ಸ್ವೀಪ್ ಸಮಿತಿ ವತಿಯಿಂದ ಪ್ಯಾರಚೂಟ್ ಬಲೂನ್ ಗ ಚಾಲನೆ.
ಬಳ್ಳಾರಿ(10) ಜಿಲ್ಲಾಡಳಿತ ಮತ್ತುಜಿಲ್ಲಾ ಸ್ವೀಪ್ ಸಮತಿ ಹಾಗು ತಾಲ್ಲೂಕು ಪಂಚಾಯತಿ ಸ್ವೀಪ್ ಸಮತಿ ಅಡಿಯಲ್ಲಿ ಚುನಾವಣೆ ನಿಮಿತ್ತ *ಮತದಾನ ಕ್ಕಿಂತ ಇನ್ನೊಂದಿಲ್ಲ*ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಅನ್ನುವ ಸಂದೇಶ ರವಾನೆ ಮಾಡುವ,ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮತ ಚಲಾಯಿಸುವ ಗುರುತು ತೋರಿಸುವ ಪ್ಯಾರಾಚೂಟ್ ಬಲೂನ್ ತಾಲೂಕು ಪಂಚಾಯತಿ ಕಚೇರಿ ಯಲ್ಲಿ ಸೋಮವಾರ ಚಾಲನೆ ನೀಡಿದರು. ಈ ಪ್ಯಾರಾಚೂಟ್ ಬಲೂನ್11.ಕಡೆ ಹಾಕಲಾಗುತ್ತದೆ ಏಂದು ತಾಪಂ ಈಓ ಶೀಧರ್ ತಿಳಿಸಿದ್ದಾರೆ.ಈಬಾರಿ ನಡೆಯುವ ಚುನಾವಣೆಯಲ್ಲಿ ಜಿಪಂ.ತಾಪಂ ಅಧಿಕಾರಿಗಳು ಮತದಾನ ಕಡಮೆ ಅಗದಂತೆ ಮತದಾನವನ್ನು ಸಂಭ್ರಮದ ವಾತಾವರಣ ದಲ್ಲಿ ಹಾಕುವಂತೆ ಜಾಗೃತಿ ಮೂಡಿಸುವಲ್ಲಿ ತುಂಬಾ ಪ್ರಯತ್ನ ಮಾಡುತ್ತಾ ಇದ್ದಾರೆ. ಈ ಸಂದರ್ಭದಲ್ಲಿ .ಜಿಪಂ ಸಿಇಓ ರಾಹುಲ್ ಸಂಕನೂರ್.ತಾಪಂ ಅದಿಕಾರಿ ಶ್ರೀಧರ್ ಐ.ಬಾರಿಕರ್.ಗ್ರಾಪಂ ಅಧಿಕಾರಿಗಳು. ಉಪಸ್ಥಿತಿ ಇದ್ದರು.
News 9 Today > State > ಸ್ವೀಪ್ ಸಮಿತಿ ವತಿಯಿಂದ ಪ್ಯಾರಚೂಟ್ ಬಲೂನ್ ಗ ಚಾಲನೆ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025