ಸ್ಮಾರ್ಟ್ ಸಿಟಿ ಆಯಿತು ಫಿಲ್ಮ್ ಸಿಟಿ ಆಗಬೇಕು.ನಾವು ಕ್ಯಾಪ್ಟನ್ ಗಳು. ರಾಮುಲು ಕನಸು.!!.
ಬಳ್ಳಾರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವರು ರಾಜಕೀಯದ ಭಾಷಣೆ ಮಾಡಿದರು.
ಪದೇಪದೇ ನಾನು ಮುಂದೆ ಇದ್ದರೆ ಬಳ್ಳಾರಿಯಲ್ಲಿ ಫಿಲ್ಮ್ ಸಿಟಿ ಮಾಡುತ್ತಿವೆ,ಮತ್ತು ನಗರದ ಪ್ರದೇಶದ ಗಳಲ್ಲಿ ಇರುವ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕ್ರಿಕೆಟ್ ಆಟವನ್ನು ಆಡಲು ಸ್ಟೇಡಿಯಂ ಆಗಬೇಕು ಆಗಿದೆ ಏಂದು ಜನರಗೆ ಆಸೆ ಹುಟ್ಟಿಸುವ ಮೂಲಕ ಮತ ಯೋಚನೆ ಮಾಡಿದರು.
ಆದರೆ ಒಂದೇ ಸತ್ಯವನ್ನು ಒಪ್ಪಿಕೊಂಡರು ಗಡಿ ಬಿಡುವು ಇಲ್ಲದೆ ಶಂಕುಸ್ಥಾಪನೆ ಗಳು ಭೂಮಿ ಪೂಜೆ ಗಳು ಮಾಡಿದದ್ದಿವಿ ಏಂದು ಒಪ್ಪಿಕೊಂಡರು.
ಸಾರ್ವಜನಿಕ ವಲಯದಲ್ಲಿ ಅವರಿಗೆ ಅವರೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ಏಂದು,ರಾಮುಲು ಅವರು ಸೋಮಶೇಖರ್ ರೆಡ್ಡಿ ಅವರು, ಪಟ್ಟಗಳು ಪಡೆದರು.
ಯಾವುದೇ ಒಂದು ಟೀಮ್ ಇರಬೇಕು ಅಂದರೆ ಒಂದಿಷ್ಟು ಮಿನಿಮಮ್ ಪದಾಧಿಕಾರಿಗಳು ಇರಬೇಕು ಅಗುತ್ತದೆ,ಅದನ್ನು ಬಿಟ್ಟು ಯಾಲ್ಲವು ಇವರೆ ಅನ್ನುವ ಸಂದೇಶ ರವಾನೆ ಮಾಡಿದ್ದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಂದರೆ ಇವರ ಗೆ ಯಾರು ಅವಶ್ಯಕತೆ ಬೇಕಾಗಿಲ್ಲ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ.
ಈಗಾಗಲೇ ದೇಶದ ಪ್ರಧಾನಿ ಪದೇಪದೇ ಕರ್ನಾಟಕ ಪ್ರದಕ್ಷಿಣೆ ಮಾಡುತ್ತಾ ಇರುವ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಅವರು ಕ್ಯಾಪ್ಟನ್ ಗಳು ಅನ್ನುತ್ತಾರೆ.
ಇವರು ನಾವು ಕ್ಯಾಪ್ಟನ್ ಅನ್ನುತ್ತಾರೆ ಇದರಲ್ಲಿ ಮಹತ್ತರ ಮರ್ಮ ಅಡಗಿದೆ.
ಇಡೀ ರಾಜ್ಯ ಕೂಗೂತ್ತದೆ,ಬಿಜೆಪಿಯಲ್ಲಿ ರೆಡ್ಡಿ ಗಳು ಗೆ ರಾಮುಲು ಗೆ ತಂಪಾದ ವಾತಾವರಣ ಇಲ್ಲವೆಂದು.
ಈಗಾಗಲೇ ಮಾಜಿಮುಖ್ಯಮಂತ್ರಿಗಳು ಅಗಿರವ ಎಸ್,ಎಂ ಕೃಷ್ಣ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು ತಿಳಿದು ವಿಚಾರ.
ಬಹುತೇಕ ಬಿಜೆಪಿಯ ರಾಜಕಾರಣಿಗಳು ಚುನಾವಣೆ ಹತ್ತಿರ ಸಮಯದಲ್ಲಿ ನಿದ್ದೆ ವ್ಯವಸ್ಥೆ ಗೆ ತೆರಳುವ ಸಾಧ್ಯತೆ ಗಳು ಕಾಣುತ್ತವೆ,.
