This is the title of the web page
This is the title of the web page

Please assign a menu to the primary menu location under menu

State

ಬಿಜೆಪಿ ಯಲ್ಲಿ ಬಂಡಾಯದ ವಾತಾವರಣ ಗಳು!!ಸ್ವಾತಂತ್ರ್ಯ ,ಧೈರ್ಯ ಬಂದಿರಬೇಕು!!.

ಬಿಜೆಪಿ ಯಲ್ಲಿ ಬಂಡಾಯದ ವಾತಾವರಣ ಗಳು!!ಸ್ವಾತಂತ್ರ್ಯ ,ಧೈರ್ಯ ಬಂದಿರಬೇಕು!!.

ಬಿಜೆಪಿ ಯಲ್ಲಿ ಬಂಡಾಯದ ವಾತಾವರಣ ಗಳು!!ಸ್ವಾತಂತ್ರ್ಯ ,ಧೈರ್ಯ ಬಂದಿರಬೇಕು!!. ಬಳ್ಳಾರಿ (24 ) ಚುನಾವಣೆ ಸಂದರ್ಭಗಳಲ್ಲಿ ಸ್ಪರ್ಧೆ ಮಾಡುವ ಆಸಕ್ತಿ ಇರುವ ಅಭ್ಯರ್ಥಿ ಗಳು,ಅವರ ಅವರ ಪಕ್ಷದ ನಾಯಕರ ಕಪಿಮುಷ್ಟಿ ಇರಬೇಕು ಆಗುತ್ತದೆ. ಯಾಲ್ಲವು ಮುಚ್ಚಿಕೊಂಡು ಇರಬೇಕು, ಮತ್ತು ಪಕ್ಷದ ನಿಯಮಗಳು ಪ್ರಕಾರ ಇರಬೇಕು ಆಗುತ್ತದೆ.

 

ಅದರೆ ಚುನಾವಣೆ ಸಮಯದಲ್ಲಿ ಆಸಕ್ತಿ ಇರುವವರು ದಮ್ಮ್ ತಾಕತ್ತ್ ಧೈರ್ಯವಾಗಿ ಟಿಕೆಟ್ ಕೇಳುವ ಹಕ್ಕು ಕೇವಲ ದೇಶದಲ್ಲಿ ಒಂದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವೇ ಇದೇ ಅನ್ನುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೆ ಕೇಳಬಹುದು.

 

ಅದರೇ ಬಿಜೆಪಿ ಯಲ್ಲಿ ಅಂತಹ ವಾತಾವರಣ ಇಲ್ಲವೇ ಇಲ್ಲ. ಬಿಜೆಪಿ ಪಕ್ಷಕ್ಕೆ ಸಂಘ ಪರಿವಾರ್ ಗಳ ನಿಯಂತ್ರಣ ಇದೇ ಕೇಲವು ಕಡೆ.

 

ಅದರಿಂದಲೇ ಕೇಸರಿ ಪಾಳಯದಲ್ಲಿ ಉತ್ಸಾಹ ಅಭ್ಯರ್ಥಿ ಗಳು ಉಸಿರು ಬಿಡುವ ಪರಿಸ್ಥಿತಿ ಇಲ್ಲವೇ ಇಲ್ಲ.

 

ಅದರಲ್ಲಿ ಬಳ್ಳಾರಿ ಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಕೊಳ್ಳುವ ಸಾಮರ್ಥ್ಯ, ಶಕ್ತಿ ..ಮುಂತಾದ ಇರುವ ನಾಯಕರು ಇಲ್ಲವೇ ಇಲ್ಲ.

 

ಅದರೆ2023 ಚುನಾವಣೆ ಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಸಾಲು ಅಪ್ಲಿಕೇಶನ್ ಗಳು ಬಂದಿವೆ ಬಳ್ಳಾರಿ ದಿಂದ.

