ವಿಧಾನ ಸಭೆ ಚುನಾವಣೆಯಲ್ಲಿ ಕೆಲ ಆಡಳಿತ ಅಧಿಕಾರಿಗಳ ನಡೆ ನುಡಿಗಳು ಮೇಲೆ ಅನುಮಾನಗಳು!?…
*ರಾಜಕೀಯ, ಸಾರ್ವಜನಿಕರ ವಲಯದಲ್ಲಿ ತಳಮಳ!!* ಬಳ್ಳಾರಿ(15 )ಮುಂಬರುವ ಚುನಾವಣೆಯಲ್ಲಿ ಆಡಳಿತ ಅಧಿಕಾರಿಗಳ,ಹಲವಾರು ಇಲಾಖೆ ಗಳು ಮೇಲೆ ರಾಜಕಾರಣಿಗಳು ಗೆ ಸಾರ್ವಜನಿಕರ ಗೆ ಅವರ ನಡೆ ನುಡಿಗಳು ಮೇಲೆ ಅನುಮಾನ ಆಸ್ಪದ ಗಳು ಹುಟ್ಟಿಸಿವೆ.
ನಿನ್ನೆ ನಡೆದ ಗ್ರಾಮೀಣ ಶಾಸಕರ ಔತಣಕೂಟ ಕೂಟಕ್ಕೆ ಅಡಳಿತ ಅಧಿಕಾರಿಗಳು ಅಡ್ಡ ಪಡಿಸಲು ಪ್ಲಾನ್ ಮಾಡಿಕೊಂಡಿದ್ದು, ತಡವಾಗಿ ಬೆಳಕು ಗೆ ಬಂದಿದೆ.
ಈಗಾಗಲೇ ಇಲಾಖೆ ಯಲ್ಲಿ ಹಲವಾರು ವರ್ಷಗಳ ದಿಂದ ಟೆಂಟ್ ಹಾಕಿಕೊಂಡ ಅಧಿಕಾರಿಗಳ ದಿಂದ ಚುನಾವಣೆಯಲ್ಲಿ ಸಮಸ್ಯೆ ಗಳು ಹುಟ್ಟು ಕೊಳ್ಳುವ,ಅಪಾಯದ ವಾತಾವರಣ ಇದೆ ಅನ್ನುವ ಆತಂಕ ಯಾಲ್ಲ ಪಕ್ಷದಲ್ಲಿ ಕೇಳಿ ಬರುತ್ತದೆ.
ಚುನಾವಣೆ ನೀತಿನಿಯಮಗಳು ಬರಲು ಮೊದಲೇ ಬಳ್ಳಾರಿ ಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭ ವಾಗಿವೆ.
ಅಧಿಕಾರಿಗಳ ಗೆ ಕತ್ತಲು ಆವರಿಸಿದೆ.
ಈಗಾಗಲೇ ಚುನಾವಣೆಯಲ್ಲಿ ಏನೆಲ್ಲ ಮಾಡಬೇಕೊ ಅದನ್ನು ಮಾಡಲು ಸಂಪೂರ್ಣ ಸಿದ್ದತೆ ಗಳು ನಡೆದು ಹೋಗಿವೆ ಏಂದು ರಾಜಕೀಯ ವಲಯದಲ್ಲಿ ಗುಸು ಗುಸು ಆರಂಭ ವಾಗಿದೆ.
ಇನ್ನೂ ಕೇವಲ ಅಧಿಕಾರಿಗಳು ಭಜನೆ ಮಾಡಬೇಕು ಆಗಿದೆ. ಇಲ್ಲವೇಂದರೆ ಜನರ ಗೆ ದೊಡ್ಡ ಮಟ್ಟದಲ್ಲಿ ವ್ಯವಸ್ಥೆ ಈ ರೀತಿಯಲ್ಲಿ ಇರುತ್ತದೆ ಏಂದು ಅನುಕೂಲ ಇರುವ ಪತ್ರಿಕೆ ಗಳು ಮೂಲಕ ಹೇಳಬೇಕು ಅಷ್ಟೇ.
ಆದರೆ ಈಬಾರಿ ಚುನಾವಣೆಯಲ್ಲಿ ಅಧಿಕಾರಿಗಳ ನಡೆ ಜನರ ಗೆ ಬೇಸರ ತರಿಸುವ ವ್ಯವಸ್ಥೆ ಆಗುತ್ತದೆ ಎನ್ನುತ್ತಾರೆ.
ಈಗಾಗಲೇ ಕೇಲ ಅಧಿಕಾರಿಗಳ ನಡೆ ನುಡಿ ಕುರಿತು ಚುನಾವಣೆ ಆಯೋಗ ಕ್ಕೆ ದೂರು,ಮತ್ತು ಪ್ರಕರಣ ಗಳು ದಾಖಲೆ ಮಾಡುವ ವಾತಾವರಣ ಇದೆ ಏಂದು,ಸಾರ್ವಜನಿಕ ವಲಯದಲ್ಲಿ,ಕೇಳಿ ಬರುತ್ತದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