ನಮ್ಮ ಸರ್ಕಾರ ಗಳು ಬರಬೇಕು ಅನ್ನುವ ನಿಟ್ಟಿನಲ್ಲಿ ಸಿದ್ದ ರಾಮಯ್ಯ ಅವರ ವಿರುದ್ಧ ಸ್ಪರ್ಧೆ ಅಷ್ಟೇ. ಈಬಾರಿ ಅವರ ವಿರುದ್ಧ ಸ್ಪರ್ಧೆ ಇಲ್ಲ . ನಾವು ಯಾರು ಸ್ವಾರ್ಥದ ರಾಜಕಾರಣಿಗಳು ಅಲ್ಲ. ಉಸ್ತುವಾರಿ ಸಚಿವರು ಶ್ರೀ ರಾಮುಲು ಹೇಳಿಕೆ. ಬಳ್ಳಾರಿ (22).ನಗರದಲ್ಲಿ ಬುಡಾ ಅನುದಾನದದಲ್ಲಿ 8.87 ಕೋಟಿ ವೆಚ್ಚದಲ್ಲಿ ದುರ್ಗಾದೇವಿ ಗುಡಿ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ಗೆ ಚಾಲನೆ ನೀಡಿದರು.
ಈಸಂದರ್ಭದಲ್ಲಿ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಗಳು ಹೇಳಿದ ಉಸ್ತುವಾರಿ ಶ್ರೀ ರಾಮುಲು ಮಾತನಾಡುತ್ತಾ, ಈ ಭಾಗದಲ್ಲಿ ಅಂಡರ್ ಬ್ರಿಡ್ಜ್ ದಿಂದ ಸಾರ್ವಜನಿಕರು ಗೆ ತುಂಬಾ ಕಷ್ಟ ವಾಗಿತ್ತು ಸಾರ್ವಜನಿಕ ಸುವ್ಯವಸ್ಥೆ ಗಾಗಿ ವಿಶಾಲವಾದ ನಾಲ್ಕು ವಾಹನಗಳ ಸಂಚಾರ ಮಾಡುವ ಪ್ಲಾನ್ ಅಗಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ನಾವು ಮುಂದೆ ಏಂದರು,ಇದೇ ಸಂದರ್ಭದಲ್ಲಿ ರಾಜಕೀಯದ ವಿಚಾರ ಮಾತನಾಡಿದ ಸಚಿವರು ಈಬಾರಿ ನಾವು ಸಿದ್ದ ರಾಮಯ್ಯ ವಿರುದ್ಧ ಸ್ಪರ್ಧೆ ಮಾಡೋದು ಇಲ್ಲವೆಂದು, ಅವರು ಎಲ್ಲಿಂದ ಬೇಕಾದರೂ ನಿಲ್ಲಲಿ,ಅವರ ವಿರುದ್ಧ ನಾವು ಸ್ಪರ್ಧೆ ಮಾಡೋದು ಇಲ್ಲವೆಂದು ಹೇಳಿದರು.
ಈಹಿಂದೆ ರಾಜಕೀಯ ವಿದ್ಯಮಾನಗಳ ಸಮಯದಲ್ಲಿ ನಮ್ಮ ಪಕ್ಷಗಳ ಗೆಲುವು ಗಳ ಲೆಕ್ಕಾಚಾರ ದಲ್ಲಿ ಮಾಡಿದ ಪ್ಲಾನ್, ನಮ್ಮ ಪಕ್ಷ ಅಡಳಿತ ಮಾಡಬೇಕು ಅನ್ನುವ ಗುರಿ ನಮ್ಮದು ಏಂದರು.
ಸಿದ್ದ ರಾಮಯ್ಯ ಅಗಲಿ ನಾವು ಅಗಲಿ ಯಾರು ಸ್ವಾರ್ಥದ ರಾಜಕಾರಣ ಮಾಡಲಿಲ್ಲ ಏಂದರು.
ಈಸಂದರ್ಭದಲ್ಲಿ ಬುಡಾ ಅಧ್ಯಕ್ಷರು ಮಾರುತಿ ಪ್ರಸಾದ್, ಮೇಯರ್ ಸುಬ್ಬರಾಯುಡು ರಾಜೇಶ್ವರಿ, ಪಕ್ಕಿರಪ್ಪ ಶಾಂತಮ್ಮ ಬಿಜೆಪಿ ಪಾಲಿಕೆ ಸದಸ್ಯರು.ಹನುಮಂತು ಮೋತ್ಕರ್, ಮಲ್ಲನಗೌಡ ವೇಮಣ್ಣ,ಸುರೇಂದ್ರ, ಶಾಸಕರು ಉಪಸ್ಥಿತಿ ಇದ್ದರು.
•ಬ್ರಿಡ್ಜ್ ಕಾಮಗಾರಿ ಗೆ ಇನ್ನೂ ಟೆಂಡರ್ ಆಗಿಲ್ಲ ವರ್ಕ್ ಆರ್ಡರ್ ಆಗಿಲ್ಲ ಏಂದು,ರೈಲ್ವೆ ವ್ಯಾಪ್ತಿಯಲ್ಲಿ ಬರುತ್ತದೆ ಅನ್ನುತ್ತಾರೆ ಅವರು ಕೂಡ ಯಾರು ಇರಲಿಲ್ಲ,
•ತರತೂರಿ ದಿಂದ ಕಾಮಗಾರಿ ಗೆ ಚಾಲನೆ ನೀಡಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.*
*ಸಚಿವರು ಗೆ ಪೂರ್ತಿ ಮಾಹಿತಿ ನೀಡದೇ ಮಾಡಿದ್ದಾರೆ ಅನ್ನುವುದು ಸಾರ್ವಜನಿಕರು ವಲಯದಲ್ಲಿ ಕೇಳಿ ಬಂದಿದೆ*. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)