*ಮುಸಲ್ಮಾನರು ನಮ್ಮವರೆ ಬಡವರು. ಬ್ರಾಹ್ಮಣರು ಜೈನರು ಬಡವರು ಅಲ್ಲ!! % ವಿಚಾರದಲ್ಲಿ ಅಸೆಂಬ್ಲಿ ಯಲ್ಲಿ ಜಗಳ ಮಾಡುತ್ತಿವೆ!!.ಗಾಲಿ ಸೋಮಶೇಖರ್ ರೆಡ್ಡಿ.!!* ಬಳ್ಳಾರಿ ಯಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಇತರೆ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳವ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದರು.
ಈಸಂದರ್ಭದಲ್ಲಿ ಮಾತನಾಡಿದ ಗಾಲಿ ಸೋಮಶೇಖರ್ ರೆಡ್ಡಿ ಮುಸಲ್ಮಾನರು ನಮ್ಮ ಅವರು ಜಾಸ್ತಿ ಬಡವರು ಇದ್ದಾರೆ, ಇತ್ತೀಚೆಗೆ ಮುಖ್ಯಮಂತ್ರಿ ಗಳು % ತೆಗೆದು ಹಾಕಿದ್ದು ವಿಚಾರದಲ್ಲಿ ಅಸೆಂಬ್ಲಿಯಲ್ಲಿ ಜಗಳ ಮಾಡುತ್ತವೆ.
ಬ್ರಾಹ್ಮಣರು,ಜೈನರು ಬಡವರು ಅಲ್ಲವೆಂದು, ಭಾಷಣ ಮಾಡಿದ್ದಾರೆ.
ಸೋಮಶೇಖರ್ ರೆಡ್ಡಿ ಭಾಷಣ ಚುನಾವಣೆ ಜಿಮ್ಮಿಕ್ಸ್ ಆಗಿದ್ದರು, ಇದ್ದಕ್ಕಿದ್ದಂತೆ ಮುಸಲ್ಮಾನರ ಮೇಲೆ ಅಪಾರ ಪ್ರೀತಿ ಹುಟ್ಟಿದ್ದು,ಇತರೆ ಸಮಾಜದ ಅವರ ಆಕ್ರೋಶ ಕ್ಕೆ ಗುರಿ ಆಗಿದ್ದಾರೆ.
ಈಗಾಗಲೇ ರೆಡ್ಡಿಯವರು ನಡತೆ ಗಳು ಗೆ ಪಕ್ಷದ ಹಿರಿಯರ ದಿಂದ ಹಿಡಿದು ಕಾರ್ಯಕರ್ತರ ವರಗೆ ಅಸಮಾಧಾನ ದಲ್ಲಿ ಇದ್ದಾರೆ.
ಈಗಾಗಲೇ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಿಜೆಪಿ ಮುಖಂಡರು ಗಾಲಿ ಜನಾರ್ದನ ರೆಡ್ಡಿ,ಪಕ್ಷದಲ್ಲಿ ಇದ್ದಾರೆ.
ಗ್ರಾಮೀಣ ಹಂತದಲ್ಲಿ ಶ್ರೀ ರಾಮುಲು ಜೊತೆಯಲ್ಲಿ ಯಾಲ್ಲರು ಇದ್ದಾರೆ.
ಈಗಾಗಲೇ ಜನರ ಮನಸ್ಸು ಗೆದ್ದ ಗಾಲಿ ಅರುಣಾ ತುಂಬಾ ಸ್ಪಿಡ್ ಇದ್ದಾರೆ.
ಮಹಿಳಾ ಅಭ್ಯರ್ಥಿ *ನಮ್ಮ ಮನೆ ಮಗಳು ಅನ್ನುವ ಹೆಗ್ಗಳಿಕೆ ಪಡೆದಿದ್ದಾರೆ.* ಬಳ್ಳಾರಿಯ ಚುನಾವಣೆಯನ್ನು ಗಾಲಿ ಜನಾರ್ದನ ರೆಡ್ಡಿ ಪಕ್ಕದ ಜಿಲ್ಲೆ ಯಿಂದಲೇ ಪ್ರತ್ಯೇಕ ದೃಷ್ಟಿ ಇಟ್ಟಿದ್ದಾರೆ.
ಅವರ ಪಡೆ ನಗರದಲ್ಲಿ ಯಾಲ್ಲ ವ್ಯವಸ್ಥೆ ಮಾಡುತ್ತಾ ಇದ್ದಾರೆ.
ನಾಮನೇಷನ್ ಮುಗಿದು ಅಭ್ಯರ್ಥಿ ಗಳ ವಿತ್ “ಡ್ರಾ” ಪ್ರಕ್ರಿಯೆ ಮುಗಿದ ತದನಂತರ,ಕೆ.ಆರ್.ಪಿ.ಪಿ ಅಸಲಿ ಚುನಾವಣೆ ಸಮರ ಆರಂಭ ವಾಗುತ್ತದೆ.
ಈಬಾರಿ ಚುನಾವಣೆ ಬಿಜೆಪಿV/S ಕೆ.ಆರ್.ಪಿ.ಪಿ.ಮದ್ಯದಲ್ಲಿ ಫೈಟ್ ಇರುತ್ತದೆ.
ಕಾದು ನೋಡಬೇಕು ಅಗಿದೆ,ರಾಜಕೀಯ ಚದುರಂಗ ಯಾವ ಬಣ್ಣ ವನ್ನು ಪಡೆದರು ಅಚ್ಚರಿ ಇಲ್ಲ.ಕಾಂಗ್ರೆಸ್ ನೆಲ ಕಚ್ಚಿದೆ,ಸೂಕ್ತ ಲೀಡರ್ ಗಳು ಇಲ್ಲದಂತೆ ಅಗಿದೆ. ಅವರ ಗೆ ಬರುತ್ತವೆ ಇವರು ಗೆ ಬರುತ್ತೆ,ಟಿಕೆಟ್ ಅನ್ನುವ ಗೊಂದಲ ಗೂಡು ಅಗಿದೆ.
ಯುವ ಪೀಳಿಗೆ ಗಳ ರಾಜಕೀಯ ಪ್ರವೇಶ ,ಹಿರಿಯರ,ಪಕ್ಷದ ಕಾರ್ಯಕರ್ತರ ರಲ್ಲಿ ತಾರತಮ್ಯವನ್ನು ,ಗೊಂದಲವನ್ನು ಸೃಷ್ಟಿಸುವ ಸಾಧ್ಯತೆ ಗಳು ಇದ್ದಾವೆ ಏಂದು ಕಾರ್ಯಕರ್ತರ ಅಭಿಪ್ರಾಯ ವಾಗಿದೆ. ಕೆ.ಬಜಾರಪ್ಪ.ವರದಿಗಾರರು ಕಲ್ಯಾಣ ಕರ್ನಾಟಕ.