*ಅಭಿವೃದ್ಧಿ ಕಾರ್ಯಕ್ರಮ ಗಳು ಗೆ ಚಾಲನೆ.* ಬಳ್ಳಾರಿ(5) ಭಾನುವಾರ ನಗರದಲ್ಲಿ,23ನೇ ವಾರ್ಡಿನ ತಾಳೂರು ರಸ್ತೆಯ ಕಾಲುವೆ ಹತ್ತಿರ.. ಕುಡಿಯುವ ನೀರಿನ ನೂತನ ಎಚ್ .ಡಿ .ಪೈಪ್ ಲೈನ್.. ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಕಾಮಗಾರಿಯು ಬೀಚಿ ನಗರ.. ಭಗತ್ ಸಿಂಗ್ ನಗರ ಹಾಗೂ ಕಪ್ಪಗಲ್ ರೋಡ್ ಲಿಂಕ್ ರಸ್ತೆಗಳು ಹಳೆಯ ಕುಡಿಯುವ ಪೈಪ್ ಲೈನನ್ನು ನೂತನವಾಗಿ ಹೆಚ್ ಡಿ ಪೈಪ್ ಲೈನ್ ಬದಲಾಯಿಸಲಾಯಿತು.
ಬೀಚಿ ನಗರದ ಪಾರ್ಕಿನ ಅಭಿವೃದ್ಧಿಗೆ ಸಹ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ.. ಪೂಜ್ಯ ಮಹಾಪೌರರು ರಾಜೇಶ್ವರಿ ಸುಬ್ಬರಾಯುಡು ಹಾಗೂ ನಗರ ಶಾಸಕರಾದ ಸೋಮಶೇಖರ್ ರೆಡ್ಡಿ ಹಾಗೂ ಪಾಲಿಕೆ ಸದಸ್ಯರಾದ ಪಿ. ಗಾದೆಪ್ಪ. ಮೋತ್ಕಾರ್ ಶ್ರೀನಿವಾಸ ಹನುಮಂತಪ್ಪ,ಪರುಶುರಾಮು,ಹಾಗೂ ವೀರೇಂದ್ರ ಬಜ್ಜಪ್ಪ.. ಲಕ್ಷ್ಮಣ ಹುಲುಗಪ್ಪ ನರಸಿಂಹ ಮಂಜುನಾಥ್ ಹಾಗೂ ವಾರ್ಡಿನ ಸಾರ್ವಜನಿಕರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಚಾಲನೆ ನೀಡಿದರು..