*ರೈತರು ಗೆ ವಂಚನೆ ಮಾಡಿದ್ದು ಯಾರು.!??.* ಬಳ್ಳಾರಿ ಜಿಲ್ಲೆ ಗಡಿ ಬಾಗದ ಜಿಲ್ಲೆ, ಆಂದ್ರ ಪ್ರದೇಶ ಕ್ಕೆ ಅಂಟಿಕೊಂಡು ಇರುವ ಗಣಿ ನಾಡು,ಅದರಲ್ಲಿ ತುಂಬಾ ತುಂಗಭದ್ರಾ ನದಿ ಹರಿಯುತ್ತದೆ,ಬಹುತೇಕ ಜಿಲ್ಲೆ ಗಳಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಾರೆ.
ಆದರೆ ಇಲ್ಲಿನ ರೈತರು ಏಂದು ಕೂಡ ಸಂತೋಷ ವಾಗಿ ಇಲ್ಲ.
ಒಂದಲ್ಲ ಒಂದು ರೀತಿಯ ದಿಂದ ವಂಚನೆ ಗೆ ಗುರಿ ಅಗುತ್ತಾರೆ.
ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಪ್ರಾಣವನ್ನು ಬಿಡುತ್ತಾರೆ.
ಇದಕ್ಕೆ ಕಾರಣ ಜಿಲ್ಲೆ ಯಲ್ಲಿ ನಕಲಿ ಔಷಧ ಗಳ ಹಾವಳಿ, ಬೀಜದ ಮೋಸ, ಗೊಬ್ಬರ ಗಳ, ದರಗಳು ಹೆಚ್ಚುಳ,ಬೆಳೆದ ಫಸಲು ಗಳು ಗೆ ದರಗಳು ಇಲ್ಲದೆ,ಇದರಿಂದ ಈ ಬಾಗದ ರೈತರು, ಮತ್ತು ಆಂದ್ರಪ್ರದೇಶದ ರೈತರು ಸಂಕಷ್ಟ ಕ್ಕೆ ಗುರಿ ಅಗುತ್ತಾ ಇದ್ದಾರೆ.
ಇದಕ್ಕೆ ಆಡಳಿತ ಅಧಿಕಾರಿಗಳ ಕರ್ಮ ಕಾಂಡ, ಎ/ಸಿ ಕಚೇರಿ ಗಳಲ್ಲಿ ಕೂತು ಕೊಂಡು ಅನ್ನದಾತ ನನ್ನು ಯಾವ ರೀತಿ ಯಲ್ಲಿ”ಕೊಲೆ ಮಾಡಬೇಕು” ಅನ್ನುವ ಕ್ರಿಯಾ ಯೋಜನೆ ಮಾಡುವ ಮುಟ್ಟಾಳಗಳು ಇರುವ ವರೆಗೆ, ರೈತರು ದಂಗೆ ಎದ್ದು ಅವರನ್ನು ಬೆತ್ತಲೆ ಮಾಡುವ ವರೆಗೆ ಕೃಷಿ ಇಲಾಖೆ ಯಲ್ಲಿ ಭ್ರಷ್ಟಾಚಾರ ನಿಲ್ಲದು.
ಇದಕ್ಕೆ ಉದಾಹರಣೆ ಮೊನ್ನೆ ನಗರದಲ್ಲಿ ರಹಸ್ಯ ವಾಗಿ ಇದ್ದ ಅಕ್ರಮ ದಾಸ್ತಾನು ವನ್ನು ಸೀಜ್ ಮಾಡಿದ್ದು,ಕೋಟಿ ಗಟ್ಟಲೆ ಬೆಲೆ ಬಾಳುವ ಬ್ರಾಂಡ್ ಕಂಪನಿಗಳು,ಇದ್ದು ಬಯೋ ಪ್ರಾಡಕ್ಟ್ ಗಳು ಇದ್ದು, ರಾಜರೋಷವಾಗಿ ಮಾರಾಟ ಮಾಡಿರುವ ದಾಖಲೆ ಗಳು ,ಇದ್ದು ಅಧಿಕಾರಿಗಳು ಮೌನವಾಗಿ ಇದ್ದಾರೆ.
ಇದಕ್ಕೆ ಹಲವಾರು ಅನುಮಾನಗಳು ಕೇಳಿ ಬರುತ್ತವೆ.
