ಪಾಲಿಕೆ ಚುನಾವಣೆಯಲ್ಲಿ ಮೇಯರ್ ಅಗಿ ಬಿ.ತ್ರಿವೇಣಿ. ಜಾನಕಮ್ಮ.ಅಯ್ಕೆ ಆಗುವ ಸಾದ್ಯತೆ!!. ಬಳ್ಳಾರಿ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ, ಮೇಯರ್ ಅಗಿ ಬಿ.ತ್ರಿವೇಣಿ, ಉಪಮೇಯರ್ ಅಗಿ ಜಾನಕಮ್ಮ.ಬಹುತೇಕ ಖಚಿತ ಆಗಿದೆ ಅನ್ನುವುದು, ಕೇಳಿ ಬರುತ್ತಿದೆ. ಶಾಸಕರ,ಸಂಸದರ, ಅವರ ಸದಸ್ಯರು ಗಳು ಗೆ ಹಿನ್ನಡೆ. ಮೇಯರ್ ಪ್ರಕ್ರಿಯೆ ಮುಗಿದ ನಂತರ ಬಹುತೇಕ ಪಾಲಿಕೆ ಸದಸ್ಯರು, ಜಂಪ್ ಜಿಲಾನ್ ಆಗುವ ಸಾದ್ಯತೆ ಗಳು. ಆರ್ಥಿಕ ವ್ಯವಹಾರಗಳ ಗೊಂದಲವು ಕೂಡ ಸ್ಪೋಟಕ ಆಗುವ ಸಾದ್ಯತೆ.!!.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
News 9 Today > State > ಪಾಲಿಕೆ ಚುನಾವಣೆಯಲ್ಲಿ ಮೇಯರ್ ಅಗಿ ಬಿ.ತ್ರಿವೇಣಿ. ಜಾನಕಮ್ಮ.ಅಯ್ಕೆ ಆಗುವ ಸಾದ್ಯತೆ!!.
ಪಾಲಿಕೆ ಚುನಾವಣೆಯಲ್ಲಿ ಮೇಯರ್ ಅಗಿ ಬಿ.ತ್ರಿವೇಣಿ. ಜಾನಕಮ್ಮ.ಅಯ್ಕೆ ಆಗುವ ಸಾದ್ಯತೆ!!.
Bajarappa29/03/2023
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025