ಪದೇಪದೇ ದೇಶದ ನಾಯಕರು ಕರ್ನಾಟಕ ಕ್ಕೆ ಬಂದು ಚುನಾವಣಾ ಪ್ರಕ್ರಿಯೆ ಗಳು ಮಾಡುತ್ತಾರೆ ಅಂದರೆ ಮೋದಿ ಪ್ಲಾನ್ ಬೇರೆ ಬೇರೆ ಇದೇ.
ಸ್ಥಳೀಯ ನಾಯಕರು ಸಹವಾಸ ಬೇಡ ಅನ್ನುವ ಆಲೋಚನೆ ಮಾಡಿರಬಹುದು.!!
ಈಬಾರಿ ಕರ್ನಾಟಕದ ಚುನಾವಣೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರ ಹಸಿರು ಗಳು,ಮಿಸ್ಸಿಂಗ್ ಆಗುತ್ತವೆ ಅನ್ನುವ ವಾಸನೆ ಇದೇ.
ಬಹುತೇಕ,ಗುಜರಾತ್, ಗಳು,ಮಾರ್ವಡಿ,ಜೈನ್, ಷೇಟ್,ಐಟಿ,ಬಿಟಿ ಗಳುಗೆ,ಕ್ಷೇತ್ರ ಗಳು ಫಿಕ್ಸ್ ಅಗಿದ್ದಾವೆ ಅನ್ನುವ ಸಂದೇಶ ನಮ್ಮ ನಾಯಕರ ಬಳಿ ಇದೇ ಅನ್ನುತ್ತಾರೆ!!.
ಈಗಾಗಲೇ ಬೆಂಗಳೂರು,ಮತ್ತು ಗ್ರಾಮೀಣ,ಇತರೆ ಜಿಲ್ಲೆಯ ಪ್ರದೇಶಗಳಲ್ಲಿ ಹೊರ ರಾಜ್ಯದ,ಕೇಂದ್ರದ, ಅಭ್ಯರ್ಥಿಗಳು ವಿಳಾಸ, ಆಧಾರ್ ಕಾರ್ಡ್ ಸ್ಥಳೀಯ ಪತ್ರಗಳು ಈಹಿಂದೆಯೇ ಸಿದ್ದತೆ ಮಾಡಿಕೊಂಡಿದ್ದಾರೆ, ಅನ್ನುವ ಅನುಮಾನಗಳು ಇದ್ದಾವೆ.!!.
ಇದನ್ನು ಬಿಜೆಪಿ ನಾಯಕರು ಯಾರು ತಿರಸ್ಕಾರ ಮಾಡುವಂತೆ ಇಲ್ಲ.
ಮಾತನಾಡಿದರೆ ಈಡಿ.ಐಟಿ,ಸಿಬಿ.ಯಾಲ್ಲವು ಅವರ ಮನೆ ಮುಂದೆ ಪ್ರತ್ಯಕ್ಷ ಆಗುತ್ತವೆ.
ರಾಜ್ಯದಲ್ಲಿ ಹಲವಾರು ವರ್ಷಗಳ ದಿಂದ ಸಂಪಾದನೆ ಮಾಡಿಕೊಂಡ ಯಾಲ್ಲ ದಾಖಲೆ ಗಳು, ಇವರ ಚರಿತ್ರ ಗಳು ಕೇಂದ್ರದ ನಾಯಕರ ಕೈಯಲ್ಲಿ ಇದ್ದಾವೆ ಅನ್ನುತ್ತಾರೆ.
ಮೌನಂ ಶರಣಂ ಅನ್ನುವುದು ಮಾತ್ರವೇ ಇವರ ಕೆಲಸ.
ಇದನ್ನು ಅರಿತುಕೊಂಡ ಜನಾರ್ದನ ರೆಡ್ಡಿ ಇವರ ಸಹವಾಸ ಬೇಡವೇ ಬೇಡ ಏಂದು,ಪ್ರತ್ಯೇಕ ಮನೆ ಮಾಡಿರಬಹುದು.
ಇದು ಒಂದು ರೀತಿಯಲ್ಲಿ ಪ್ಲಾನ್ ಆಗಿರಬಹುದು.
ಒಂದು ಮಾತ್ರ ಸತ್ಯ ಇದೇ ಕರ್ನಾಟಕದ ಚುನಾವಣೆ ಕೇಂದ್ರದ ನಾಯಕರ ಕೈಯಲ್ಲಿ ಇದೇ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ಬ್ಯೂರೋ.