This is the title of the web page
This is the title of the web page

Please assign a menu to the primary menu location under menu

State

ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಮೃತಿ

ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಮೃತಿ

*ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಮೃತಿ.* ಬಳ್ಳಾರಿ(11) ನಗರದ ಹನುಮಾನ್ ನಗರದ ನಿವಾಸಿ ಅಗಿವರ ಬಾಬು ತಂದೆ ಬಸವರಾಜ(20)ವರ್ಷ. ಬಸವ ರಾಜೇಶ್ವರಿ ಕಾಲೇಜ್ ಯಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳವಾರ ಸಾಯಂಕಾಲ ಕಾಲೇಜ್ ಮುಗಿದ ನಂತರ ವಾಹನ ಮೇಲೆ ಮನೆಗೆ ತೆರಳುವ ಸಮಯದಲ್ಲಿ ಅದೇ ಶಾಲೆ ಕಾಲೇಜ್‌ ಬಸ್ ಗೆ ಡಿಸಿ ಮನೆ ಹತ್ತಿರದಲ್ಲಿ ಡಿಕ್ಕಿ ಯಾಗಿದ್ದು ಸ್ಥಳದಲ್ಲಿ ಮೃತಪಟ್ಟ ಇದ್ದಾನೆ.

ಹಿಂಬದಿ ವಿದ್ಯಾರ್ಥಿ ಗೆ ಸಣ್ಣ ಪುಟ್ಟ ಗಾಯಗಳು ಅಗಿದ್ದಾವೆ.

ಪ್ರಕರಣ ದಾಖಲೆ ಅಗಿದೆ,ವಿದ್ಯಾರ್ಥಿ ಉತ್ತಮ ನಡತೆ ಬುದ್ದಿವಂತ ಆಗಿದ್ದ ಕಾಲೇಜ್ ಯಲ್ಲಿ ಕೂಡ ಯಾವುದೇ ರಿಮಾರ್ಕ ಇಲ್ಲದ ವಿಧ್ಯಾರ್ಥಿ ಆಗಿದ್ದರು ಎಂದು *ಚೇರ್ಮನ್ ಯಶ್ವಂತ್ ಭೂಪಾಲ್ ಪ್ರುಥ್ವಿರಾಜ್ ತಿಳಿಸಿದ್ದಾರೆ.*
ವಿದ್ಯಾರ್ಥಿ ಗಳ ಮೃತಿ ನಮಗೆ ತುಂಬಾ ನೊವು ತಂದಿದೆ, ಅವರ ಕುಟುಂಬಕ್ಕೆ ನಮ್ಮ ಸಂಸ್ಥೆ ಯಿಂದ ಕಾನೂನಿನ ಚೌಕಟ್ಟು ಯಲ್ಲಿ ಏನೆಲ್ಲ ಆರ್ಥಿಕ ಸಹಾಯ ಮಾಡಬೇಕೋ ಅದನ್ನು ಮಾಡುತ್ತವೆ, ಎಂದು ನ್ಯೂಸ್9ಟುಡೇ ಗೆ ತಿಳಿಸಿದ್ದಾರೆ.

ರಸ್ತೆ ಅಪಘಾತ ಗಳು ಪದೇ ಪದೇ ನಡೆಯುತ್ತವೆ, ದಯವಿಟ್ಟು ಮಕ್ಕಳು ಹುಷಾರ್ ದಿಂದ ಇರಬೇಕು ವಾಹನ ಚಾಲನೆ ಮಾಡಲು ಯಾಲ್ಲ ದಾಖಲೆಗಳನ್ನು ಮಾಡಿಸಿ ಕೊಳ್ಳಬೇಕು,ಎಂದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply