“ರೆಡ್ಡಿ ಗಾರು”ಆಪ್ತನ ಮನೆಗೆ ಭೇಟಿ!! ಬಳ್ಳಾರಿ (23) ಸಾದಾರಣ ವಾಗಿ ರಾಜಕಾರಣಿಗಳು,ಬಿಡುವು ಇಲ್ಲದೆ ಇರುತ್ತಾರೆ,ಕೆಲವರು ಬಿಲ್ಡಪ್ ಕೊಡುವ ನಾಯಕರು ಇದ್ದಾರೆ,ಮನೆ ಮುಂದೆ ಬಾಗಿಲು ಗಳು ಹತ್ತಿರ ಹೋದರೆ ಅವರನ್ನು ಕಾಯುವ ಜೀವಗಳು ಗೆ ಯಾರು ಬಂದರೆ ಕೂಡ ಕೇಲವು ಬಾರಿ ಬಾಸ್ ಬಿಜಿ ಏಂದು ಹೇಳಿಸುತ್ತಾರೆ. ಅದರಲ್ಲಿ,ಬಳ್ಳಾರಿಯಲ್ಲಿ ಬಹುತೇಕ ನಾಯಕರುಗಳು ಗೆ ಇಂತಹ ಡೀಸಿಜ್ ಇದೇ. ಅದರೆ ಇಂತಹ ರಾಜಕಾರಣಿಗಳ ಪೈಕಿ ಹಿರಿಯ ಮುಖಂಡರು ಕಾಂಗ್ರೆಸ್ ನಾಯಕರು ಅಗಿರವ ಸೂರ್ಯ ನಾರಾಯಣ ರೆಡ್ಡಿ ವಿಭಿನ್ನ, ಯಾರೆ ಬರಲಿ ಒಂದಿಷ್ಟು ಗೌರವವನ್ನು ಕೊಡುವ ವಿಚಾರ ದಲ್ಲಿ ರೆಡ್ಡಿ ಉತ್ತಮ ಇದ್ದಾರೆ.
ಶುಕ್ರವಾರ ನಾರಾ ಸೂರ್ಯ ನಾರಾಯಣ ರೆಡ್ಡಿ ಅವರು ಅವರ ಆಪ್ತ ಮಹನಂಧಿ ಕೊಟ್ಟಂ ಕಾಂಗ್ರೆಸ್ ಮುಖಂಡರು, ಸಾರ್ವತ್ರಿಕ ಚುನಾವಣೆಗಳಲ್ಲಿ, ಸಾರ್ವಜನಿಕರ ಮನಸ್ಸು ಗೆದ್ದ ವಾರ್ಡ್ ಯಲ್ಲಿ ಯಾವುದೇ ಶಬ್ದ ಇಲ್ಲದೆ ಅವರು ಭಯಸಿದ ವ್ಯಕ್ತಿ ಗೆ ಮತಗಳನ್ನು ಹಾಕಿಸಿವ ಚಾಣಕ್ಯ,ಪರಶುರಾಮ, (ರಾಮು)ಅವರ ಮನೆಯಲ್ಲಿ,ಅಯ್ಯಪ್ಪ ಸ್ವಾಮಿ ಪೂಜೆ ಗೆ ಹಾಜರಾಗಿದ್ದರು.
ರಾಮು ಕುಟುಂಬದ ಅವರ ಜೊತೆಯಲ್ಲಿ ಸ್ವಲ್ಪ ಕಾಲ ಸಂತೋಷ ವಾಗಿ ಮಾತನಾಡಿ, ರಾಮು ಅವರ ಜೊತೆಯಲ್ಲಿ,ಪ್ರತ್ಯೇಕವಾಗಿ ಕೆಲ ವಿಷಯಗಳು ಚರ್ಚೆ ಮಾಡಿದ್ದಾರೆ.
ಈಸಂದರ್ಭದಲ್ಲಿ ಪಾಲಿಕೆ ಸದಸ್ಯರು ಮಿಂಚು ಶ್ರೀ ನಿವಾಸ್,ಆಭಿ.ವರದಿಗಾರರು ಕೆ.ಬಜಾರಪ್ಪ ಅವರು ಉಪಸ್ಥಿತಿ ಇದ್ದರು.
ಹಿರಿಯರು, ರಾಜಕಾರಣಿಗಳು, ಸಾಮಾನ್ಯವಾಗಿ,ಅವರು ಒಂದು ಯಾವುದೇ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ ಅಂದರೆ ಅದಕ್ಕೆ ಮಹತ್ವ ಇರುತ್ತದೆ. ಇವರು ಕೂಡ ರಹಸ್ಯ ವಾಗಿ ಒಂದು ಪಡೆಯನ್ನು ನಿರ್ಮಾಣ ಮಾಡುತ್ತಾ ಇದ್ದಾರೆ.
ನಗರದಲ್ಲಿ ರೆಡ್ಡಿ ಗೆ ತುಂಬಾ ಅಭಿಮಾನಿಗಳು ಇದ್ದಾರೆ.
ಪುತ್ರ ಭರತ್ ಗಿಂತ “ರೆಡ್ಡಿ ಗಾರು” ಜೋಷ್ ಬೇರೆ ರೀತಿಯಲ್ಲಿ ಇರುತ್ತದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)