This is the title of the web page
This is the title of the web page

Please assign a menu to the primary menu location under menu

State

ಪಾಲಿಕೆ ಮೇಯರ್ ಭರವಸೆಯಿಂದ, ನೀರು ಸರಬರಾಜು ನೌಕರರ ಧರಣಿ ಮುಕ್ತಾಯ

ಪಾಲಿಕೆ ಮೇಯರ್ ಭರವಸೆಯಿಂದ, ನೀರು ಸರಬರಾಜು ನೌಕರರ ಧರಣಿ ಮುಕ್ತಾಯ

*ಪಾಲಿಕೆ ಮೇಯರ್ ಭರವಸೆಯಿಂದ, ನೀರು ಸರಬರಾಜು ನೌಕರರ ಧರಣಿ ಮುಕ್ತಾಯ*

ಬಳ್ಳಾರಿ(8)ನಗರದಲ್ಲಿ ಮಾಡುತ್ತಿರುವ ನೀರು ಸರಬರಾಜು ಮತ್ತು ದುರಸ್ತಿ, ಕಾರ್ಮಿಕರ ಸಂಘ ವೇತನ ನೇರ ಪಾವತಿ ಮುಂತಾದ ಬೇಡಿಕೆಗಳನ್ನು ಈಡೇರಿಸಲು ಡಿ.ಸಿ. ಕಛೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದರು.
ಬುಧವಾರ ಮೇಯರ್ ರಾಜೇಶ್ವರಿ ಸುಬ್ಬರಾಯುಡು ನೇರವಾಗಿ ಪ್ರತಿಭಟನೆ ಸ್ಥಳಕ್ಕೆ ಹೋಗಿ ನೌಕರರ ಜೊತೆ ವೇದಿಕೆಯಲ್ಲಿ ಕೂತುಕೊಂಡು ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತದೆ ತಮ್ಮ ಬೇಡಿಕೆಗಳು ಬಗೆಹರಿಸಲು ನಾಯಕರು ತಿಳಿಸಿದ್ದಾರೆ.
ದಯವಿಟ್ಟು ನೀರು ಸರಬರಾಜಿನಲ್ಲಿ ಜನರಿಗೆ ತೊಂದರೆ ಆಗಬಾರದು ಎಂದು, ಮನವಿ ಮಾಡಿದರು. ಅದಕ್ಕೆ ಒಪ್ಪಿದ ನೌಕರರು ತಕ್ಷಣವೇ ಪ್ರತಿಭಟನೆಯನ್ನು ಕೈ ಬಿಟ್ಟರು.ಶಾಸಕ ಸೋಮಶೇಖರ್ ರೆಡ್ಡಿ ಕೂಡ ಹೋಗಿದ್ದರು ಅದರ ಮಾಹಿತಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಹೋರಾಟ ಗಳು ಗಂಭೀರ ಆಗದಂತೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಿದ ಖ್ಯಾತಿ ಪಡೆದ ಮಹಿಳಾ ಮೇಯರ್‌ ರಾಜೇಶ್ವರಿ ಸುಬ್ಬರಾಯುಡು,ಏಂದು ನೌಕರರ ಮನಸ್ಸಿನ ಮಾತು ಆಗಿತ್ತು. (ಕೆ.ಬಜಾರಪ್ಪ ವರದಿಗಾರರು.)


News 9 Today

Leave a Reply