 

ಅದರೆ ಬಿಜೆಪಿ ಗೆ ಶೂನ್ಯ ಅಭ್ಯರ್ಥಿ ಗಳು, ಕೇವಲ ಸಿಟಿ ಗೆ ಸೋಮಶೇಖರ್ ರೆಡ್ಡಿ,ಗ್ರಾಮೀಣ ರಾಮುಲು ಅವರು,ಕಂಪ್ಲಿ ಸುರೇಶ್ ಬಾಬು,ಶಾಂತಮ್ಮ ಜನಾರ್ದನ ರೆಡ್ಡಿ ಕರುಣಾಕರರೆಡ್ಡಿ ಮುಂತಾದ ನಾಯಕರು ಮಾತ್ರವೇ ಲೀಡರ್ ಗಳು ಅಗಿ ಅಡಳಿತ ಮಾಡುತ್ತಾರೆ.

 

ಆದರೆ ಇತ್ತೀಚೆಗೆ ಸ್ವಲ್ಪ ಬದಲಾವಣೆ ಬಂದಿದೆ ,ಬಳ್ಳಾರಿ ನಗರಕ್ಕೆ ಬಾಸ್ ಅನ್ನುವ ರೀತಿಯಲ್ಲಿ ಇರುವ ಸೋಮಶೇಖರ್ ರೆಡ್ಡಿ ಗೆ ಟಿಕೆಟ್ ಕೊಡ ಬೇಡಿ ಸೋಲು ಆಗುತ್ತದೆ ಎಂದು ರಾಮಲಿಂಗಪ್ಪ ಆರೋಪ, ರನ್ನಿಂಗ್ ಶಾಸಕರು ಆಗಿದ್ದು ಪಾಲಿಕೆ ಚುನಾವಣೆಯಲ್ಲಿ ಪುತ್ರ ಸೋಲು ಇವು ಯಾಲ್ಲವು ದಾಖಲೆ ಮೂಲಕ ಇರಬಹುದು.

 

ಅಷ್ಟೇ ರಲ್ಲಿ ಕೊನಂಕಿ ರಾಮಪ್ಪ, ಮತ್ತೊಬ್ಬ ಲಿಂಗಾಯತ ಸಮಾಜದ ಬಹುದೊಡ್ಡ ನಾಯಕರು, ಬಿಜೆಪಿ ನಗರದ ಆಕಾಂಕ್ಷಿ ಗಳು.

 

ಇಷ್ಟು ರಲ್ಲಿ ಬಿಜೆಪಿ ಗೆ ಚಾಲೆಂಜ್ ಮಾಡಿದ ಗಾಲಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ವಿರುದ್ಧ ಸಮರಕ್ಕೆ ನಿಂತಿದ್ದು ದೇಶ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಗೆ ಎನರ್ಜಿ ಕೊಟ್ಟಿದೆ.

 

ಇದು ಒಂದು ರೀತಿಯಲ್ಲಿ ಅವಮಾನದ ವಿಚಾರ.

 

*ಇಷ್ಟು ರಲ್ಲಿ ಶಿರಿಗುಪ್ಪ ಕ್ಷೇತ್ರದಲ್ಲಿ ಕೂಡ ಬಿಜೆಪಿ ಅಂದರೆ ಸೋಮ ಲಿಂಗಪ್ಪ ಬೇರೆ ಯಾರು ಇಲ್ಲ ಅನ್ನುವ ವಾತಾವರಣ ಇತ್ತು,ಆದರೆ ಅವರ ವಿರುದ್ಧ ಸ್ಪರ್ಧೆ ಮಾಡಲು ಸಂಘ ಪರಿವಾರದ RSS,ಮುಖಂಡ ವೀರಣ್ಣ ಅನ್ನುವ ಅವರು ಸೋಮ ಲಿಂಗಪ್ಪ ವಿರುದ್ಧ ಸ್ಪರ್ಧೆ ಮಾಡಲು ಪಕ್ಷದ ಟಿಕೆಟ್ ಕೊಡಲು ಮನವಿ ಮಾಡಿಕೊಂಡಿದ್ದಾರೆ.

 

ಶುಕ್ರವಾರ ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಮಾಡಿ, ಸಮರ ಸಾರಿದರು.

