ಸಂಡೂರು ಬ್ಯಾನರ್ ಗಳ ಗಲಾಟೆ,ಬಿಜೆಪಿ,V/S. ಪುರಸಭೆ ಸಿಬ್ಬಂದಿ.
ಕೇಂದ್ರ ಮಂತ್ರಿ ಬಿಜೆಪಿಯ ಅಮಿತ್ ಶಾ ಅವರ ಕಾರ್ಯಕ್ರಮ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಯಲ್ಲಿ ನಡೆಯುತ್ತದೆ.
ಕೆಲ ದಿನಗಳ ದಿಂದ ನಾಯಕರ ಗಳ ಬ್ಯಾನರ್ ಗಳು ಹಾಕುವ ಕಾರ್ಯಕ್ರಮ ನಡೆಯುತ್ತದೆ.
ಅದರಲ್ಲಿ ಕೆಲ ನಿಷೇಧತ ಪ್ರದೇಶದ ಗಳಲ್ಲಿ ಬ್ಯಾನರ್ ಬಂಟಿಗ್ ಫ್ಲಾಗ್ ಗಳನ್ನು ಹಾಕಬಾರದು ಏಂದು ಸಂಡೂರು ಪುರಸಭೆ ಸಿ.ಓ.ಖಾವಜಾ ಅವರು ಬಿಜೆಪಿ ಕಾರ್ಯಕರ್ತರ ಗೆ ತಹಶಿಲ್ದಾರರ ಸಮಕ್ಷದಲ್ಲಿ ತಿಳಿಸಲಾಗಿತ್ತು,ಆದರೇ ಕೂಡ ವಿಜಯ ಸರ್ಕಲ್ ಯಲ್ಲಿ ನಿಷೇಧ ಪ್ರದೇಶದಲ್ಲಿ ಬ್ಯಾನರ್ ಫ್ಲಾಗ್ ಹಾಕಲು ಮುಂದೆ ಆಗಿದ್ದರು ಏಂದು ಸಿ.ಓ ತಿಳಿಸಿದ್ದಾರೆ.
ತಕ್ಷಣವೇ ಮೇಲಿನ ಅಧಿಕಾರಿಗಳು ಗೆ ಮಾಹಿತಿ ಕೊಟ್ಟು ತೆರವು ಮಾಡಲು ಪುರಸಭೆ ಸಿಬ್ಬಂದಿ ಹೋಗಿದ್ದರು.
ಅದೇ ಸಮಯದಲ್ಲಿ ಒಂದಿಷ್ಟು ಗೊಂದಲ ವಾತಾವರಣ ಸೃಷ್ಟಿ ಆಗಿತ್ತು ಏನು ಮಾಡೋದು ಏಂದು, ಸ್ವಲ್ಪ ನೋವಿನಿಂದ ತಿಳಿಸಿದ್ದಾರೆ.
ಕೊನೆಗೆ ಅಧಿಕಾರಿಗಳು ಪೋಲಿಸರು ಬಂದು ಗಲಾಟೆ ಯನ್ನು ಸರಿ ಪಡಿಸಿದರು ಏಂದು ದೂರವಾಣಿ ಮೂಲಕ ತಿಳಿಸಿದ್ದಾರೆ.
ಬಿಜೆಪಿ ಅವರು ಕೂಡ ಒಂದಿಷ್ಟು ತೆಗೆದು ಹಾಕಿದ್ದಾರೆ, ನಾವು ಸ್ವಲ್ಪ ತೆಗೆದು ಹಾಕಲಾಯಿತು ಕಾರ್ಯಕ್ರಮ ಮುಗಿದ ನಂತರ ಮಾತನಾಡುವೇ ಎಂದರು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ).