*ಕೇಂದ್ರ ಮಂತ್ರಿ ಅಮಿತ್ ಶಾ ಕಾರ್ಯಕ್ರಮ ನಿರುತ್ಸಾಹ ದಲ್ಲಿ,ಜ್ಯೋತಿ ಬೆಳಗುಲಿಲ್ಲ,ಬೆಳಕು ಚಲ್ಲಲಿಲ್ಲ “ಷಾ” ಸಂದೇಶ ಏನು* * ಬಳ್ಳಾರಿ(23) ಜಿಲ್ಲೆಯ, ಸಂಡೂರು ತಾಲೂಕಿನಲ್ಲಿ ಗುರುವಾರ ಕೇಂದ್ರ ಮಂತ್ರಿ ಅಮಿತ್ ಶಾ ಕಾರ್ಯಕ್ರಮ (ವಿಜಯ ಸಂಕಲ್ಪ ಯಾತ್ರೆ) ಆಯೋಜನೆ ಮಾಡಲಾಗಿತ್ತು.
ಪ್ರತ್ಯೇಕ ವಿಮಾನದಲ್ಲಿ ಆಗಮಿಸಿದ್ದರು,ನಾಲ್ಕು ಜಿಲ್ಲೆ ಗಳ ಬಿಜೆಪಿ ಬಹುದೊಡ್ಡ ನಾಯಕರ ನೇತೃತ್ವದಲ್ಲಿ ಬಹಿರಂಗ ಸಮಾವೇಶ ಮಾಡಿದ್ದರು.
ಅದರೆ ನಾಯಕರು ನಿರೀಕ್ಷೆ ಮಾಡಿ ದಷ್ಟು ಜನರು ಸಮಾವೇಶದಲ್ಲಿ ಇರಲಿಲ್ಲ. ಅಂದಾಜು 1.ಲಕ್ಷ ಜನರು ಸೇರುವ ನಿರೀಕ್ಷೆ ಮಾಡಿಕೊಂಡಿದ್ದರು.
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀರಾಮುಲು ಹೊಸ ಪೇಟೆ ಸಚಿವರು ಆನಂದ್ ಸಿಂಗ್ ಜಿಲ್ಲೆ ಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಅಂದಾಜು30 ಸಾವಿರ ಜನರು ಸೇರಿರಬಹುದು ಅನಿಸುತ್ತದೆ.
ಕಾಂಗ್ರೆಸ್, ಈಹಿಂದೆ ಎಟಿಎಂ ಸರ್ಕಾರ ಆಗಿತ್ತು, ಜೆಡಿ ಎಸ್ ಗೆ ಮತ ಹಾಕಿದರೆ ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಏಂದು ಕಾಂಗ್ರೆಸ್ ಯಲ್ಲಿ ಮುಖ್ಯಮಂತ್ರಿ ಕುರ್ಚಿ ಗೆ ಜಗಳ ಹಚ್ಚಿ ಕೊಂಡಿದ್ದಾರೆ,ಮತ್ತೊಮ್ಮೆ ಬಿಜೆಪಿಗೆ ಮತ ನೀಡುವಂತೆ ಗಡಿ ಬಿಡಿ ಯಲ್ಲಿ ಪ್ರಚಾರ ಭಾಷಣ ಮಾಡಿದರು.
ಕಾರ್ಯಕ್ರಮ ದಲ್ಲಿ ಸಾದಾರಣ ವಾಗಿ ಜೋತಿ ಬೆಳಗಿಸುವ,ನಾಡು ಗೀತೆ ಮುಂತಾದ ಶುಭಪ್ರದ ಕಾರ್ಯಕ್ರಮ ವನ್ನು ಮಾಡುತ್ತಾರೆ,ಆದರೆ ಚಾಣಕ್ಯ ಬೆಳಕು ಮಾಡಲಿಲ್ಲ ಮುಂದೆ ಏನು ಅನ್ನುವುದು ..?? ಸಂಡೂರು ಕಾರ್ಯಕ್ರಮ ದಲ್ಲಿ ನಮ್ಮ ಸಚಿವರು ಶ್ರೀ ರಾಮುಲು ಸಾಹೇಬರ ಖದರ್ ಇತ್ತು ಕೇಂದ್ರ ನಾಯಕರ ಗತ್ತು ಎನು ಇರಲಿಲ್ಲ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)