*ಲಂಚ ಹಗರಣದ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಅಧಿಕಾರಿ ಅಮಾನತು ಮಾಡಲು ಆದೇಶ.ತಕ್ಷಣವೇ ಕ್ರಮ ಮಾಡದ ಡೈನಾಮಿಕ್ ಸಚಿವ ಸುನಿಲ್ ಕುಮಾರ್.*
ಬಳ್ಳಾರಿ ಸ್ಥಳೀಯ ಸಾಯಂಕಾಲ ಪತ್ರಿಕೆ ಯಲ್ಲಿ ಮೊದಲು ಬಾರಿ ಸುದ್ದಿ ಆಗಿತ್ತು ತದನಂತರ ನ್ಯೂಸ್9,ಟುಡೇ ಸೋಷಿಯಲ್ ಮೀಡಿಯಾ ವರದಿಗಾರರು ಸಚಿವರು ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಲೋಫರ್, ಅಧಿಕಾರಿ ಯನ್ನು ತಕ್ಷಣವೇ ಅಮಾನತು ಮಾಡಿದ ಕೀರ್ತಿ ಸಚಿವ ಸುನಿಲ್ ಕುಮಾರ್ ಗೆ ಸಲ್ಲುತ್ತದೆ. ಸಚಿವರು ಕ್ರಮ ಮಾಡಿದ್ದು ಬಳ್ಳಾರಿಯ ಅಡಳಿತ ಕ್ಕೆ ಸಚಿವರು ಗೆ ಅವಮಾನ. ಕನ್ನಡ ಸಂಸ್ಕೃತಿ ಲಂಚದ ಹಿಂದೆ ಸ್ಥಳೀಯ ಅಧಿಕಾರಿ ಗಳ, ರಾಜಕಾರಣಿಗಳ ಕೈವಾಡ ಇರಬಹುದು ಅನ್ನುವ ಅನುಮಾನಗಳು ಗುಸು ಗುಸು ಕೇಳಿಬರುತ್ತದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)
News 9 Today > State > ಲಂಚ ಹಗರಣದ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಅಧಿಕಾರಿ ಅಮಾನತು ಮಾಡಲು ಆದೇಶ.ತಕ್ಷಣವೇ ಕ್ರಮ ಮಾಡದ ಡೈನಾಮಿಕ್ ಸಚಿವ ಸುನಿಲ್ ಕುಮಾರ್.
ಲಂಚ ಹಗರಣದ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿ ಅಧಿಕಾರಿ ಅಮಾನತು ಮಾಡಲು ಆದೇಶ.ತಕ್ಷಣವೇ ಕ್ರಮ ಮಾಡದ ಡೈನಾಮಿಕ್ ಸಚಿವ ಸುನಿಲ್ ಕುಮಾರ್.
Bajarappa03/02/2023
posted on