 

16 ವರ್ಷಗಳ ದಿಂದ ಸಂಘ ಪರಿವಾರ ದಲ್ಲಿ ಕೆಲಸವನ್ನು ಮಾಡಿದ್ದ ಅನುಭವ ಇದೆ,ನಾಲ್ಕು ತಿಂಗಳ ಹಿಂದೆ ಬಿಜೆಪಿ ಸದಸ್ಯತ್ವವನ್ನು ಪಡೆದು ಕೊಂಡಿದ್ದು ಈಬಾರಿ ಚುನಾವಣೆಯಲ್ಲಿ ಶಿರಿಗುಪ್ಪ ಕ್ಷೇತ್ರದ ಟಿಕೆಟ್ ಸೋಮ ಲಿಂಗಪ್ಪ ಗೆ ಬೇಡ ತಮಗೆ ಕೊಡುವಂತೆ ಪಕ್ಷಕ್ಕೆ ಮನವಿ ಮಾಡಿಕೊಂಡರು.

 

ಸೋಮ ಲಿಂಗಪ್ಪ ಅವರ ಗೆ ಟಿಕೆಟ್ ಕೊಟ್ಟರೆ ಬಂಡಾಯ ವಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಗಳು ಇದ್ದಾವೆ ಏಂದರು.

 

ಸೋಮ ಲಿಂಗಪ್ಪ ಅಭಿವೃದ್ಧಿ ವಿಚಾರದಲ್ಲಿ ದಾಖಲೆ ಜೊತೆಯಲ್ಲಿ ಚರ್ಚೆ ಮಾಡೋಣ ಏಂದರು,ಅವರ ಕುಟುಂಬ ದಲ್ಲಿ ಯಾರಿಗೆ ಟಿಕೆಟ್ ಕೊಡ ಬಾರದು ಏಂದರು.

 

ಪಕ್ಷ ಟಿಕೆಟ್ ಕೊಡುವ ವಿಚಾರ ಏನೇ ಇರಲಿ ಧೈರ್ಯ, ಶೌರ್ಯ ದಿಂದ ಟಿಕೆಟ್ ಕೇಳುವ ಶಕ್ತಿ,ದೊಡ್ಡದು.

 

ಬಳ್ಳಾರಿಯಲ್ಲಿ ಬಾಗಿಲು ಕಾಯುವ ನಾಯಕರ ಗಿಂತ ತಾಲುಕ ಮಟ್ಟದಲ್ಲಿ,ಬದಲಾವಣೆ ಬಂದಿದೆ.

 

ಸೋಮ ಲಿಂಗಪ್ಪ ಕೂಡ ಹಿರಿಯ ನಾಯಕರು,ಬಿಜೆಪಿ ಪಕ್ಷದಲ್ಲಿ ಎಂದೂ ಸಚಿವರು ಆಗಬಹುದು ಆಗಿತ್ತು ಅದರೆ ಬಳ್ಳಾರಿ ನಾಯಕರ ಕೈ ಯಲ್ಲಿ ಮೂಲೆ ಗುಂಪು ಆಗಿದ್ದು ವಯಸ್ಸು ಅಗಿರವ ನಾಯಕರು ಮದ್ಯದಲ್ಲಿ ನಿವೃತ್ತಿ ಕೊಡಿಸಿ ಮನೆಗೆ ಕಳಿಸಿದ ನಾಯಕರ ಪುಣ್ಯ ಬಾಗ್ಯೆ ಏಂದು ನೊಂದು ಕೊಂಡು ಮರ್ಮ ವಾಗಿ ಮಾತನಾಡುವ ವಾತಾವರಣದಲ್ಲಿ ಇರುವ ಅವರು,ಸೋಮ ಲಿಂಗಪ್ಪ.

 

ಅಭಿವೃದ್ಧಿ ವಿಚಾರ ಹಗಲು ರಾತ್ರಿ ಕೆಲಸವನ್ನು ಮಾಡುವ ನಾಯಕರ ಅನ್ನುವ ಹೆಸರು ಇದೆ.

 

ಸಣ್ಣಪುಟ್ಟ ಆರೋಪ ಗಳು ಸಾದಾರಣ ವಾಗಿ ಬರುತ್ತವೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)


News 9 Today

Leave a Reply