ಡಾದಿಡ್ಡಿ ಬಾಷಣೆ ಮಾಡಿದ್ದು ,ನೋಡಿಕೊಳ್ಳುತ್ತಿವೆ ,ಬನ್ನಿ ಏಂದು ಚಾಲೆಂಜ್ ಮಾಡಿದ್ದು ಯಾರಿಗೆ ಏಂದು ಬಿಜೆಪಿ,ರಾಜ್ಯದ ನಾಯಕರು ಗೆ ಮತ್ತು ಕೇಂದ್ರ ನಾಯಕರು ಗೆ ಜ್ಞಾನ ಅಗಿದೆ. (ಕೆ.ಬಜಾರಪ್ಪ ವರದಿಗಾರರು