ಹಳೆಯ ಕಾಲದಲ್ಲಿ ಸಾಮಾನ್ಯ ಔಷಧ ಗಳು ಇದ್ದವು, ಅದರಲ್ಲಿ ಕೇಲ ಕ್ರಿಮಿನಾಶಕ ಗಳು ಗೆ ಡಿಮಾಂಡ್ ಇತ್ತು.
ಆದರೆ ಪ್ರಸ್ತುತ ಬಯೋ ಔಷಧಿಗಳು ರಾಜ್ಯ ವನ್ನು ಅಳ್ವಿಕೆಗೆ ಮಾಡುತ್ತಾ ಇದ್ದಾವೆ.
ಇನ್ನೂ ಕೆಲ ಕಂಪನಿಗಳು ಮರ್ಜ್ಹ ಅಗಿ ಔಷಧ ಗಳನ್ನು ವಿತರಣೆ ಮಾಡುತ್ತೇವೆ. ಅದರೆ ಇಲ್ಲಿ *ಕ್ರಿಮಿನಾಶಕ,ಔಷದ,ಮಾಫಿಯಾ ಜಾಲ ದೊಡ್ಡದು ಇದೇ.*
ಒಂದು ಲೀಟರ್ ಮೇಲೆ 200/-500/-ವರೆಗೆ ಲಾಭವನ್ನು ಗಳಿಸುವ ದಂದೆ ಇದೇ.
ಸಾದಾರಣ ವಾಗಿ ಲೀಟರ್ ಗೆ 50./-100/-ಲಾಭಾಂಶ ಇತ್ತು.
ಪ್ರಸ್ತುತ ಕೆಲ ಕಂಪನಿ ಗಳ,ಔಷದಿಗಳು1000/- ವರಗೆ ಮೇಲ್ಪಟ್ಟು ಡಿಲರ್ ಗಳು ಲಾಭ ಪಡೆಯುತ್ತಾರೆ ಅನ್ನುವುದು ಕೇಳಿ ಬರುತ್ತದೆ.
ಇದರಲ್ಲಿ ಬಹುದೊಡ್ಡ ವಂಚನೆ ಇದೇ.
ರೈತನ ಆತ್ಮಹತ್ಯೆಗೆ ಹೊಣೆಗಾರಿಕೆ ,ಯಾರು, ಸಾಲದ ಸುಳಿಯಲ್ಲಿ ಸಿಕ್ಕಿ ಕೊಂಡ ಅನ್ನದಾತ ನಗೆ ರಕ್ಷಣೆ ಯಾರು??.
ಕಪ್ಪಗಲ್ ಗ್ರಾಮದ ಅಂಗಡಿ ಮಾಲಿಕ ಬಳ್ಳಾರಿ ಯಲ್ಲಿ ಕೋಟಿ ಗಟ್ಟಲೆ ಔಷಧಿ ಯನ್ನು ಅಕ್ರಮ ವಾಗಿ ದಾಸ್ತಾನು ಮಾಡಿದ್ದಾರೆ ಏಂದು, ಮಲ್ಟಿ ನ್ಯಾಷನಲ್ ಕಂಪನಿಗಳ ಉದ್ಯೋಗಿಗಳು, ಮತ್ತು ಅಧಿಕೃತ ಮಾರಾಟಗಾರರು, ಠಾಣೆ ಗೆ ಮತ್ತು ಕೃಷಿ ಅಧಿಕಾರಿಗಳು ಗೆ ದೂರು ನೀಡಿದ್ದರು.
ಆದರ ಹಿನ್ನೆಲೆಯಲ್ಲಿ, ದಾಳಿ ಮಾಡಿ ಸಿಜ್ ಮಾಡಿದ್ದು ,ತಿಳಿದು ವಿಷಯ, ಆದರೆ ಅಧಿಕಾರಿಗಳು ತುಂಬಾ ಗೋಲು ಮಾಲ್ ಮಾಡಿದ್ದಾರೆ ಏಂದು ಆರೋಪಗಳು ಕೇಳಿ ಬಂದಿವೆ.
