ಪೋಲಿಸ್ ಠಾಣೆಯ ಅಧಿಕಾರಿಗಳು ಮೇಲಿನ ಅಧಿಕಾರಿಗಳು ಗೆ ತಪ್ಪು ಮಾಹಿತಿ ಯನ್ನು ಕೊಟ್ಟರು!!
ಬಳ್ಳಾರಿ (13) ಚುನಾವಣೆ ನಿಮಿತ್ತ 5 ವರ್ಷಕ್ಕಿಂತ ಮೇಲ್ಪಟ್ಟ ಒಂದೇ ಠಾಣೆಯ ಯಲ್ಲಿ,ಕರ್ತವ್ಯ ನಿರ್ವಹಿಸಿದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳು ಮಾಹಿತಿಯನ್ನು ಕೊಡಲು,1೦/2/23, ರಂದು ಎಸ್ಪಿ ಕಚೇರಿಯಿಂದ ಆದೇಶ ಆಗುತ್ತದೆ.
ಅದರೆ ಕೆಲ ಠಾಣೆ ಗಳು ಸುಳ್ಳು ಮಾಹಿತಿ ಕೊಟ್ಟಿದ್ದು ತಿಳಿದು ಬಂದಿದೆ.
ವರ್ಗಾವಣೆ ಅಗಿರವ ಸಿಬ್ಬಂದಿಯ ಮಾಹಿತಿಯನ್ನು ಕೊಡಲು ಸೂಚನೆ ಮಾಡಿರುತ್ತಾರೆ.
ಮತ್ತು ವರ್ಗಾವಣೆ ಗೊಂಡು ಇತರೆ ಠಾಣೆಗಳು ಗೆ ಹೋಗಿ ಕಾಟಚಾರಕ್ಜೆ ಹಾಜರಾತಿ ಮಾಡಿಕೊಂಡು ಮರಳಿ ಜಿಲ್ಲೆ ಯಲ್ಲಿ ಪ್ರದಕ್ಷಿಣೆ ಮಾಡಿಕೊಂಡು ಇರುವ ಮಾಹಿತಿಯನ್ನು ಕೇಳಲಾಗಿತ್ತು.
ಅದರೇ ಮೇಲೆನ ಅಧಿಕಾರಿಗಳು ಚುನಾವಣೆ ಪ್ರಯುಕ್ತ ವರ್ಗಾವಣೆ ತಪ್ಪಿಸಿಕೊಳ್ಳಲು, ಸುಳ್ಳು ಮಾಹಿತಿ ಕೊಟ್ಟಿರುವ ಮಾಹಿತಿ ಎಸ್ಪಿ ಗಮನಕ್ಕೆ ಬಂದಿದೆ.
ಆಕ್ರೋಶ ಗೊಂಡ ಎಸ್ಪಿ ಅವರು ಸೂಕ್ತ ವರದಿ ನೀಡದೇ ಇರುವ ಠಾಣೆಯ ಬರಹಗಾರರು ಮತ್ತು ಠಾಣೆಯ ಅಧಿಕಾರಿಗಳು ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳಲು ಆದೇಶ ಮಾಡಿದ್ದಾರೆ.
ಪೋಲಿಸ್ ಇಲಾಖೆಯ ಯಲ್ಲಿ ಮೇಲಿನ ಅಧಿಕಾರಿಗಳುಗೆ ತಪ್ಪು ಮಾಹಿತಿ ನೀಡಿದ್ದು ಅಚ್ಚರಿ ಮೂಡಿಸಿದೆ.
ಜಿಲ್ಲೆ ಯಲ್ಲಿ ಹಲವಾರು ವರ್ಷ ಗಳು ದಿಂದ ಪ್ರದಕ್ಷಿಣೆ ಮಾಡುತ್ತ ಇರುವ ಅಧಿಕಾರಿಗಳು ತುಂಬಾ ಇದ್ದಾರೆ ಅನ್ನುವ ಮಾಹಿತಿ ಮೇಲಿನ ಒಂದು ಅಧಿಕಾರಿಗಳು ಬಳಿ ಇರಬಹುದು.
ಎಸ್ಪಿ ಕಚೇರಿ ಗೆ ತಪ್ಪು ಮಾಹಿತಿ ನೀಡುವಂತೆ ಬರಹಗಾರರು ಗೆ,ಠಾಣೆಯ ಅಧಿಕಾರಿಗಳು ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಕೆಲವರು ರಜೆಯ ಮೃಲೆ ಹೊರಗಿರುವ ಸುದ್ದಿ ಕೇಳಿ ಬರುತ್ತಿದೆ.
ರೂರಲ್ ಪೋಲಿಸ್ ಠಾಣೆಯ ಸುದ್ದಿ ಕೇಳಿ ಬರುತ್ತದೆ. ವಾಸ್ತವ ಸುದ್ದಿ ಯನ್ನು ಎಸ್ಪಿ ಸಾಹೇಬರು ಹೇಳಬೇಕು ಅಗಿದೆ. ಈಗಾಗಲೇ ಗ್ರಾಮೀಣ ಠಾಣೆ ಯಲ್ಲಿ ಈಹಿಂದೆ ನಿರಂಜನ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಗೆ, ಸೇರುವಂತೆ ಹಿಂಸೆ ಕೊಟ್ಟಿದ್ದಾರೆ ಏಂದು ಕಾಂಗ್ರೆಸ್ ಮುಖಂಡ ವಿಷ್ಣು ಠಾಣೆಯ ವಿರುದ್ದ ದೂರ ಕೊಟ್ಟಿದ್ದರು.
ಇದೇ ಠಾಣೆ ಯಲ್ಲಿ ನಿರಂಜನ್ ಗೂಠ ಬೊಡದು ಕೊಂಡು ಇದ್ದಾನೆ, ಅವರುಗೆ ಸಚಿವ ಬೆಂಬಲ ಇದೆ ಅನ್ನುವ ಗುಸು ಗುಸು ಇದೇ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)