*ತಾಳೂರು ರಸ್ತೆಯ 24ನೇ ವಾರ್ಡಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅದ್ದೂರಿ ಕಾರ್ಯಕ್ರಮ*
* ಬಳ್ಳಾರಿ.(11)ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಮತಿ ಲಕ್ಷ್ಮಿಅರುಣಾ ಜನಾರ್ದನ ರೆಡ್ಡಿಯವರಿಗೆ ತಾಳೂರು ರಸ್ತೆಯ 24 ನೇ ವಾರ್ಡಿನ ಯುವಕರು ಮಹಿಳೆಯರು ಮತ್ತು ಹಿರಿಯರು ಸಂಭ್ರಮದಿಂದ ಬರಮಾಡಿಕೊಂಡರು.ಇದೆ ವೇದಿಕೆಯ ಯಲ್ಲಿ ಪಕ್ಷದ ಮುಖಂಡರು ಈಬಾಗದ ಪಾಲಿಕೆ ಸದಸ್ಯರು ಗೆ ಈಹಿಂದೆ ಆಡಿಯೋ ದಲ್ಲಿ ವೈರಲ್ ಅಗಿರವ ಮಾತುಗಳು ಗೆ,ಅವರು ಕೂಡ ಚಾಲೆಂಜ್ ಮಾಡಿದರು. ತೆಲಗು ದಲ್ಲಿ ಪ್ರಕಾಶ್ ರೆಡ್ಡಿ ವಚ್ಚಿನಾರು, ಇಕ್ಕಡೆ ಹುನ್ನಾರು ಚೂಡು ಅನಿ ಚಾಲೆಂಜ್ ಹಾಕಿದರು.
ಕಾರ್ಯಕ್ರಮ ಕ್ಕೆ ಜಿಲ್ಲಾಧ್ಯಕ್ಷರಾದ ಗೋನಾಳ ರಾಜಶೇಖರ ಗೌಡ,ಉಮಾ ರಾಜ್ ಅಧ್ಯಕ್ಷತೆಯಲ್ಲಿ ಶ್ರೀ ಜಿ ಪ್ರಕಾಶ್ ರೆಡ್ಡಿ ಅವರ ನೇತೃತ್ವದಲ್ಲಿ ತಾಳಮೇಳ ವಾದ್ಯಗಳೊಂದಿಗೆ ಬೃಹತ್ ಪುಷ್ಪ ಹಾರಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಸಾವಿರಾರು ಮಂದಿ ಮಹಿಳೆಯರು ಪಾಲ್ಗೊಂಡಿದ್ದರು.
* ಕಾರ್ಯಕ್ರಮದಲ್ಲಿ ಶ್ರೀರಾಮು ಸೂರ್ಯ ಪ್ರಕಾಶ್ ರೆಡ್ಡಿ ಶ್ರೀ ಶಿವು ಶ್ರೀ ಭಾಸ್ಕರ್ ಶ್ರೀ ತಿರುಮಲರೆಡ್ಡಿ ಮತ್ತು ಸ್ನೇಹಿತರು ಭಾಗವಹಿಸಿ ಯಶಸ್ವಿಗೊಳಿಸಿದರು*