*ಹಳ್ಳಿ ದಿಂದ ಬಂದ ಗಜಾನನ ಟ್ರೆಡರ್ಸ್ ಅಂಗಡಿ ಮಾಲಿಕರು ಮಾಡುತ್ತಾ ಇದ್ದ ದಂದೆ ಏನು? ಅಧಿಕಾರಿಗಳ ಭ್ರಷ್ಟಾಚಾರ ಏನು ಗ್ರಾಮಸ್ಥರು ಏನು ಹೇಳುತ್ತಾರೆ*
ಈ ಅಂಗಡಿ ಮಾಲಿಕ ಕಪ್ಪುಗಲ್ಲು ಯಲ್ಲಿ ಸಣ್ಣ ದಾಗಿ ಗೊಬ್ಬರ ಔಷಧ ಬಿಜ ವ್ಯಾಪಾರ ಮಾಡುತ್ತಾ ಇದ್ದರು, ಗ್ರಾಮದಲ್ಲಿ ರೈತರು ಇವರ ಬಗ್ಗೆ ಸ್ವಲ್ಪಕೂಡ ಉತ್ತಮ ಅಭಿಪ್ರಾಯ ಹೇಳುವ ಅವರು ಇಲ್ಲ!!, ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇವರ ಅಂಗಡಿ ಯಲ್ಲಿ ಬಳಿಕೆ ಮಾಡಿದ್ದು ಸರಿಯಾಗಿ ಕೆಲಸ ಮಾಡದೆ ತುಂಬಾ ನಷ್ಟ ಕ್ಕೆ ಗುರಿ ಅಗಿದ್ದಿವಿ ಏಂದು ಹೇಳುತ್ತಾರೆ.
ಅದರೆ ಇದರಲ್ಲಿ ಲಾಭ ಕಂಡ ಮಲ್ಲಿಕಾರ್ಜುನ ಸ್ವಾಮಿ ಮತ್ತು ಅವರ ಅಣ್ಣ ತಮ್ಮಂದಿರು ಬಳ್ಳಾರಿಯಲ್ಲಿ ವ್ಯಾಪಾರ ಆರಂಭ ಮಾಡುತ್ತಾರೆ.
ಇವರು ಮಾತ್ರ ಅಧಿಕೃತ ಮಾರಾಟಗಾರರ ಬಳಿ ಅಗಲಿ,ಕಂಪನಿ ಗಳ ಮೂಲಕ ಅಗಲಿ ಖರೀದಿ ಇಲ್ಲ.!!.ಯಾಲ್ಲವು ಹೊರ ರಾಜ್ಯ ಗಳ ಮತ್ತು ಜಿಲ್ಲೆ ಗಳ ಮೂಲಕ ಖರೀದಿ ಮಾಡುತ್ತಾರೆ.
ಇವರು ಸ್ಥಳೀಯ ಅಂಗಡಿ ಗಳು ಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ!!.
ಕೋಟಿ ಕೋಟಿ ವಹಿವಾಟು ನಡೆಸುತ್ತಾರೆ.
ಇಲ್ಲಿಯ ಡೀಲರ್ ಗಳು ಕೂಡ ನಾಲ್ಕು ಪೈಸೆ ಬಂದರೆ ಸಾಕು, ಯಾರು ಮನೆ ಹಾಳು ಆದರೆ ನಮಗೆ ಏನು ಬೇಕು, ಲಾಭ ಬಂದರೆ ಸಾಕು ಅನ್ನುವ ಮನ ಸ್ಥಿತಿಯನ್ನು ಹೊಂದಿದ್ದಾರೆ.
ಅಧಿಕೃತ ಡೀಲರ್ ಗಳು ದಿಂದ ಖರೀದಿ ನಿಲ್ಲಿಸಿ ಬಿಟ್ಟಿದ್ದಾರೆ.
ಇದು ಮಾರ್ಕೆಟ್ ಯಲ್ಲಿ ಗೊಂದಲ ಸೃಷ್ಟಿ ಮಾಡಿದೆ.
ಕಂಪನಿ ಗಳು,ಆಧಿಕೃತ ಮಾರಾಟಗಾರರು ಹೆಚ್ಚಿನ ಲಾಭ ಪಡೆದು ಕೊಳ್ಳುತ್ತಾರೆ ಅನ್ನವದು ಸಾಬೀತು ಅಗಿದೆ.
ಗಜಾನನ ಅಂಗಡಿ ಅವರು ಕಂಪನಿ ಗಿಂತ ಯಾವುದೇ ಪ್ರಾಡಕ್ಟ್ ಅಗಲಿ,30%40%ವರಗೆ ಕಡಿಮೆ ಕೊಡುತ್ತಾರೆ ಅನ್ನವ ಸುಳಿವು ಇದೇ.
ಗಜಾನನ ಅಂಗಡಿ ಮಾಲಿಕ ಮಾಡುತ್ತಿರುವ ದಂದೆ ಸಂಪೂರ್ಣವಾಗಿ ನಕಲಿ ಔಷಧಗಳು ಅಗಿ ಇರಬಹುದು,ಎಂಬುವ ಅನುಮಾನಗಳು ಎದ್ದು ಕಾಣುತ್ತೇವೆ ಮೇಲೆ ನೋಟಕ್ಕೆ.
ರೈತರು ಕೂಡ ಅದೇ ಅಭಿಪ್ರಾಯ,ಅನುಮಾನಗಳು ವ್ಯಕ್ತಪಡಿಸಿದ್ದಾರೆ.
ಈಹಿಂದೆ ಕೂಡ ಕಾಟನ್ ಸೀಡ್ ಗೊಬ್ಬರ ಮುಂತಾದ ಔಷಧಿ ಗಳನ್ನು ಈಅಂಗಡಿ ಯಲ್ಲಿ ತೆಗೆದು ಕೊಂಡ ಅವರು ನಷ್ಟ ಕ್ಕೆ ಗುರಿ ಯಾಗಿದ್ದು ಹಂಚಿಕೊಳ್ಳುತ್ತಾರೆ.
ಇದನ್ನು ನೋಡಿದರೆ, ಖಂಡಿತವಾಗಿ ಅನುಮಾನಗಳು ಬರುವ ಸಾಧ್ಯತೆ ಗಳು ಇದ್ದಾವೆ!!.
ಇದುಗ್ರಾಮದ ರೈತರ ಕಷ್ಟ ಗಳು,ಇನ್ನೂ ಹಲವಾರು ರೈತರ ಆಸ್ತಿ ಗಳನ್ನು ಸಾಲಕ್ಕೆ ಮಾಡಿಸಿ ಕೊಂಡಿದ್ದಾರೆ ಏಂದು ಕೇಳಿ ಬರುತ್ತದೆ.
ಈಪ್ರಕಾರ ಆದರೆ ಅಂಗಡಿ ಮಾಲಿಕ ತಮ್ಮ ಅಂಗಡಿ ಯಲ್ಲಿ ಬಳಿಕೆ ಮಾಡಿದ ರೈತರು ಗೆ ನಷ್ಟ ಪರಿಹಾರ ಅಥವಾ ಅವರ ಅಸ್ಥಿ ಗಳನ್ನು ವಾಪಸು ಕೊಡ ಬೇಕು ಆಗುತ್ತದೆ.
ರೈತರು ಇವರ ಮೇಲೆ ಪ್ರಕರಣ ದಾಖಲೆ ಮಾಡಿ ಬೀದಿಗೆ ಇಳಿದರೆ ಕಥೆ ಅಷ್ಟೇ.
ಈ ರೀತಿಯಲ್ಲಿ ಇವರು ಜಿಲ್ಲೆ ಮತ್ತು ಇತರ ಪ್ರದೇಶ ಗಳಲ್ಲಿ ಡೀಲರ್ ಗಳು ಗೆ ಮಾರಾಟ ಮಾಡಿದ್ದಾರೆ, ಈಗಾಗಲೇ ಕೆಲ ಕಂಪನಿಗಳ ಔಷಧಿ ಕೆಲಸ ಮಾಡಿಲ್ಲ ಏಂದು ರೈತ ಸಂಘಟನೆ ಗಳು ಹೋರಾಟ ಮಾಡುತ್ತಾ ಇದ್ದಾವೆ.
ನಗರದಲ್ಲಿ ಕೂಡ ಬಹುತೇಕ ಅಂಗಡಿ ಮಾಲೀಕರು ಇವರಿಂದ ತೆಗೆದು ಕೊಂಡು ಮಾರಾಟ ಮಾಡಿದ್ದಾರೆ.
ಕೃಷಿ ಅಧಿಕಾರಿಗಳು ಪರೀಕ್ಷೆ ಮಾಡಿ ವರದಿ ಸಲ್ಲಿಸಬೇಕು ಅಗಿದೆ,ಆದರೇ ವರದಿ ಗಳು ಮೇಲೆ ಅನುಮಾನಗಳು ಸೃಷ್ಟಿ ಅಗಿವೆ.
ಈಗಾಗಲೇ ಕೃಷಿ ಅಧಿಕಾರಿಗಳು ಅಂಗಡಿ ಮಾಲೀಕರು ಜೊತೆಯಲ್ಲಿ ಶಾಮೀಲ್ ಅಗಿದ್ದು ಲಕ್ಷಗಟ್ಟಲೆ ಲಂಚ ಪಡೆದು ಕೊಂಡಿದ್ದಾರೆ ಅನ್ನುವ ಅನುಮಾನಗಳು ಬಹಿರಂಗ ಗೊಂಡಿದ್ದು,ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಂತೆ ಆಗಿದೆ.
ಈಗಾಗಲೇ ಕೇಲ ಕಡೆ ಔಷಧಿಯನ್ನು ಖರೀದಿ ಮಾಡಿದ ಕೇಲ ಅಂಗಡಿ ಮಾಲೀಕರು ರೈತರು ಗೆ ಹಣವನ್ನು ವಾಪಸು ಕೊಟ್ಟಿದ್ದಾರೆ ಅನ್ನುವ ವಿಷಯ ಕೇಳಿ ಬರುತ್ತದೆ.
ಇದಕ್ಕೆ ಕಾರಣ ಅಗಿರವ ಸರಬರಾಜು ಅಂಗಡಿ ಮಾಲೀಕ ಅಗಲಿ,ಇಲ್ಲದೆ ಹೋದರೆ ರಿಟೇಲ್ ಅಂಗಡಿ ಮಾಲೀಕರು ಅಗಲಿ ನಷ್ಟ ಪರಿಹಾರ ಕಟ್ಟಿ ಕೊಡಬೇಕು ಆಗುತ್ತದೆ.
ಕಡಿಮೆ ದರಗಳು ಗೆ ಮಾರಾಟ ಮಾಡಿ,ಹಣವನ್ನು ಸಂಪಾದನೆ ಮಾಡಿಕೊಂಡ ಅವರ ಗೆ ಗಂಡಾಂತರ ಕಾದು ಕೊಂಡಿದೆ.
ಇದರಲ್ಲಿ ಹೆಚ್ಚಿನ ದರಗಳು ಗೆ ಮಾರಾಟ ಮಾಡಿದ,ಏಜೆನ್ಸಿ ಅವರು ಕಂಪನಿಗಳು, ಕೂಡ ಜವಾಬ್ದಾರಿ ತೆಗೆದು ಕೊಳ್ಳಬೇಕು ಅಗಿದೆ.
ಇದರಲ್ಲಿ ಯಾರು ರೈತರು ಗೆ ವಂಚನೆ ಮಾಡಿದ್ದಾರೆ ಅನ್ನವದು ತಿಳಿಯಬೇಕು ಅಗಿದೆ.
ರೈತರು ನೇರವಾಗಿ ಬಂದು ಅಂಗಡಿಗಳು ಮುಂದೆ ಧರಣಿ ಮಾಡುವ,ಮತ್ತು ಗಲಾಟೆ ಆಗುವ ಸಾಧ್ಯತೆ ಗಳು ಇದ್ದಾವೆ.
ಅಂಡರ್ ಸೆಲ್ ಮಾರಾಟ ಅಂದರೆ ಕಂಪನಿ ಗಳು ಗೆ “ಐಪಿ” ಇಡಬೇಕು ಒಂದು, ಇಲ್ಲದೆ ಹೋದರೆ ಕಳಪೆ ಗುಣಮಟ್ಟದ ಔಷಧ ಆಗಿರಬೇಕು,ಇಲ್ಲದಿದ್ದರೆ ಕಂಪನಿ ಗಳು,ಒಬ್ಬರು ಗೆ ಒಂದು ದರಗಳು ಹಾಕಿ,ವಂಚನೆ ಮಾಡಿರಬಹುದು, ಏಂದು ಅನುಭವ ಇರುವ ರೈತರ ಆರೋಪ ವಿದೆ.
ಒಟ್ಟಾರೆ ರೈತರು ಗೆ ವಂಚನೆ ಮಾಡಿದ ಪ್ರಕರಣ ದಾಖಲೆ ಮಾಡಿದ್ದು ಆದರೆ ಮುಂದೆ ಏನು ಆಗಬಹುದು ಕಾದು ನೋಡಬೇಕು ಅಗಿದೆ. *ಇದರ ಅಸಲಿ ಕಥೆ ಬೇರೆ ಇದೇ,ಮುಂದಿನ ವರದಿ ಯಲ್ಲಿ ನೋಡಬೇಕು ಅಗಿದೆ.*(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)